ಸರ್ಕಾರಕ್ಕೆ ಜಾಡಿಸಲು ಚಲಿಸುತ್ತಿದ್ದ ರೈಲಿನಲ್ಲೇ ಲಿಪ್ ಲಾಕ್ ಮಾಡಿದ ಪ್ರೇಮಿಗಳ ದೃಶ್ಯ ಭಾರೀ ವೈರಲ್!ರಷ್ಯಾ ಸರ್ಕಾರ ವಿಧಿಸಿರುವ ಕೊರೋನಾ ನಿಯಂತ್ರಣ ರೂಲ್ಸ್ ವಿರೋಧಿಸಿದ ಪ್ರೇಮಿಗಳಿಬ್ಬರು ರೈಲಿನಲ್ಲಿ ಲಿಪ್ ಲಾಕ್ ಮಾಡಿ ವಿರೋಧ ವ್ಯಕ್ತಪಡಿಸಿದರು.

ರಷ್ಯಾ ಸರ್ಕಾರ ಕ್ಲಬ್ ರೆಸ್ಟೋರೆಂಟ್ ಕಾರ್ಯಕ್ರಮಗಳ ಮೇಲೆ ನಿರ್ಬಂಧ ಹೇರಿದೆ. ಹಲವಾರು ಜನ ಇಂತಹ ಜಾಗದಲ್ಲಿ ಸಂಗೀತ ಪ್ರದರ್ಶವನ್ನು ನೀಡಿ ತಮ್ಮ ಬದುಕು ಸಾಗಿಸುತ್ತಿದ್ದಾರೆ. ಅಂಥವರ ಗತಿಯೇನು ಎಂದು ಕಿಸ್ ಮಾಡಿದ ಜೋಡಿಗಳು ಆಕ್ರೋಶ ಹೊರಹಾಕಿದ್ದಾರೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ನಮಗೆ ಯಾರ ಭಾವನೆಗಳಿಗೆ ನೋವು ಉಂಟು ಮಾಡುವ ಆಸೆಯಿಲ್ಲ. ರೈಲಿನಲ್ಲಿ ಇಷ್ಟ ಜನ ಸೇರಿದ್ದರು ಕೂಡ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಬಾರ್ ಮತ್ತು ರೆಸ್ಟೋರೆಂಟ್ ಮೇಲೇ ಮಾತ್ರ ಯಾಕೆ ಕಟ್ಟುನಿಟ್ಟು? ಎಂದು ಪ್ರಶ್ನಿಸಿದ್ದಾರೆ ಕಪಲ್ಸ್. ಸದ್ಯ ಇವರಿಬ್ಬರ ಚುಂಬನ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.