ಊರ್ವಶಿ ತೊಟ್ಟ ಈ ಬಟ್ಟೆಗಳ ಬೆಲೆ ಕೇಳಿದ್ರೆ ತಲೆತಿರುಗುತ್ತೆ! ಈ ಕೆಂಪು ಬಣ್ಣದ್ದಂತೂ..ಬಾಲಿವುಡ್ ನಲ್ಲಿ ಮೋಹಕ ತಾರೆ ಎಂದೇ ಖ್ಯಾತರಾಗಿರುವುದು ನಟಿ ಊರ್ವಶಿ ರೌಟೇಲಾ! ಇವರು ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದು ಸಿನೆಮಾ ರಂಗದಲ್ಲಿ. ಕನ್ನಡದ ಚಾಲೆಂಜರ್ಸ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಚಿತ್ರದಲ್ಲಿ ನಟಿಸಿ ಪತ್ತೆ ಹುಡುಗರ ನಿದ್ದೆ ಕೆಡಿಸಿದ್ದರು.

ಊರ್ವಶಿ ಸದಾ ತಮ್ಮ ವಿಭಿನ್ನ ಸ್ಟೈಲ್ ನ ಉಡುಗೆ ತೊಟ್ಟು ಅಭಿಮಾನಿಗಳನ್ನು ತಮ್ಮತ್ತ ಸೆಳೆಯುತ್ತಲೇ ಇರುತ್ತಾರೆ. ಇವರ ಒಂದೊಂದು ಫೋಟೋಗಳಿಗೆ ಲಕ್ಷ ಲಕ್ಷ ಲೈಕ್ ಕಮೆಂಟ್ ಗಳು ಬರುತ್ತವೆ. ಹಾಗೆ ನೋಡಿದರೆ ಇವರು ಸ್ವಲ್ಪ ಕಾಲದಿಂದ ಸಿನಿಮಾದಿಂದ ದೂರ ಉಳಿದಿದ್ದಾರೆ.

ಊರ್ವಶಿ ಅವರು ಧರಿಸಿರುವ ಈ ಕೆಂಪು ಬಣ್ಣ ಬಟ್ಟೆ ಬೆಲೆ 32 ಲಕ್ಷ ರೂಪಾಯಿಯದ್ದು.

ಈ ನೀಲಿ ಬಣ್ಣದ ಬಟ್ಟೆಯ ಬೆಲೆ 5 ಲಕ್ಷ ರೂಗಳದ್ದು!