ನಿಮ್ಮ ರಕ್ತದ ಗುಂಪು ಯಾವುದಂತ ಗೊತ್ತಲ್ವಾ, ಹಾಗಾದ್ರೆ ನೀವು ಎಂಥವರು ಅಂತ ಇಲ್ಲಿದೆ ನೋಡಿಮನುಷ್ಯನ ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳಲ್ಲಿ ರಕ್ತವು ಒಂದು ಭಾಗ. ಪ್ರತಿಯೊಬ್ಬರಲ್ಲು ರಕ್ತದ ಬಣ್ಣ ಒಂದೇ ಆದರೂ ಅದರ ವಿಧಗಳು ಬೇರೆ. ರಕ್ತಗಳಲ್ಲಿ ವಿಧಗಳಿವೆ ಎಂದು ೧೯೦೧ ರಲ್ಲಿ ಕಾರ್ಲ್ ಲ್ಯಾಂಡ್ಸ್ಟೆನರ್ ಪ್ರಪ್ರಥಮವಾಗಿ ತಿಳಿಸಿದ್ದಾರೆ. ಮನುಷ್ಯನ ಪರ್ಸ್ ನಾಲಿಟಿ ಮತ್ತು ಅವನ ರಕ್ತದ ಗುಂಪಿಗೆ ಸಂಬಂಧವಿದೆ ಎಂದು ಹೇಳುತ್ತಾರೆ. ಯಾವ ರಕ್ತದ ಗುಂಪಿನವರು ಹೇಗೆ ಎಂದು ಹೇಳಬಹುದಂತೆ. ನಮ್ಮ ದೇಶದಲ್ಲಿ ಇದಕ್ಕೆ ಪ್ರಾಮುಖ್ಯತೆ ಕಡಿಮೆಯಾದರೂ ಜಪಾನ್ ದೇಶದಲ್ಲಿ ಇದರ ಬಹಳಷ್ಟು ನಂಬಿಕೆ ಇದೆ. ಈ ವಿಷಯ ನಂಬಬೇಕೊ ಅಥವಾ ಬಿಡಬೇಕೊ ಗೊತ್ತಿಲ್ಲ ಆದರೆ ಜಪಾನ್ ನಲ್ಲಿ ಪ್ರತಿಯೊಂದು ಕೆಲಸಗಳಿಗೆ ಮೂಲವಾಗಿರುವುದು ರಕ್ತದ ಗುಂಪುಗಳು. ‌ಬ್ಲಡ್ ಗ್ರೂಪ್ ನೋಡಿಯೇ ಈ ಮನುಷ್ಯ ಹೇಗೆ ಎಂಬುದನ್ನು ತಿಳಿದುಕೊಳ್ಳುತ್ತಾರೆ.

ಒಬ್ಬರ ಜೊತೆ ಸ್ನೇಹ ಮಾಡಬೇಕಾದರೂ ಬ್ಲಡ್ ಗ್ರೂಪ್ ತಿಳಿಕೊಳ್ಳುತ್ತಾರೆ ಅಥವಾ ಸಂಭಂದ ಬೆಳೆಸಲು, ಅದ್ಯೋಗಕ್ಕೆ ಎಲ್ಲದರಲ್ಲೂ ಬ್ಲಡ್ ಗ್ರೂಪ್ ಗೆ ಮೊದಲ‌ ಆದ್ಯತೆ. ‌ಎಲ್ಲ ಸಂಬಂಧಗಳಿಗೂ ಬ್ಲಡ್ ಗ್ರೂಪ್ ನ‌ ಮೂಲಕ ತಾಳೆ ಹಾಕುತ್ತಾರೆ. ಅದಲ್ಲದೆ ಜಪಾನ್ ಸೈನ್ಯ ಕ್ಕೆ ಸೇರಬೇಕಂದರು ರಕ್ತಕ್ಕೆನೆ ಮೊದಲ ಆದ್ಯತೆ. ಕೇಳುವುದಕ್ಕೆ ಇದು ವಿಚಿತ್ರ ಎನಿಸಿದರು ಇದು ಜಪಾನಿಯರ ಒಂದು‌ ನಂಬಿಕೆ. ಎ, ಬಿ, ಎಬಿ, ಓ ಈ ನಾಲ್ಕು ಗುಂಪುಗಳಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಎಂಬ ಎರಡು ವಿಧಗಳಿವೆ. ಅವುಗಳ‌ ಮೂಲಕನೇ ಒಬ್ಬ ಮನುಷ್ಯ ಹೇಗೆ ಎಂಬುದು ತಿಳಿದುಕೊಳ್ಳಬಹುದು.‌ ಉದಾಹರಣೆಗೆ ‘ಎ’ ಗುಂಪಿನವರು ತುಂಬಾ ತಾಳ್ಮೆಯವರು, ನಾಜೂಕು ಸ್ವಭಾವದವರು, ಹಿಡಿದ ಕೆಲಸ ಮುಗಿಸುವವರು ಎಂದು ಹೇಳುತ್ತಾರೆ. ಹಾಗೆಯೇ ‘ಎ+’ ಈ ಗುಂಪಿನವರು ಸಹಾಯ ಗುಣವುಳ್ಳವರು ಎಂಬ ನಂಬಿಕೆ. ‘ಎ-‘ ತುಂಬಾ ನಾಜೂಕು ಸ್ವಭಾವ, ಕೆಲಸ ಬಿಟ್ಟು ಇನ್ಯಾವುದು ಬೇಡ ಎಂಬ ಮನಸ್ಥಿತಿ ಯವರು.

‘ಬಿ-‘ ತುಂಬಾ ದಯೆ ಇರುವವರು ಹಾಗೂ ನಂಬಿಕಸ್ಥ ಸ್ನೇಹಿತರನ್ನು ಹೊಂದಿದವರು ಹಾಗೆಯೇ ‘ಬಿ+’ ಸ್ವತಂತ್ರವಾಗಿ ರಲು ಇಚ್ಚಿಸುವವರು, ಎಲ್ಲದರಲ್ಲೂ ಕ್ಯೂರಿಯಾಸಿಟಿ ಇರುವವರು. ಹೀಗೆ ರಕ್ತದ ಗುಂಪುಗಳಲ್ಲಿ ವಿವಿಧ ಮನುಷ್ಯನ ಸ್ವಭಾವ ಗಳಿವೆಯಂತೆ. ಆದರೆ ಎಲ್ಲವೂ, ಎಲ್ಲರೂ ಹೀಗೆ ಇರಬೇಕೆಂದಿಲ್ಲ ಮತ್ತು ಇರುವುದೂ ಇಲ್ಲ. ಅವರವರ ಮನಸ್ಥಿತಿ ಗೆ ತಕ್ಕನಾಗಿ ಎಲ್ಲರೂ ಇರುತ್ತಾರೆ.‌ನಾವು ಇನ್ನೊಬ್ಬರ ಜೊತೆ ಹೇಗೆ ಇರುತ್ತೇವೆ ಎಂಬುದು ಮುಖ್ಯ ಅಷ್ಟೇ. ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವ ಶೀಕರಣ ಹಾಗೂ ಪುರುಷ ವಶೀ ಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800