ಸಂಕಸ್ಟಹರ ಚತುರ್ಥಿ ದಿನ ಈ ಮಂತ್ರವನ್ನು ಒಮ್ಮೆ ಪಠಿಸಿ ನೋಡಿ! ಜೀವನದಲ್ಲಿ ಬದಲಾವಣೆ ಖಂಡಿತ!ನಾಳೆ ವಿಶೇಷವಾದಂತಹ ಗಣೇಶನ ಪೂಜೆ ಬಂದಿದೆ. ನೀವು ಪೂಜೆ ಮಾಡುವಾಗ ಈ ಒಂದು ವಿಶೇಷವಾದ ಮಂತ್ರವನ್ನು ಪಠಿಸಿದರೆ ಗಣೇಶನ ಅನುಗ್ರಹವನ್ನು ಪಡೆದು, ನೀವು ಅಂದುಕೊಂಡ ಕೆಲಸಗಳು ಆಗುತ್ತವೆ. ನೀವು ಅಂದುಕೊಂಡ ಕೆಲಸ ಆಗಲು ಈ ಒಂದು ಮಂತ್ರವನ್ನು 21 ಬಾರಿ ಅಥವಾ 108 ಬಾರಿ ಪಠಿಸಬೇಕು.

ಮನೆಯಲ್ಲಿ ಗಣೇಶನ ವಿಗ್ರಹವಿದ್ದರೆ ಅಥವಾ ಫೋಟೋ ಇದ್ದರೆ ಅದನ್ನು ಪೂಜೆ ಮಾಡಬೇಕು. ವಿಶೇಷವಾಗಿ ಸಕ್ಕರೆ ಅಥವಾ ಬೆಲ್ಲದಿಂದ ಮಾಡಿದ ನೈವೇದ್ಯವನ್ನು ಅರ್ಪಿಸಬೇಕು. ಪ್ರಸಾದವನ್ನು ಅರ್ಪಿಸುವ ಸಂದರ್ಭದಲ್ಲಿ ಅಥವಾ ಪೂಜೆ ಮುಗಿದ ನಂತರ ಇವನ್ನು ಮಂತ್ರವನ್ನು ಗಣೇಶನ ಬಳಿ ಹೇಳಬೇಕು. ನಿಮ್ಮ ಕಷ್ಟಗಳನ್ನು ನೆನೆದು ಈ ಒಂದು ಮಂತ್ರವನ್ನು ಪಡಿಸುವುದರಿಂದ ಕಷ್ಟಗಳು ನಿವಾರಣೆಯಾಗುತ್ತವೆ. ವಿದ್ಯಾರ್ಥಿಗಳು ವಿದ್ಯೆಗೆ, ವ್ಯಾಪಾರ ವ್ಯವಹಾರಗಳಿಗೆ ಸಂಬಂಧಪಟ್ಟವರು ವ್ಯಾಪಾರಗಳಿಗೆ ಏಳಿಕೆ ದೊರೆಯಲು ಈ ಮಂತ್ರವನ್ನು ಪಠಿಸಬೇಕು. ಸಂಸಾರದಲ್ಲಿ ಕಲಹಗಳು ಕಡಿಮೆಯಾಗಿ, ಬದಲಾವಣೆ ಕಾಣಬೇಕೆಂದರೆ ಈ ಮಂತ್ರವನ್ನು ಪಠಿಸಬೇಕು

ಈ ಮಂತ್ರ ಹೀಗಿದೆ.
ಗಂ ಶಿಪ್ರ ಪ್ರಸಾದನಾಯ ನಮಃ

ಈ ಒಂದು ಮಂತ್ರ ವಿಶೇಷವಾದ ಪೂಜಾಫಲವನ್ನು ಕೊಡುತ್ತದೆ. ಈ ಒಂದು ಮಂತ್ರವನ್ನು ಪಡಿಸುವುದರಿಂದ ನೀವು ಅಂದುಕೊಂಡ ಕೆಲಸಗಳು ಮತ್ತು ನಿಮ್ಮ ಕಾರ್ಯಗಳು ಶೀಘ್ರವಾಗಿ ನೆರವೇರುತ್ತವೆ. ಶಿಪ್ರ ಎಂದರೆ ಶೀಘ್ರ ಎಂದರ್ಥ. ನಿಮ್ಮ ಎಲ್ಲ ಕೆಲಸ ಕಾರ್ಯಗಳು ಒಂದುವಾರದೊಳಗೆ ಈಡೇರುತ್ತವೆ. ಗಣೇಶ ನಿಮಗೆ ಶಕ್ತಿಯನ್ನು ನೀಡುತ್ತಾನೆ. ಜೀವನದಲ್ಲಿ ಇರುವ ಸ್ವಲ್ಪ ಕಷ್ಟಗಳನ್ನು ಕಳೆದು ಏಳಿಗೆಯನ್ನು ಪಡೆಯುವಂತಹ ಸರ್ವ ಮಂತ್ರ ಇದು.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/