MUST WATCH: ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ ಈ 5 ವರ್ಷ ಬಾಲಕನ ಸೆಲ್ಯೂಟ್ ಹಾಗೂ ಪರೇಡ್ ವೀಡಿಯೋ ಈಗ ಸಕ್ಕತ್ ವೈರಲ್!

ಇಂಡೋ – ಟಿಬೆಟಿಯನ್ ಗಡಿಯಲ್ಲಿ ಪುಟ್ಟ ಹುಡುಗ ಸೇನಾ ಸಮವಸ್ತ್ರ ಧರಿಸಿದ ಸೆಲ್ಯೂಟ್ ಮಾಡುತ್ತಿರುವ ವಿಡಿಯೋ ಅಕ್ಟೋಬರ್ ತಿಂಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಅದೇ ಹುಡುಗನ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ನವಾಂಗ್ ನಂಗ್ಯಾಲ್ ಎಂಬ ಹೆಸರಿನ ಈ ಹುಡುಗ ಸೇನಾ ಸಮವಸ್ತ್ರ ಧರಿಸಿ ನೀಡಿದ ಕಮಾಂಡ್ಗೆ ತಕ್ಕಂತೆ ಸೆಲ್ಯೂಟ್ ಹಾಗೂ ಪರೇಡ್ ಮಾಡಿದ್ದಾನೆ.

ಈ ವಿಡಿಯೋವನ್ನ ಐಟಿಬಿಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ವರ್ಷದ ವಿದ್ಯಾರ್ಥಿ ನವಾಂಗ್ ಲಡಾಕ್ನ ಗ್ರಾಮವೊಂದರ ಬಳಿ ಇಂಡೋ – ಟಿಬೆಟಿಯನ್ ಯೋಧರಿಗೆ ನಮಸ್ಕರಿಸುತ್ತಿದ್ದಾನೆ ಎಂದು ಬರೆದುಕೊಂಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ನಮ್ಮ ಭವಿಷ್ಯದ ಭಾರತೀಯ ಯೋಧ ಎಂದು ಬಾಲಕನಿಗೆ ಬಿರುದು ನೀಡಿದ್ದಾರೆ. 

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ಜೀವನದಲ್ಲಿ ನನಗೆ ಮಾತ್ರ ಏಕೆ ಈ ಕಷ್ಟ ಅಂತ ಅಂದುಕೊಳ್ಳುವವರು ಒಂದು ಬಾರಿ ಈ ವಿಡಿಯೋ ನೋಡಿ!