MUST READ: ಮಾಲಿಯಲ್ಲಿ ಪ್ರಾನ್ಸ್ ನಿಂದ ಏರ್ ಸ್ಟ್ರೈಕ್ ; 50ಕ್ಕೂ ಹೆಚ್ಚು ಜಿಹಾದಿಗಳು ಖಲಾಸ್!ಬಮಾಕೊ, ಮಾಲಿ: ಮಧ್ಯ ಮಾಲಿಯಲ್ಲಿ ನಡೆದ ವೈಮಾನಿಕ ದಾ’ಳಿ (Air Strike) ಯಲ್ಲಿ ಅಲ್ ಖೈದಾಗೆ ಹೊಂದಿಕೊಂಡಿದ್ದ 50ಕ್ಕೂ ಹೆಚ್ಚು ಜಿಹಾದಿಗಳನ್ನು ತನ್ನ ಪಡೆಗಳು ಕೊಂ’ದಿವೆ ಎಂದು ಫ್ರೆಂಚ್ ಸರ್ಕಾರ ಸೋಮವಾರ ತಿಳಿಸಿದೆ. ಬುರ್ಕಿನಾ ಫಾಸೊ ಮತ್ತು ನೈಜರ್‌ನ ಗಡಿಯ ಸಮೀಪವಿರುವ ಪ್ರದೇಶದಲ್ಲಿ ಶುಕ್ರವಾರ ಈ ದಾ’ಳಿ ನಡೆದಿದ್ದು, ಇಸ್ಲಾಮಿಕ್ ದಂಗೆಯನ್ನು ಹಿಮ್ಮೆಟ್ಟಿಸಲು ಸರ್ಕಾರಿ ಪಡೆಗಳು ಹೆಣಗಾಡುತ್ತಿವೆ ಎಂದು ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ ಮಾಲಿಯ ಪರಿವರ್ತನಾ ಸರ್ಕಾರದ ಸದಸ್ಯರನ್ನು ಭೇಟಿಯಾದ ನಂತರ ಹೇಳಿದರು. ಫ್ರೆಂಚ್ ನೇತೃತ್ವದ ಜಿಹಾದಿ ವಿರೋಧಿ ಆಪರೇಷನ್ ಬಾರ್ಖೇನ್ ಅನ್ನು ಉಲ್ಲೇಖಿಸಿ ಮಧ್ಯ ಮಾಲಿಯಲ್ಲಿ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ, ಅವರು ಅಲ್-ಖೈದಾ ಭಯೋತ್ಪಾದಕರಿಗೆ ಸಂಬಂಧಿಸಿದ 50 ಕ್ಕೂ ಹೆಚ್ಚು ಉ’ಗ್ರರನ್ನು ಕೊಂ’ದಿರುವುದಾಗಿ ಫ್ರೆಂಚ್ ಸರ್ಕಾರ ಹೇಳಿಕೊಂಡಿದೆ. ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ ಅವರು ಟ್ವೀಟ್ ಮಾಡುವ ಮೂಲಕ ಈ ಮಾಹತಿ ಮಾಹಿತಿ ನೀಡಿದ್ದಾರೆ.

ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ, ‘ಮಾಲಿಯಲ್ಲಿ ಅಕ್ಟೋಬರ್ 30 ರಂದು ನಮ್ಮ ಸೈನಿಕರು ಅತ್ಯಂತ ಪ್ರಮುಖ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿದ್ದು 50ಕ್ಕೂ ಹೆಚ್ಚು ಜಿಹಾದಿಗಳನ್ನು ಹ ತ್ಯೆಗೈದಿದ್ದಾರೆ. ಸೇನೆಯು ಅಪಾರ ಪ್ರಮಾಣದ ಶ ಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ. ನಮ್ಮ ಸೈನಿಕರ ಬದ್ಧತೆಗೆ ನಾನು ವಂದಿಸುತ್ತೇನೆ. ನಮ್ಮ ಗಡಿಯಿಂದ ದೂರದಲ್ಲಿ, ಅವರು ನಮ್ಮ ಸುರಕ್ಷತೆಗಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ. ಫ್ರಾನ್ಸ್ (France) ಬುರ್ಕಿನಾ ಫಾಸೊ ಮತ್ತು ನೈಜರ್ ಗಡಿಯ ಬಳಿ ಈ ಕಾರ್ಯಾಚರಣೆಯನ್ನು ನಡೆಸಿದೆ. ಇಲ್ಲಿನ ಫ್ರೆಂಚ್ ಸೈನ್ಯವು ಧಾರ್ಮಿಕ ಮೂಲಭೂತವಾದಿಗಳ ವಿರುದ್ಧ ಹೋರಾಡುತ್ತಿದೆ. ಭಯೋತ್ಪಾದಕರ ವಿರುದ್ಧದ ಹೋರಾಟ ಮುಂದುವರಿಯುತ್ತದೆ. ಭಯೋತ್ಪಾದಕರಿಂದ ಸೋಲೊಪ್ಪಲು ಸಾಧ್ಯವಿಲ್ಲ ಎಂದು ಫ್ರಾನ್ಸ್ ಹೇಳಿದೆ.

ಇದನ್ನೂ ಓದಿ :  ಏನಿದು ಬಿಸಿಬಿಸಿ ಭೇಟಿ?

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938