ಗೀರ್ ತಳಿಯ ಹಸುಗಳನ್ನು ಕೊ ಳ್ಳುವುದು ಹೇಗೆ, ಯಾಕೆ ಲಾಭ ಇಲ್ಲಿದೆ ಸಂಪೂರ್ಣ ಮಾಹಿತಿಗೀರ್ ಶುದ್ಧ ದೇಶಿ ತಳಿಯ ಹಸು. ಈ ಹಸುಗಳಿಗೆ ರೋ ಗ ನಿರೋಧಕ ಶಕ್ತಿ ಹೆಚ್ಚು. ಕಡಿಮೆ ಖರ್ಚಿನಲ್ಲಿ ಹೆಚ್ಚು ಹಾಲನ್ನು ಕೊಡುತ್ತದೆ. ಹಾಗಿದ್ದರೆ ಈ ಹಸುಗಳನ್ನು ಎಲ್ಲಿ ಕೊಂಡುಕೊಳ್ಳುವುದು ಎಂದು ನೋಡೋಣ ಬನ್ನಿ. ದಕ್ಷಿಣ ಭಾರತದಲ್ಲಿ ಸುಮಾರು 15 ವರ್ಷಗಳಿಂದ ದೇಶೀಯ ತಳಿಗಳನ್ನು ಇವರು ಸಾಕಣೆ ಮಾಡಿಕೊಂಡು ಬಂದಿದ್ದಾರೆ. ಉತ್ತರದ ಗುಜರಾತಿನಲ್ಲೂ ಗೋಶಾಲೆಯನ್ನು ಹೊಂದಿದ್ದಾರೆ. ಈ ಮೂಲಕ ದಕ್ಷಿಣ ಭಾರತದ ಅನೇಕ ರಾಜ್ಯಗಳಿಗೆ ಗೀರ್ ಹಸುಗಳನ್ನು ಪರಿಚಯಿಸಿದವರು ಎ. ಜಿ ರಾಮಚಂದ್ರ. ಹೊಸೂರಿನ ಲ್ಲಿರುವ ಅರವಿಂದ್ ಗೋಸೇವಾ ಫಾರಂನ ಸುತ್ತಲೂ ಬೆಟ್ಟಗುಡ್ಡಗಳಿಂದ ಕೂಡಿದ ಹಚ್ಚ- ಹಸುರಿನ ವಾತಾವರಣದಲ್ಲಿ ಹಸುಗಳ ಸಾಕಾಣಿಕೆ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ.

ಇನ್ನು A2 ಹೆಸರಿನ ಹಾಲಿನ ಪ್ಯಾಕೆಟ್ ಗಳು ಇಂದು ಸೂಪರ್ ಮಾರ್ಕೆಟ್ ಗೆ ಕಾಲಿಟ್ಟಿರುವಾಗ ಈ ಹಸುಗಳನ್ನು ಸಾಕುವ ಅವಶ್ಯಕತೆ ಏನಿದೆ ಎಂದು ಕೇಳುವವರೇ ಹೆಚ್ಚಿದ್ದಾರೆ. ಅವರಿಗೆ ಮಾಹಿತಿಯ ಕೊರತೆ ಹೊರತು ಅವರ ಪ್ರಶ್ನೆ ತಪ್ಪಲ್ಲ. ನಗರಗಳಲ್ಲಿಯೂ ಸಹ ಉತ್ಕೃಷ್ಟ ಹಾಗೂ ತಾಜಾ ಹಾಲು ಬೇಕೆನ್ನುವವರು ಗೀರ್ ಹಸುಗಳನ್ನು ಸಾಕುತ್ತಿದ್ದಾರೆ. ಗೀರ್ ಹಸುಗಳು ಸಿಗುವುದು ಗುಜರಾತ್ ನಲ್ಲಿ. ಈ ಹಸುಗಳನ್ನು ಖ ರೀದಿಸಿ ತರಬೇಕೆಂದರೆ ಅದು ಸುಲಭವಾದ ಮಾತಲ್ಲ. ಸರಿಯಾದ ಮಾಹಿತಿ ಇಲ್ಲ ಅಂದ್ರೆ ಮೋ ಸ ಹೋಗುವ ಸಾಧ್ಯತೆಗಳು ಹೆಚ್ಚು. ನೋಡಿದ ಕೂಡಲೇ ಹಸುವನ್ನು ಪತ್ತೆಹಚ್ಚಲು ಬೇಕಾದಂತಹ ಸಾಮಾನ್ಯ ಲಕ್ಷಣಗಳೆಂದರೆ ಕಂದು ಮಿಶ್ರಿತ ಕಡು ಕೆಂಪು ಬಣ್ಣ, ಉದ್ದನೆಯ ಜೋತು ಬಿದ್ದ ಕಿವಿ, ದಪ್ಪನೆಯ ಬಾಗಿದ ಕೋಡುಗಳು, ಎತ್ತರದ ಭುಜ, ಇದು ಗೀರ್ ಹಸುವಿನ ಲಕ್ಷಣಗಳು.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಹಸುಗಳ ಹಲ್ಲುಗಳನ್ನು ನೋಡಿ ಅವುಗಳ ವಯಸ್ಸನ್ನು ತಿಳಿಯುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದರ ಜೊತೆಗೆ ಹಸು ಹೇಗೆ ನಡೆಯುತ್ತದೆ ಹಾಗೂ ಅವುಗಳ ಕಾಲುಗಳಲ್ಲಿ ತೊಂದರೆ ಇದೆಯಾ ಎಂಬುದನ್ನು ಗಮನಿಸಬೇಕಾಗುತ್ತದೆ. ಸದ್ಯ ರಾಮಚಂದ್ರ ಅವರು ಗಿರ್ ಹಸುವಿನ ಹಾಲನ್ನೂ 80-100 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಹಸುಗಳಿಂದ ಉತ್ಪಾದನೆಯಾಗುವ ಸಗಣಿಯನ್ನು ಸಾವಯುವ ಕೃಷಿಗಳಿಗೆ ಬಳಸಲಾಗುತ್ತದೆ. ಹೆಚ್ಚಿನ ಮಾಹಿತಿಯ ವೀಡಿಯೋ ನೋಡಿ ಜಾಹಿರಾತು ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವ ಶೀಕರಣ ಹಾಗೂ ಪುರುಷ ವ ಶೀಕರಣ ಆಗಲು ಇನ್ನು ಯಾವುದೇ ರೀತಿಯ ಗು ಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800