ಏಕವಚನದಲ್ಲೇ ಸಿ ಟಿ ರವಿಗೆ ಹಿಗ್ಗಾಮುಗ್ಗಾ ಉಗಿದ ಮಾಜಿ ಸಿಎಂ ಸಿದ್ದರಾಮಯ್ಯ, ಲವ್ ಜಿಹಾದ್ ಬಗ್ಗೆ ಹೇಳಿದ್ದೇನು?

ದೇಶಾದ್ಯಂತ ಲವ್ ಜಿಹಾ-ದ್ ಹಾಗೂ ಗೋ-ಹ-ತ್ಯೆ ನಿಷೇಧ ಕಾಯ್ದೆ ಜಾರಿಯಾಗಬೇಕು ಎಂದು ಒತ್ತಾಯ ಬೀಳುತ್ತಿದೆ. ಆದರೆ ಸಿದ್ದರಾಮಯ್ಯ ಮಾತ್ರ ಇವೆಲ್ಲದಕ್ಕೂ ವಿರೋಧ ವ್ಯಕ್ತಪಡಿಸಿದ್ದಾರೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ಸಾಗರದಲ್ಲಿ ಹುಟ್ಟುವ ಪ್ರತಿಯೊಂದು ಚಂಡಮಾರುತಗಳಿಗೆ ಹೆಸರು ಬರುವುದು ಹೇಗೆ ಗೊತ್ತಾ?! ; ಇಲ್ಲಿದೇ ವಿಶೇಷ ಮಾಹಿತಿ.

ಲವ್ ಜಿ-ಹಾದ್ ಕಾಯ್ದೆಯನ್ನು ವಿರೋಧಿಸಿದ ಸಿದ್ದರಾಮಯ್ಯ ನಾನು ಯಾರನ್ನು ಮದುವೆ ಆಗಬೇಕು ಎಂದು ಕೇಳೋದಕ್ಕೆ ನೀವು ಯಾರು? ಮದುವೆ ಆಗೋದು ಅವರವರ ವೈಯಕ್ತಿಕ ವಿಚಾರ. ನೀವು ಹೇಳಿದವರನ್ನೇ ಮದುವೆ ಆಗಬೇಕಾ? ಮತಾಂತರ ಆಗೋದು ಬಿಡೋದು ಅವರ ನಿರ್ಧಾರ ಎಂದು ಹೇಳಿದ್ದಾರೆ.

ಗೋ-ಹ-ತ್ಯೆ ನಿಷೇಧದ ಬಗ್ಗೆ ಮಾತನಾಡಿ ಅವರು ಉತ್ತರಪ್ರದೇಶದಲ್ಲಿ ಅತಿಹೆಚ್ಚು ಗೋಮಾಂಸ ರಫ್ತು ಮಾಡುತ್ತಿದ್ದಾರೆ. ಅಲ್ಲಿರುವ ಸರ್ಕಾರ ಯಾರದ್ದು? ಸಿಟಿ ರವಿ ಅವರು ಸುಳ್ಳು ಹೇಳುವುದೆಲ್ಲಾ ಬೇಡ ಎಂದರು.