ಶನೈಶ್ಚರ ಸ್ವಾಮಿಯನ್ನು ನೆನೆಯುತ್ತ ಇಂದಿನ ದಿನ ಭವಿಷ್ಯ ಹಾಗು ರಾಶಿ ಫಲ ಓದಿ.

ಮೇಷ ರಾಶಿ: ನೀವು ಬಸವಳಿಯುವ ವ್ಯಕ್ತಿಯಲ್ಲ. ನಿಮ್ಮ ಗುಣವೇ ಅಂತಹದು. ಈ ಗುಣದಿಂದಲೇ ನೀವು ಮಹತ್ತರವಾದ ಕಾರ್ಯ ಮಾಡಿ ಮುಗಿಸುವಿರಿ. ಇದರಿಂದ ವಿರೋಧಿಗಳು ಕೂಡಾ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ವೃಷಭ ರಾಶಿ: ಸ್ನೇಹಿತರೊಡನೆ ನಗುವಿನ ಅಲೆಯು ನವಿರಾಗಿರಲಿ. ಗೆಳೆಯರೊಬ್ಬರಿಂದ ಚೈತನ್ಯಕಾರಿ ಬೆಂಬಲ ದೊರೆಯುವುದು. ಆದಾಗ್ಯೂ ಯಾವುದೋ ಕೌಟುಂಬಿಕ ವಿಷಯವು ನಿಮ್ಮ ತಲೆನೋವಿಗೆ ಕಾರಣವಾಗುವುದು. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಮಿಥುನ ರಾಶಿ: ವಿವಿಧ ಒತ್ತಡಗಳಿಂದ ಜರ್ಜರಿತರಾಗಿರುತ್ತೀರಿ. ಆದರೆ ಅನಿರೀಕ್ಷಿತ ಬೆಳವಣಿಗೆಯು ನಿಮ್ಮ ಒತ್ತಡಗಳನ್ನು ಕಡಿಮೆ ಮಾಡುವುದು. ಮಾತು ಆಡುವಾಗ ಎರಡು ಬಾರಿ ಯೋಚಿಸಿ ಮಾತನಾಡಿ. ಮಾತು ಕೆಲವೊಮ್ಮೆ ಇಕ್ಕಟ್ಟಿಗೆ ಸಿಲುಕಿಸುವುದು. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಕರ್ಕಾಟಕ ರಾಶಿ: ಹೊಸಬರೊಬ್ಬರು ನಿಮ್ಮನ್ನು ಸಂಪರ್ಕಿಸಿ, ನಿಮಗೆ ಬೇಕಾದ ಉಪಯುಕ್ತ ಸಲಹೆಗಳನ್ನು ಕೊಡುವರು. ಅದರಿಂದ ನಿಮ್ಮ ಕಾರ್ಯಗಳು ಸುಲಲಿತವಾಗುವವು. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯು ಮನಸ್ಸಿಗೆ ಮುದ ನೀಡುವುದು. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಸಿಂಹ ರಾಶಿ: ಇಷ್ಟು ದಿನ ಬರೀ ಸಮಸ್ಯೆಗಳ ಸರಮಾಲೆಯಿಂದ ದುಗುಡ, ದುಮ್ಮಾನದಿಂದ ಕೂಡಿದ್ದ ಸಂಸಾರದಲ್ಲಿ ತುಸು ನೆಮ್ಮದಿ ಮೂಡಲಿದೆ. ಮಡದಿಯು ಸಕಾಲದಲ್ಲಿ ಮಾಡುವ ಸಹಾಯ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಕನ್ಯಾ ರಾಶಿ: ದೈನಂದಿನ ಕೆಲಸಗಳಲ್ಲಿಯೇ ಮುಳುಗಿರುವ ನಿಮಗೆ ಕುಟುಂಬದ ಆಗುಹೋಗುಗಳು ಗಮನಕ್ಕೆ ಬರದೇ ಹೋಗುವ ಸಂಭವವಿರುತ್ತದೆ. ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ ಕಂಡು ಬರುವುದು. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ http://www.uralsayurveda.in https://www.facebook.com/DrUrals/ +91 81053 71042 , 8310191364.

ತುಲಾ ರಾಶಿ: ಯಾವಾಗಲೂ ಹೊಸತನಕ್ಕೆ ತುಡಿಯುವ ನಿಮಗೆ ಕೆಲವೊಮ್ಮೆ ಅವಸರದ ಬುದ್ಧಿಯಿಂದಾಗಿ ಕಾರ್ಯಗಳು ಕೆಡುವವು. ಅನುಭವಿಗಳೊಂದಿಗೆ ಹಲವು ಬಾರಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬನ್ನಿ. ಇದರಿಂದ ಹೆಚ್ಚಿನ ನಷ್ಟ ತಪ್ಪಿಸಬಹುದು. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಇದನ್ನೂ ಓದಿ :  ಸಾಗರದಲ್ಲಿ ಹುಟ್ಟುವ ಪ್ರತಿಯೊಂದು ಚಂಡಮಾರುತಗಳಿಗೆ ಹೆಸರು ಬರುವುದು ಹೇಗೆ ಗೊತ್ತಾ?! ; ಇಲ್ಲಿದೇ ವಿಶೇಷ ಮಾಹಿತಿ.

ವೃಶ್ಚಿಕ ರಾಶಿ: ಆತ್ಮೀಯರನ್ನು ಹಾಗೂ ಹಿರಿಯರನ್ನು ಅಲಕ್ಷಿಸಿ ಮನ ನೋಯಿಸದಿರುವುದು ನಿಮಗೆ ಶ್ರೇಯಸ್ಸು ತರುವುದು. ಬಹಳ ದಿನಗಳ ಮೇಲೆ ನಿಮ್ಮ ಬದುಕಿಗೊಂದು ಹೊಸ ಆಯಾಮ ದೊರೆಯಲಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಿರಿ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಧನಸ್ಸು ರಾಶಿ: ಅತಿಯಾದ ಶ್ರಮದಿಂದ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬರುವುದು. ನಿಮ್ಮ ವಿರುದ್ಧ ಹಿತೈಷಿಗಳಿಂದಲೇ ಪಿತೂರಿ ನಡೆಯಬಹುದು. ಈ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಿ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಮಕರ ರಾಶಿ: ನಿಮ್ಮ ಉದಾಸೀನತೆಯಿಂದಾಗಿ ಹಿಂದೆ ಬಿದ್ದಿದ್ದ ಕೆಲಸಗಳು ಈಗ ಮರಳಿ ಚಾಲನೆ ಪಡೆಯಲಿವೆ. ಅನುಭವದಿಂದ ಪಾಠ ಕಲಿಯುವುದು ಬುದ್ಧಿವಂತರ ಲಕ್ಷ ಣ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಕುಂಭ ರಾಶಿ: ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ನಿಮ್ಮ ಗುಣ ಸ್ವಭಾವಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ. ನಿಮ್ಮ ವಿಶ್ವಾಸ ಎಲ್ಲೂ ದುರುಪಯೋಗವಾಗದಂತೆ ನೋಡಿಕೊಳ್ಳಿರಿ. ಮಹತ್ತರ ವಿಷಯಗಳನ್ನು ಆತ್ಮೀಯರೊಂದಿಗೆ ಮಾತ್ರ ಚರ್ಚಿಸುವುದು ಲೇಸು. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಮೀನಾ ರಾಶಿ: ನಿಮ್ಮ ಬಗ್ಗೆ ಬೇರೆಯವರಿಗೆ ಇರುವ ಭಾವನೆಗಳನ್ನು ಹಿತಶತ್ರುಗಳು ತಿರುಚಿ ಹೇಳಿ ನಿಮ್ಮ ಸ್ನೇಹಕ್ಕೆ ಹುಳಿ ಹಿಂಡಬಹುದು. ಈ ವಿಷಯದಲ್ಲಿ ಅತಿ ಎಚ್ಚರ ಅಗತ್ಯ. ಯಾವುದಕ್ಕೂ ನಿಮ್ಮ ಬುದ್ಧಿ ನಿಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938