ಇವರೇ ನೋಡಿ ಗಾಳಿಪಟ 2 ಚಿತ್ರದ ನಾಯಕಿಯರು! ಬೋಲ್ಡ್ ಫೋಟೋಸ್!ಗಾಳಿಪಟ 2 ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಸಿನಿಮಾದಲ್ಲಿ ನಾಯಕರಾಗಿ ಮೂರು ಜನ ಕಾಣಿಸಿಕೊಳ್ಳಲಿದ್ದಾರೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಗಣೇಶ್,ದಿಗಂತ್ ಮತ್ತು ಪವನ್ ಕುಮಾರ್ ಇರಲಿದ್ದಾರೆ.

ನಾಯಕಿಯರು ಯಾರಿರಲಿದ್ದಾರೆ ಎಂಬುದಕ್ಕೆ ಉತ್ತರ ಸಿಕ್ಕಿದೆ.

ಕಜಕಿಸ್ತಾನದಲ್ಲಿ ಶೂಟಿಂಗ್ ನಡೆಸಿದ ಫೋಟೋ ಶೇರ್ ಮಾಡಲಾಗಿದೆ

ಚಿತ್ರದಲ್ಲಿ ಮಲಯಾಳಂ ನಟಿ ಸಂಯುಕ್ತ ಮೆನನ್ ನಟಿಸುತ್ತಿದ್ದಾರೆ

ಕನ್ನಡದ ಶರ್ಮಿಳಾ ಮಾಂಡ್ರೆ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.