ಮೂರನೇ ಮದುವೆಯಾಗಿ ಖುಷಿಯಲ್ಲಿದ್ದ ಪಾದ್ರಿಗೆ ಇಬ್ಬರು ಹೆಂಡಿರು ಕೊಟ್ಟರು ಆ”ಘಾತಇದೀಗ ಎಲ್ಲಿ ನೋಡಿದರಲ್ಲಿ ಮತಾಂ_ತರದ ಕು””ತಂತ್ರ ನಡೆಯುತ್ತಲೇ ಇದೆ. ಬಳ್ಳಾರಿಯಲ್ಲಿ ಧರ್ಮ ಪ್ರಚಾರದ ನೆಪವೊಡ್ಡಿ ಮಹಿಳೆಯರಿಗೆ ವಂಚಿಸಿದ್ದ ಪಾದ್ರಿ ರವಿಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಇತ್ತೀಚೆಗಷ್ಟೇ 24 ಹರೆಯದ ಯುವತಿಯನ್ನು ಮದುವೆಯಾಗಿದ್ದ!

54 ವರ್ಷದ ಪಾದ್ರಿಗೆ ಎರಡು ಮದುವೆಯಾಗಿದ್ದು ಶ್ವೇತಾಗೆ ತಿಳಿದೇ ಇರಲಿಲ್ಲ! ಶ್ವೇತಾ ಈ ಪಾದ್ರಿಯೊಂದಿಗೆ ಮದುವೆಯಾಗಿ ಓಡಿಹೋಗಿದ್ದಳು. ಪೊಲೀಸರು ಇವರಿಗಾಗಿ ಶೋಧ ನಡೆಸುವಾಗ ಶ್ವೇತಾ ‘ ನನಗೆ ಯಾರು ಒತ್ತಾಯ ಮಾಡಿಲ್ಲ, ನಾನೇ ಒಪ್ಪಿಕೊಂಡು ಕುಟುಂಬ ತೊರೆದು ಇವರ ಜೊತೆ ಬಂದಿದ್ದೇನೆ’ ಎಂದು ಹೇಳಿದ್ದರು. ಇದರಿಂದ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ ರವಿಕುಮಾರ್.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಗಂಡ ಮೂರನೇ ಮದುವೆಯಾದದ್ದು ತಿಳಿದ ಉಳಿದ ಆತನ ಇಬ್ಬರ ಹೆಂಡತಿಯರು ಪಾದ್ರಿಯ ವಿರುದ್ಧ ವಂಚನೆ ಹಾಗೂ ಲೈಂ–ಗಿಕ ಕಿರು”ಕುಳ ಆರೋಪದಡಿ ಬಂಧಿಸಿದ್ದಾರೆ. ಈ ವಿಷಯ ತಿಳಿದ ಶ್ವೇತಾ ಕೂಡ ಆಕ್ರೋಶ ಹೊರಹಾಕಿದ್ದಾರೆ.