ಜೀವನದಲ್ಲಿ ಮರೆತು ಕೂಡ 8 ವಸ್ತುವನ್ನು ಯಾರಿಗೂ ಕೊಡಬೇಡಿ, ಕೊಟ್ಟರೆ ಎದುರಾಗುತ್ತೆ ನೂರಾರು ತೊಂದರೆನಿಮ್ಮ ಜೀವನದಲ್ಲಿ ಮರೆತು ಕೂಡ 8 ವಸ್ತುಗಳನ್ನು ಎಂದಿಗೂ ಸಹ ಬೇರೆಯವರ ಕೈಗೆ ನೀಡಬಾರದು. ಹಾಗೇನಾದರೂ 8 ವಸ್ತುಗಳನ್ನು ಬೇರೆಯವರ ಕೈಗೆ ನೀಡಿದ್ದೀರಾ ಎಂದಾದರೆ ಕಷ್ಟಗಳು ಎದುರಾಗುತ್ತವೆ. ಲಕ್ಷ್ಮಿ ದೇವಿಯ ಅನುಗ್ರಹ ಕಡಿಮೆಯಾಗುತ್ತದೆ. ಜೀವನದಲ್ಲಿ ಎಂದಿಗೂ ಏಳಿಗೆ ಕಾಣಲಾಗುವುದಿಲ್ಲ. ಮನೆಯಲ್ಲಿ ಲಕ್ಷ್ಮಿ ದೇವಿಯ ವಾಸವಿರುವುದಿಲ್ಲ.

1. ಎಳ್ಳನ್ನು ಯಾವತ್ತೂ ಮತ್ತೊಬ್ಬರ ಕೈಗೆ ನೇರವಾಗಿ ನೀಡಬಾರದು. ಒಂದು ವೇಳೆ ನೀಡಿದರೆ, ಶನಿಕೆ ಸಂಬಂಧಪಟ್ಟ ವಸ್ತುವಿನಿಂದ ಕಷ್ಟಗಳು ಎದುರಾಗುತ್ತವೆ. ಶನಿ ದೋಷಗಳು ಉಂಟಾಗುತ್ತವೆ. ಈ ಒಂದು ವಸ್ತುವನ್ನು ದಾನವಾಗಿ ನೀವು ಬೇರೆಯವರಿಗೆ ನೀಡಬಹುದು.

  1. ಎಳ್ಳೆಣ್ಣೆಯನ್ನು ಮತ್ತೊಬ್ಬರ ಕೈಗೆ ನೀಡಬಾರದು. ಒಂದು ವೇಳೆ ನೀಡಿದರೆ ಅವರಿಗೆ ಇರುವಂತಹ ಸಕಲ ದರಿದ್ರಗಳು ನಿಮ್ಮ ಪಾಲಾಗುತ್ತವೆ.
  2. ಹತ್ತಿಯನ್ನು ಇನ್ನೊಬ್ಬರ ಕೈಗೆ ನೇರವಾಗಿ ನೀಡಬಾರದು.
  3. ದೀಪಕ್ಕೆ ಬಳಸುವ ಬತ್ತಿಯನ್ನು ಇನ್ನೊಬ್ಬರ ಕೈಗೆ ನೇರವಾಗಿ ನೀಡಬಾರದು.
  4. ಮೆಣಸಿನಕಾಯಿಯನ್ನು ಮತ್ತೊಬ್ಬರ ಕೈಗೆ ನೀಡಬಾರದು.
  5. ಹುಣಸೆಹಣ್ಣನ್ನು ನೇರವಾಗಿ ಮತ್ತೊಬ್ಬರ ಕೈಗೆ ನೀಡಬಾರದು. ಮೆಣಸಿನಕಾಯಿ ಮತ್ತು ಹುಣಸೆಹಣ್ಣು ಕುಜನಿಗೆ ಸಂಬಂಧಪಟ್ಟ ವಸ್ತುಗಳಾಗಿರುವುದರಿಂದ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು.
  6. ಉಪ್ಪನ್ನ ನೇರವಾಗಿ ಇನ್ನೊಬ್ಬರ ಕೈಗೆ ನೀಡಬಾರದು. ನೇರವಾಗಿ ನೀಡಿದರೆ ಮನೆಯಲ್ಲಿ ಕಲಹಗಳು ಹೆಚ್ಚಾಗುತ್ತವೆ.
  7. ಉಪ್ಪಿನಕಾಯಿಯನ್ನು ಮತ್ತೊಬ್ಬರ ಕೈಗೆ ನೇರವಾಗಿ ನೀಡಬಾರದು. ಇದರಿಂದ ಮನೆಯಲ್ಲಿ ಲಕ್ಷ್ಮೀದೇವಿಯು ಸ್ಥಿರವಾಗಿ ನೆಲೆಸುವುದಿಲ್ಲ. ಕಷ್ಟಗಳು ಹೆಚ್ಚಾಗುತ್ತದೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/