ಶಬರಿಮಲೆ ಸ್ವಾಮಿ ಅಯ್ಯಪ್ಪನನ್ನು ಸ್ಮರಿಸುತ್ತ ಇಂದಿನ ದಿನ ಭವಿಷ್ಯ ಹಾಗು ರಾಶಿ ಫಲ ಓದಿ.ಮೇಷ: ಸಂಚಾರದಲ್ಲಿ- ಚಾಲನೆಯಲ್ಲಿ ಜಾಗ್ರತೆ ಇರಲಿ. ಕಾರ್ಯಕ್ಷೇತ್ರದಲ್ಲಿ ಅದೃಷ್ಟದ ತೆರೆಗಳು ಅನುಕೂಲವಾಗಿ ಬರಲಿವೆ. ನಿಮ್ಮ ಸಾಧನೆಯ ಪಥದಲ್ಲಿಂದು ಆಶಾಭಂಗವನ್ನು ತೋರುವ ಸಮಯವಿದು. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ವೃಷಭ: ದೂರ ಸಂಚಾರದಲ್ಲೂ ಲಾಭದಾಯಕ ಆದಾಯ ತೋರಿ ಬರಲಿದೆ. ಅನಿರೀಕ್ಷಿತ ಆರೋಗ್ಯ ಕೆಡುವ ಸಾಧ್ಯತೆ ತೋರಿ ಬರುವುದರಿಂದ ಬರುವ ವರ್ಷದ ತನಕ ಜಾಗ್ರತೆ ವಹಿಸಬೇಕಾಗುತ್ತದೆ. ವಾರಾಂತ್ಯ ಶುಭವಿದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಮಿಥುನ: ವಿದ್ಯಾರ್ಥಿಗಳಿಗೆ ಅಭಿವೃದ್ಧಿ ತೋರಿ ಬಂದು ಸಂತಸ ತರಲಿದೆ. ವಾರಾಂತ್ಯದಲ್ಲಿ ನಿಮಗೆ ಶುಭ ಸಮಾಚಾರ ಕಾದಿದೆ. ಆರ್ಥಿಕವಾಗಿ ಉತ್ತಮ ಫಲ ಕೂಡಿ ಬರುತ್ತದೆ. ದೂರದ ಬಂಧುಗಳಿಂದ ಸಂತಸ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಕಟಕ: ನಿಮ್ಮ ಉದ್ಯೋಗ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮಹತ್ತರ ಬದಲಾವಣೆಯ ಹಂತದಲ್ಲಿ ನೀವೀಗ ಇದ್ದೀರಿ. ಜೀವನವನ್ನು ಇದ್ದ ಹಾಗೇ ಎದುರಿಸಬೇಕಾದೀತು. ಹಲವನ್ನು ಹಂಬಲಿಸಿ ಮುನ್ನುಗ್ಗದಿರಿ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಸಿಂಹ: ಕುಟುಂಬದಲ್ಲಿ ಅನಾರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಇರಬೇಕಾದೀತು. ಭಾವೋದ್ವೇಗದಿಂದ ಆದಷ್ಟು ದೂರವಿರುವುದು ಉತ್ತಮ. ಕಾರ್ಯಕ್ಷೇತ್ರದ ಸುತ್ತಮುತ್ತಲು ಅನುಕೂಲ ವಾತಾವರಣದಿಂದ ಹರ್ಷವಿರುವುದು. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಕನ್ಯಾ: ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲವಿದೆ. ಅನಿರೀಕ್ಷಿತ ಘಟನೆಗಳಿಂದ ಆಶ್ಚರ್ಯಕ್ಕೆ ಒಳಗಾಗುವಿರಿ. ವಾರದ ಕೊನೆಗೆ ಅದೃಷ್ಟದ ಸಹಾಯ ನಿಮಗೆ ಸಂಪೂರ್ಣವಿದೆ ಎಂದು ಮನವರಿಕೆಯಾಗಲಿದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ತುಲಾ: ಇತರರ ಅವಲಂಬನೆಯಿಂದಲ್ಲ ನಿಮ್ಮ ಸ್ವಂತ ಯೋಗ್ಯತೆಯ ಆಧಾರದಲ್ಲಿ ನಿಮಗೆ ಫಲಪ್ರಾಪ್ತಿಯಾಗಲಿದೆ. ಹಲವಾರು ಘಟನೆಗಳಿಂದ ಚಿತ್ತ ಚಂಚಲತೆಯಾಗುವುದಾದರೂ ನಿಮ್ಮ ನಿರ್ಧಾರವನ್ನು ದೃಢವಾಗಿ ಕೈಗೊಳ್ಳಬೇಕಾದೀತು. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ವೃಶ್ಚಿಕ: ಉದ್ಯೋಗ ಹೀನರಿಗೆ ಉದ್ಯೋಗ ಲಾಭ. ಅವಿವಾಹಿತರಿಗೆ ಕಂಕಣಬಲ ಸುಯೋಗ. ಕುಟುಂಬದಲ್ಲಿ ಉತ್ತಮ ಅಭಿವೃದ್ಧಿ. ಆರ್ಥಿಕ ಪರಿಸ್ಥಿತಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಇರುವುದು. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಧನು: ಕೆಲವು ಸಮಸ್ಯೆಗಳು ಮಾನಸಿಕ ದೃಢತೆಯನ್ನು ಕುಂಠಿತಗೊಳಿಸಲಿವೆ. ಸ್ನೇಹಿತರು ಸಕಾಲಿಕವಾಗಿ ನೆರ ವಾಗಲಿದ್ದಾರೆ. ಉದ್ಯೋಗ ರಂಗದಲ್ಲಿ ನಿಚ್ಚಳ ಪ್ರಗತಿ ಕಂಡುಬಂದರೂ ಕಿರಿಕಿರಿ ತಪ್ಪದು. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಮಕರ: ಆರೋಗ್ಯದ ಸ್ಥಿತಿಯಲ್ಲಿ ಆಗಾಗ ಏರುಪೇರಾಗ ಬಹುದು. ಕಾರ್ಯರಂಗದಲ್ಲಿ ಅನೇಕ ರೀತಿಯ ತಾಪ ತ್ರಯಗಳು ಬಂದಾವು. ಇದಕ್ಕೆಲ್ಲ ನಿಮ್ಮ ಸ್ವಯಂಕೃತ ಅಪರಾಧವೇ ಕಾರಣವಾಗಿ ಕೆಟ್ಟ ಮಾತು ಕೇಳಿ ಬಂದೀತು. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಕುಂಭ: ಆತ್ಮವಿಶ್ವಾಸ ಮತ್ತು ಪ್ರಯತ್ನಬಲದಿಂದ ಮುಂದು ವರಿದಲ್ಲಿ ಫಲ ನಿಶ್ಚಿತವಿದೆ. ಹೊಸ ವ್ಯವಹಾರದಲ್ಲಿ ಆಸಕ್ತಿ ಹೊಂದ ಬೇಕಾಗುವುದಾದರೂ ಸ್ವಲ್ಪ ಪರಿಸ್ಥಿತಿಯನ್ನು ನೋಡಿಕೊಂಡು ಹೋಗುವುದು ಉತ್ತಮ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಮೀನ: ಸಂಚಾರದಲ್ಲಿ ಹೆಚ್ಚಿನ ಗಮನವಿರಲಿ. ವಿದ್ಯಾರ್ಥಿಗಳಿಗೆ ತಕ್ಕಮಟ್ಟಿನ ಫಲ ತೋರಿಬರಲಿವೆ. ಅನಾವಶ್ಯಕವಾದ ಚಿಂತೆ ಹಾಗೂ ಆತಂಕದಿಂದ ಒದ್ದಾಡುವಿರಿ. ವಿದ್ಯಾರ್ಥಿಗಳಿಗೆ ತಕ್ಕಮಟ್ಟಿನ ಫಲ ತೋರಿಬರಲಿದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938