ಇಂದ್ರಜಿತ್ ಲಂಕೇಶ್ ಅವರ ಮಕ್ಕಳು ಮತ್ತು ಮನೆಯವರು ಹೇಗಿದ್ದಾರೆ? ಫೋಟೋ ನೋಡಿಕನ್ನಡದ ಹೆಸರಾಂತ ಬರಹಗಾರರಾದ ಪಿ.ಲಂಕೇಶ್ ಅವರ ಮಗ ಇಂದ್ರಜಿತ್ ಲಂಕೇಶ್. ಇವರು ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ ಮತ್ತು ಸಿನಿಮಾ ತಯಾರಕರು. ಜೊತೆಗೆ ಇವರು ಕ್ರೀಡಾ ಪಟು ಕೂಡ ಹೌದು, ಶಾಲಾ ದಿನಗಳು ಮತ್ತು ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಡುತ್ತಿದ್ದ ಇಂದ್ರಜೆತ್ ಲಂಕೇಶ್ ಅವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಗೆದ್ದಿದ್ದರು. ಇವರಿಗೆ ಬೆಸ್ಟ್ ವಿಕೆಟ್ ಕೀ-ಪರ್ ಎಂದು ಅವಾರ್ಡ್ ಸಹ ಬಂದಿದೆ. 80ರ ದಶಕದಲ್ಲಿ ಇಂದ್ರಜಿತ್ ಲಂಕೇಶ್ ಅವರ ತಂದೆ ಲಂಕೇಶ್ ಪತ್ರಿಕೆ ಎಂಬ ವಾರಪತ್ರಿಕೆಯನ್ನು ಶುರು ಮಾಡಿದ್ದರು, ಈಗ ಇಂದ್ರಜಿತ್ ಲಂಕೇಶ್ ಅವರು ತಂದೆ ಶುರು ಮಾಡಿದ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ನಿರ್ದೇಶಕರಾಗಿ 2001 ರಲ್ಲಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು ಇಂದ್ರಜಿತ್ ಲಂಕೇಶ್.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಈ ಲಿಂಕ್ ಮೂಲಕ ನೀವು ಉಚಿತವಾಗಿ ಡಿಮ್ಯಾಟ್ ಅಕೌಂಟ್ ಮಾಡಬಹುದು http://tinyurl.com/y5lksvmh

ಇಂದ್ರಜಿತ್ ಲಂಕೇಶ್ ಅವರ ಪತ್ನಿಯ ಹೆಸರು ಅರ್ಪಿತಾ ಲಂಕೇಶ್. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಮಕ್ಕಳನ್ನು ಸಿನಿರಂಗಕ್ಕೆ ಪರಿಚಯಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಇಂದ್ರಜಿತ್. ಇತ್ತೀಚಿನ ದಿನಗಳಲ್ಲಿ ಇಂದ್ರಜಿತ್ ಲಂಕೇಶ್ ಅವರ ಹೆಸರು ಮೀಡಿಯಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿತ್ತು,

ಇದಕ್ಕೆ ಕಾರಣ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಗುತ್ತಿರುವ ಡ್ರ-ಗ್ಸ್ ಪ್ರಕರಣದ ಬಗ್ಗೆ ಇಂದ್ರಜಿತ್ ಲಂಕೇಶ್ ಅವರು ಧ್ವನಿ ಎತ್ತಿದ್ದರು, ಡ್ರ-ಗ್ಸ್ ವಿಚಾರದಲ್ಲಿ ಪೊಲೀಸರಿಗೆ ಹಲವಾರು ಮಾಹಿತಿಗಳನ್ನು ನೀಡಿದ್ದರು ಇಂದ್ರಜಿತ್. ಈ ಕಾರಣಕ್ಕಾಗಿ ಇಂದ್ರಜಿತ್ ಲಂಕೇಶ್ ಅವರು ಹೆಚ್ಚು ಸುದ್ದಿಯಲ್ಲಿದ್ದರು. ಸಧ್ಯಕ್ಕೆ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

ಕನ್ನಡದ ಹೆಸರಾಂತ ಬರಹಗಾರರಾದ ಪಿ.ಲಂಕೇಶ್ ಅವರ ಮಗ ಇಂದ್ರಜಿತ್ ಲಂಕೇಶ್. ಇವರು ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ ಮತ್ತು ಸಿನಿಮಾ ತಯಾರಕರು. ಜೊತೆಗೆ ಇವರು ಕ್ರೀಡಾ ಪಟು ಕೂಡ ಹೌದು, ಶಾಲಾ ದಿನಗಳು ಮತ್ತು ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಡುತ್ತಿದ್ದ ಇಂದ್ರಜೆತ್ ಲಂಕೇಶ್ ಅವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಗೆದ್ದಿದ್ದರು. ಇವರಿಗೆ ಬೆಸ್ಟ್ ವಿಕೆಟ್ ಕೀ-ಪರ್ ಎಂದು ಅವಾರ್ಡ್ ಸಹ ಬಂದಿದೆ.