ಹುಟ್ಟಿನಿಂದಲೇ ರಾಜಯೋಗ ಪಡೆದುಕೊಂಡು ಬಂದಿರುತ್ತಾರೆ ಈ ‘8’ ಹೆಸರಿನ ವ್ಯಕ್ತಿಗಳು.!ಓದುಗರಿಗೆಲ್ಲ ನಮಸ್ಕಾರ ಇಂದು ನಾವು ನಿಮಗೆ ಕೆಲವು ಹೆಸರಿನ ವ್ಯಕ್ತಿಗಳ ಬಗ್ಗೆ ಮುಖ್ಯವಾಗಿ ನೀವು ತಿಳಿಯಲೇ ಬೇಕಾದ ಸಂಗತಿಗಳ ಬಗ್ಗೆ ತಿಳಿಸಿಕೊಡುತ್ತೇವೆ. ಗೆಳೆಯರೆ ಒಂದು ಮಗು ಜನಿಸಿದಾಗ ಆ ಮಗು ಜನಿಸುವುದಕ್ಕಿಂತ ಮುಂಚೆಯೇ ಅದರ ಹಣೆಯಲ್ಲಿ ಒಂದಿಸ್ಟು ಭವಿಷ್ಯ ಹಣೆಯಲ್ಲಿ ಬರೆದಿರುತ್ತದೆ ಎಂದು ನಂಬಲಾಗುತ್ತೆ. ಹಾಗೆಯೇ ಮಕ್ಕಳ ಹಿನ್ನೆಲೆ ಏನೇ ಆಗಿದ್ದರೂ ಕೂಡ ಕೆಲವೊಬ್ಬರು ತಮ್ಮ ಸ್ವಂತ ಪರಿಶ್ರಮದಿಂದ ಜೀವನದಲ್ಲಿ ಮೇಲೆ ಬರುತ್ತಾರೆ.ಇನ್ನು ಕೆಲವರು ತಮ್ಮ ತಂದೆ ಅಥವಾ ತಾತನ ಆಸ್ತಿ ಉಪಯೋಗಿಸಿಕೊಂಡು ಮುಂದೆ ಬರುತ್ತಾರೆ.ಹಾಗೇ ಇನ್ನು ಕೆಲವು ಮಕ್ಕಳೆನೆಂದರೆ ತಮ್ಮ ಕುಟುಂಬದ ಹಿನ್ನಲೇ ಏನೇ ಇರಲಿ ತಮ್ಮ ಸ್ಬಂತ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ಹಾಗೆ ನೀವು ನಿಮ್ಮ ಹೆಸರಿನ ಮೂಲಕವೇ ನಿಮಗೆ ರಾಜಯೋಗವಿದೆಯಾ ಅಥವಾ ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದು. ಹಾಗಾದರೆ ಈಗ ಹುಟ್ಟಿನಿಂದಲೇ ರಾಜಯೋಗ ಪಡೆದುಕೊಂಡ ಬಂದಂತಹ ಕೆಲಸು ಹೆಸರುಗಳನ್ನು ತಿಳಿಸುತ್ತೇವೆ.

ಗೆಳೆಯರೆ ಮೊದಲನೆಯದಾಗಿ ಇಂಗ್ಲಿಷ್ ಅಕ್ಷರ ‘ಎ’ ಇಂದ ಶುರುವಾಗುವ ಹೆಸರಿನವರು,’ಎ’ ಎಂಬುವುದು ಇಂಗ್ಲಿಷ್ ವರ್ಣಮಾಲೆಯಲ್ಲಿ ಮೊದಲನೇ ಅಕ್ಷರ ಹೇಗೋ ಹಾಗೆಯೇ ಇವರು ಕೂಡ ಎಲ್ಲಾ ಕ್ಷೇತ್ರದಲ್ಲಿ ಪ್ರಥಮ ಸ್ಥಾನದಲ್ಲಿ ಇರುತ್ತಾರೆ. ಹಾಗೇ ಇವರು ಏನೇ ಒಂದು ಕೆಲಸ ಮಾಡಿದರೂ ತುಂಬಾ ಶ್ರದ್ಧೆಯಿಂದ ಮಾಡುತ್ತಾರೆ ಹಾಗಾಗಿಯೇ ಇವರು ತಮ್ಮ ಜೀವನದಲ್ಲಿ ಏನಾದರು ಒಂದನ್ನು ಸಾಧಿಸಿಯೇ ಸಾಧಿಸುತ್ತಾರೆ ಎಂದ ನಂಬಿಕೆ ಇವರಲ್ಲಿರುತ್ತದೆ‌. ಇನ್ನು ‘ಡಿ’ ಅಕ್ಷರದಿಂದ ಶುರುವಾಗುವ ಹೆಸರಿನವರ ವಿಷಯಕ್ಕೆ ಬಂದರೆ ಇವರು ಯಾವಾಗಲೂ ತುಂಬಾನೇ ಅದೃಷ್ಟವಂತಾರಾಗಿರುತ್ತಾರೆ. ಇವರು ತಮ್ಮ ಇಚ್ಛೆಯನ್ನು ಪೂರ್ತಿಗೊಳಿಸಲು ಎಸ್ಟೇ ಕಸ್ಟವಾದರೂ ಎದುರಿಸಲು ಹಿಂದೆ ಸರಿಯುವುದಿಲ್ಲ. ಇವರಿಗ ಹುಟ್ಟಿನಿಂದಲೇ ಬಡತನ ಬಂದಿದ್ದರೂ ಕೂಡ ಮುಂದೆ ಜೀವನದಲ್ಲಿ ಒಳ್ಳೆ ಹಂತಕ್ಕೆ ಹೋಗೇ ಹೋಗುತ್ತೆ ಎಂಬ ನಂಬಿಕೆ ಇವರಲ್ಲಿ ಇದ್ದೇ ಇರುತ್ತೆ. ಇನ್ನು ‘ಎಮ್’ ಅಕ್ಷರದಿಂದ ಶುರುವಾಗುವ ಹೆಸರಿನವರು,ಇವರೂ ಸಹ ತಮ್ಮ ಜೀವನದಲ್ಲೀ ಏನನ್ನು ಬಹಸುತ್ತಾರೋ ಅದು ಇವರಿಗೆ ಸುಲಭದಲ್ಲಿ ದೊರೆಯುತ್ತದೆ. ಅದರೆ ಇವರಿಗೆ ಏನೆ ಕೆಲಸ ಅದರೂ ಮಂದಗತಿಯಲ್ಲಿ ದೊರೆಯುತ್ತೆ ಅದರೂ ತುಂಬಾನೇ ಸುಲಭದಲ್ಲಿ ದೊರೆಯುತ್ತದೆ. ಇನ್ನು ನಾಲ್ಕುನೆಯದಾಗಿ ‘ಎಸ್’ ಅಕ್ಷರದಿಂದ ಶುರುವಾಗುವ ಹೆಸರಿನವರು,ಇವರ ವಿಷಯಕ್ಕೆ ಬರುವುದಾದರೆ ಇವರೂ ಸಹ ಬಡತನನದಿಂದಲೇ ಬಂದರೂ ಸಹ ವಯಸ್ಸಿಗೆ ಬಂದಾಗ ಇವರು ಜೀವನದಲ್ಲಿ ಒಂದು ಹಂತಕ್ಕೆ ತಲುಪುತ್ತಾರೆ. ಇನ್ನು ‘ವಿ’ ಅಕ್ಷರದಿಂದ ಶುರುವಾಗುವ ಹೆಸರಿನವರು, ಇವರಿಗೆ ಹುಟ್ಟಿನಿಂದಲೇ ಅದೃಷ್ಟ ಬಂದಿರುತ್ತದೆ ಹಾಗೇ ಇವರಿಗೇ ಯಾವುದೇ ಕೆಲಸ ಮಾಡಿದರೂ ಕೈ ಹಿಡಿಯುತ್ತದೆ ಎಂದು ಹೇಳಬಹುದು ಇನ್ನು ‘ಆರ್’ ಅಕ್ಷರದಿಂದ ಶುರುವಾಗುವ ಹೆಸರಿನವರು,ಇವರೂ ಸಹ ಹುಟ್ಟಿನಿಂದಲೇ ಅದೃಷ್ಟವಂತರು ಆದರೂ ಸಹ ಜೀವನದಲ್ಲಿ ತುಂಬಾ ಸಾದಿಸಲು ಆಗುವುದಿಲ್ಲ ಆದರೇ ಸಾಯುದರ ಒಳಗೆ ಏನಾದರೂ ಖಂಡಿತವಾಗಿ ಸಾಧಿಸುತ್ತಾರೆ.

ಇನ್ನು ‘ಎನ್’ ಅಕ್ಷರದಿಂದ ಶುರುವಾಗುವ ಅಕ್ಷರದವರು,ಇವರು ಜೀವನದಲ್ಲಿ ತಮ್ಮ ಸ್ವಂತ ಪರಿಶ್ರಮದಲ್ಲಿ ಮೇಲೆ ಬರುತ್ತಾರೆ. ಹಾಗು ಇವರಿಗೆ ೩೦ ವರ್ಷದ ನಂತರ ಜೀವನದಲ್ಲಿ ರಾಜಯೋಗ ಬರುತ್ತದೆ ಅಂತ ಹೇಳಬಹುದು. ಇನ್ನು ಕೊನೆಯದಾಗಿ ‘ಪಿ’ ಅಕ್ಷರದವರ ವಿಷಯಕ್ಕೆ ಬರುವುದಾದರೆ,ಇವರಿಗೆ ಅದೃಷ್ಟ ಎಂಬುವುದು ಇರುತ್ತೆ ಹಾಗೇ ಅದರ ಜೊತೆ ಕಸ್ಟ ಎಂಬುವುದು ಅದರ ಬೆನ್ನಲ್ಲೇ ಇರುತ್ತದೆ. ಇವರು ತುಂಬಾನೆ ಬುದ್ಧಿವಂತರಾಗಿದ್ದರೂ ಅದನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುವುದು ಇವರಿಗೆ ತಿಳಿದಿರುವುದಿಲ್ಲ. ಇದನ್ನು ತಿಳಿದುಕೊಂಡವರು ತಮ್ಮ ಜೀವನದಲ್ಲಿ ಮುಂದೆ ಬರುತ್ತಾರೆ. ಇದನ್ನು ಓದಿದ ಬಳಿಕ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಾಮೆಂಟ್ ಮಾಡಿ.

ಜಾಹಿರಾತು : ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800