ವಿಡಿಯೋ ; ಭಾಷಣದ ವೇಳೆ ಟ್ರಂಪ್ ವಕೀಲರಿಗೆ ಆಯ್ತು ಮುಜುಗರ! ಇಳಿಯಿತು ಹೇರ್ ಡೈ!ಭಾಷಣದ ವೇಳೆ ಟ್ರಂಪ್ ಅವರ ವಕೀಲರು ತಲೆಗೆ ಹಚ್ಚಿದ್ದ ಹೇರ್ ಡೈ ಬೆವರಿನ ಜೊತೆ ಕೆನ್ನೆಯ ಮೇಲೆ ಇಳಿದಿದೆ. ಇದ್ರ ವಿಡಿಯೋ ಈಗ ಹರಿದಾಡುತ್ತಿದೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ವಿಡಿಯೋದಲ್ಲಿ ಅವರು ತಮ್ಮ ಮಾತುಗಳನ್ನು ಆಡುತ್ತಿರುತ್ತಾರೆ ಆದರೆ ಅವರ ಕೆನ್ನೆ ಮೇಲೆ ಇಳಿದ ಹೇರ್ ಡೈ ಮೇಲೆ ಅವರಿಗೆ ತಿಳಿದಿರುವುದಿಲ್ಲ. ನಂತರ ಅವರು ತಮ್ಮ ಕರವಸ್ತ್ರದಲ್ಲಿ ಒರೆಸಿಕೊಳ್ಳುತ್ತಾರೆ. ವಿಡಿಯೋ ನೋಡಿ