ರಾಮ ಭಕ್ತ ಶ್ರೀ ಆಂಜನೇಯನನ್ನು ಸ್ಮರಿಸುತ್ತ ಇಂದಿನ ದಿನ ಭವಿಷ್ಯ ಹಾಗು ರಾಶಿಫಲ ಓದಿ.

ಮೇಷ ರಾಶಿ: ಶತ್ರು ಭಾದೆ ನಿಮ್ಮನ್ನು ಸದಾ ಕಾಡುತ್ತಿದೆ ಆದಷ್ಟು ದೂರವಿರಿ. ಮಹತ್ವದ ಯೋಜನೆ ಇಂದು ಸಾಕಾರ ವಾಗಲಿದೆ. ನೀವು ವಾಗ್ದಾನ ನೀಡುವಾಗ ನಿಮ್ಮ ಪರಿಧಿಯನ್ನು ಮೀರದಿರಿ. ಹಣಕಾಸಿನ ಲಾಭದಿಂದ ಹೊಸ ಆಲೋಚನೆ ಹೊಸ ಹುರುಪು ಮೂಡಲಿದೆ. ಅವಕಾಶಗಳು ಉಪಯೋಗಿಸಿಕೊಳ್ಳುವ ಚತುರತೆಯನ್ನು ಬಳಸಿಕೊಳ್ಳಿ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ವೃಷಭ ರಾಶಿ: ನಿಮ್ಮ ಉನ್ನತ ಮಟ್ಟದ ಸಾಧನೆ ಜನಮನ್ನಣೆಗಳಿಸುತ್ತಿದೆ. ಸಾಮಾಜಿಕ ಬದ್ಧತೆ ಹಾಗೂ ಹಣಕಾಸಿನ ಸ್ಥಿತಿ ಇಂದು ಉತ್ಕೃಷ್ಟವಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಸಿಗಲಿದೆ. ಕುಟುಂಬದಲ್ಲಿನ ಹಳೆಯ ವ್ಯಾಜ್ಯಗಳು ಬಗೆಹರಿಯಲಿವೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಮಿಥುನ ರಾಶಿ: ಕೌಟುಂಬಿಕ ಸಮಸ್ಯೆಗಳನ್ನು ಇಂದು ನೀವು ಇತ್ಯರ್ಥ ಪಡಿಸಲು ವಿಶೇಷ ಕಾಳಜಿ ವಹಿಸುತ್ತೀರಿ. ಕೆಲವರು ಸಮಸ್ಯೆಗಳನ್ನು ತೆಗೆದುಕೊಂಡು ಪರಿಹಾರಕ್ಕಾಗಿ ನಿಮ್ಮ ಬಳಿ ಬರುವ ಸಾಧ್ಯತೆ ಇದೆ. ಗಣ್ಯ ವ್ಯಕ್ತಿಗಳ ಬೇಟಿ ಮಾಡುವಿರಿ. ಮುಂದಿನ ದಿನಗಳಲ್ಲಿ ನಿಮ್ಮ ಕಾರ್ಯಕ್ರಮಗಳಿಗೆ ಇಂದೇ ರೂಪರೇಷೆ ಮಾಡಿಕೊಳ್ಳುವ ಚಿಂತನೆ ನಿಮ್ಮದು. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಕರ್ಕಾಟಕ ರಾಶಿ: ಗೃಹ ಅಲಂಕಾರಕ್ಕೆ ವಿಶೇಷ ಗಮನ ಹರಿಸುತ್ತೀರಿ. ಪತ್ನಿಯ ಜೊತೆಗೆ ವಸ್ತುಗಳ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೀರಿ. ಬಂದು ವರ್ಗದೊಡನೆ ಆಸ್ತಿ ಹಣಕಾಸಿಗಾಗಿ ವ್ಯಾಜ್ಯಗಳು ಸೃಷ್ಟಿಯಾಗಬಹುದು. ವೈಯಕ್ತಿಕ ಸಮಸ್ಯೆಗಳನ್ನು ಕೆಲಸ ಕಾರ್ಯದಲ್ಲಿ ತರಬೇಡಿ. ಸಕಾರಾತ್ಮಕವಾಗಿ ಚಿಂತಿಸುವುದರಿಂದ ಎಲ್ಲವೂ ಸರಿ ಹೋಗುತ್ತದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಸಿಂಹ ರಾಶಿ: ಮಾನಸಿಕ ಕಿರಿಕಿರಿ ನಿಮಗೆ ಹೆಚ್ಚು ಆಗಬಹುದು. ಯೋಜನೆಗಳಲ್ಲಿ ವಿಳಂಬ ಧೋರಣೆ. ಮನೆ ಮತ್ತು ಉದ್ಯೋಗ ಎರಡನ್ನೂ ನಿರ್ವಹಿಸುವುದನ್ನು ಕಲಿಯಬೇಕಿದೆ. ನಿಮ್ಮ ಸಂಗಾತಿ ಪ್ರಣಯದಲ್ಲಿ ಆಸಕ್ತಿ ತೋರುವರು ಸಿಹಿಯಾದ ಪ್ರೇಮ ಬಾಂಧವ್ಯ ನಿಮ್ಮದಾಗುತ್ತದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಕನ್ಯಾ ರಾಶಿ: ಮಕ್ಕಳ ಚಟುವಟಿಕೆಯಲ್ಲಿ ನೀವು ಸಹ ಅವರೊಡನೆ ಕೂಡಿ ಕೊಳ್ಳಿ ಇದರಿಂದ ಮಕ್ಕಳಲ್ಲಿ ವಿಶೇಷ ಜ್ಞಾನ ವೃದ್ಧಿಯಾಗುತ್ತದೆ, ನಿಮ್ಮಲ್ಲಿ ಚೈತನ್ಯ ತುಂಬುತ್ತದೆ. ಇಂದು ಚಿನ್ನಾಭರಣ ವಸ್ತುಗಳ ಖರೀದಿಗೆ ಆದ್ಯತೆ ನೀಡುವಿರಿ. ಅಡಮಾನ ಸಾಲವನ್ನು ತೀರಿಸುವ ಬಯಕೆ ಮೂಡಬಹುದು. ನಂಬಿಕಸ್ಥ ವ್ಯಕ್ತಿಗಳಿಂದ ನಿಮ್ಮ ಅವಕಾಶ ಬೇರೆಯವರ ಪಾಲಾಗುವ ಹಾಗೆ ಮಾಡಬಹುದು, ಇಂದು ನಿಮ್ಮ ಒಳ್ಳೆಯ ಗೆಳೆಯರು ಕೆಟ್ಟ ಸ್ನೇಹಿತರು ಯಾರು ಎಂಬುದು ಗೊತ್ತಾಗಲಿದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ತುಲಾ ರಾಶಿ: ಸಾಮಾಜಿಕ ಮತ್ತು ರಾಜಕೀಯವಾಗಿ ಹೆಚ್ಚು ಬೆಳವಣಿಗೆ ಕಾಣಬಹುದು. ಇಂದು ಪ್ರಯಾಣವು ಸಹ ನಿಮಗೆ ಲಾಭವನ್ನು ತಂದು ಕೊಡುತ್ತದೆ. ಉದ್ಯೋಗ ರಂಗದಲ್ಲಿ ಹೊಸ ಅವಕಾಶಗಳು ನಿಮಗೆ ಸಿಗಲಿದೆ. ಆರ್ಥಿಕ ವ್ಯವಹಾರದಲ್ಲಿ ಉತ್ತಮವಾದ ದಿನವಿದು. ದಾಂಪತ್ಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅತಿ ಮುಖ್ಯ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಇದನ್ನೂ ಓದಿ :  ದಿನನಿತ್ಯ ಬೆಳಗ್ಗೆ ಎದ್ದ ಕೂಡಲೇ ಮೊಬೈಲ್ ನಲ್ಲಿ ಈ ಒಂದು ಕೆಲಸ ಮಾಡಿ?! ; ಜೀವನದಲ್ಲಿ ಬದಲಾವಣೆ ನೋಡಿ.

ವೃಶ್ಚಿಕ ರಾಶಿ: ನಿಗದಿತ ಸಮಯಕ್ಕಿಂತ ಮೊದಲೇ ಕೆಲಸವನ್ನು ಮುಗಿಸುವ ಇಂದು ನೀವು ಬಹಳಷ್ಟು ಖುಷಿಯಾಗಿರುವಿರಿ. ಹಣಕಾಸಿನ ಸ್ಥಿತಿಯು ಆದಾಯ ಬಂದರೂ ಸಹ ಉಳಿತಾಯಕ್ಕೆ ಆದ್ಯತೆ ನೀಡಿ. ನಿಮ್ಮಲ್ಲಿನ ವ್ಯಕ್ತಿತ್ವ ಹಾಗೂ ನಗುವಿನ ಮಾತುಗಳಿಂದ ಎಲ್ಲವನ್ನು ಪ್ರೇಮಮಯವಾಗಿ ಮಾಡುವ ಶಕ್ತಿ ನಿಮ್ಮಲ್ಲಿದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಧನಸ್ಸು ರಾಶಿ: ಹಳೆಯ ಬಾಕಿ ಕೆಲಸ ಇಂದು ಮುಕ್ತಾಯ ಮಾಡಲಿದ್ದೀರಿ. ನಿಮ್ಮ ವ್ಯಕ್ತಿತ್ವಕ್ಕೆ ಪ್ರಾಮಾಣಿಕತೆಯು ಹಿರಿಮೆ ತಂದುಕೊಡುತ್ತದೆ. ನಿಮ್ಮ ಪ್ರೀತಿಯ ಮಡದಿಗಾಗಿ ಇಂದು ನೀವು ಬಹಳಷ್ಟು ಸಮಯ ನೀಡುವಿರಿ. ಹಾಗೆಯೇ ಅವರನ್ನು ಸಂತೋಷ ಪಡಿಸುವ ಕೆಲಸ ಮಾಡುತ್ತಿರಿ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಮಕರ ರಾಶಿ: ಕೆಲಸದಲ್ಲಿನ ಶ್ರದ್ಧೆ ಹಾಗೂ ಪರಿಶ್ರಮ ನಿಮ್ಮನ್ನು ದೊಡ್ಡ ಸ್ಥಾನದಲ್ಲಿ ಇರಿಸುತ್ತದೆ. ಅಧಿಕಾರಿಗಳು ಮತ್ತು ನಿಮ್ಮ ನಡುವೆ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಬರುವುದು. ನಿಮ್ಮ ವೈಯಕ್ತಿಕ ವಿಷಯದಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ತಡೆಗಟ್ಟಿರಿ. ಅನಿರೀಕ್ಷಿತ ಹೊಸ ಯೋಜನೆಯೂ ಹೊಸತನದತ್ತ ಕೊಂಡೊಯ್ಯಲಿದೆ. ವ್ಯಾಪಾರಸ್ಥರು ಹಣಕಾಸಿನ ವಿಷಯದಲ್ಲಿ ಎಚ್ಚರವಿರಲಿ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಕುಂಭ ರಾಶಿ: ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸದ ಕಡೆಗೆ ಹುರಿದುಂಬಿಸಿ. ಕೆಲವು ಗುಪ್ತ ಸಂಗತಿಗಳನ್ನು ಯಾರ ಜೊತೆಗೂ ಹಂಚಿಕೊಳ್ಳದಿರಿ. ಇಂದು ನೀವು ಪ್ರೇಮಾಂಕುರದಲ್ಲಿ ಬೀಳಲಿದ್ದಿರಿ ಅದರಲ್ಲಿ ಶುಭ ಫಲಿತಾಂಶ ಬರಲಿದೆ. ಇಂದು ದೂರದ ಪ್ರಯಾಣವನ್ನು ನಿಷೇಧಿಸಿ. ಹಣಕಾಸಿನಲ್ಲಿ ಉತ್ತಮ ವ್ಯವಹಾರ ಕುದುರುತ್ತದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಮೀನ ರಾಶಿ: ವೈಜ್ಞಾನಿಕ ಸಂಶೋಧಕರಿಗೆ ಕುತೂಹಲದ ವಾತಾವರಣ. ನಿಮ್ಮಲ್ಲಿನ ಸೋಮಾರಿತನದಿಂದ ಕೆಲಸದಲ್ಲಿ ನಷ್ಟ ಹಾಗೂ ಇತರರಿಂದ ಸಮಸ್ಯೆಗಳು ಬರಬಹುದು. ಸಂಘ ಸಹವಾಸದಲ್ಲಿ ಉತ್ತಮರನ್ನು ಮಾತ್ರ ಪಡೆಯಿರಿ. ಕೆಲವು ಜನರ ಸಹಕಾರದಿಂದ ಹಣಕಾಸಿನ ಸ್ಥಿತಿ ಯಲ್ಲಿ ಪ್ರಯೋಜನವಾಗುತ್ತದೆ. ಆದಷ್ಟು ಮೋಜು ಮಸ್ತಿ ಕೂಟಗಳಿಂದ ಆಗುವ ವೆಚ್ಚವನ್ನು ತಡೆಗಟ್ಟಿರಿ. ಮನೆಯವರ ಮಾತನ್ನು ನಿರ್ಲಕ್ಷಿಸಬೇಡಿ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938