“ಭಾರತೀಯ ಪರಂಪರೆಯ ಮನೆ” ಎಂದು ಘೋಷಣೆಯಾದ ಭಗತ್ ಸಿಂಗ್ ಮನೆಯ ಬಗ್ಗೆ ನಿಮಗೆಷ್ಟು ಗೊತ್ತು?!ಮಾನವನು ಟೆಕ್ನಾಲಜಿಯನ್ನು ಎಷ್ಟರಮಟ್ಟಿಗೆ ಅಭಿವೃದ್ಧಿ ಮಾಡುತ್ತಿದ್ದಾನೆ ಎನ್ನುವುದಕ್ಕೆ ಉದಾಹರಣೆ  ಜೆಟ್ ಸೂಟ್. ಇದು ಜೆಟ್ ಮೇಲೆ ಕುಳಿತು ಚಲಿಸುವುದಿಲ್ಲ ಮಾನವನೇ ಜೆಟ್ ಆಗಿ ಬದಲಾಗುವುದು. ಇಲ್ಲಿ ಮನುಷ್ಯನ ಕೈಗಳಿಗೆ ಇಂಜಿನ್ ಫಿಟ್ ಮಾಡುತ್ತಾರೆ. ಅದರ ಹಿಂದಿನ ಭಾಗದಲ್ಲಿ ಅದಕ್ಕೆ ಉಪಯೋಗಿಸುವಂತಹ ಫ್ಯೂಲ್ ಇರುತ್ತದೆ. ಇದನ್ನು ಕೈಗಳಿಂದಲೇ ಆಪರೇಟ್ ಮಾಡುತ್ತಾರೆ. ಬೆಟ್ಟ-ಗುಡ್ಡ ಪ್ರದೇಶದಲ್ಲಿರುವ ರೋಗಿಗಳ ಹತ್ತಿರ ಅತ್ಯಂತ ವೇಗವಾಗಿ ಸೇರಿ ಕೊಳ್ಳುವುದಕ್ಕೆ ಹೊಸ ವಿಧಾನವನ್ನು ಪರೀಕ್ಷೆ ಮಾಡುತ್ತಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಟ ಮಾಡಿದ ಎಷ್ಟೋ ಜನರ ವೀರಯೋಧರಲ್ಲಿ ಇಂಕಿಲಾಬ್ ಜಿಂದಾಬಾದ್ ಎಂಬ ಎಂಬ ಕೂಗಿಗೆ ಹೆಸರುವಾಸಿಯಾದ ಭಗತ್ ಸಿಂಗ್ ಕೂಡಾ ಒಬ್ಬರು. ಇವರು ನಮ್ ಎಲ್ಲರಿಗೂ ಇಷ್ಟವಾದ ಅಮರವೀರ ಕೂಡ.

1907 ಸೆಪ್ಟೆಂಬರ್ 28ರಂದು ಈಗಿನ ಪಾಕಿಸ್ತಾನದ ಬಾಂಗ ಗ್ರಾಮದಲ್ಲಿ ಭಗತ್ ಸಿಂಗ್ ಹುಟ್ಟುತ್ತಾರೆ. ಆ ಕಾಲದಲ್ಲಿ ಇದು ಒಂದು ಚಿಕ್ಕಗ್ರಾಮ. ಆದರೆ ಈಗ ಇದು ದೊಡ್ಡ ದೊಡ್ಡ ಬಿಲ್ಡಿಂಗ್ ಗಳಿಂದ ತುಂಬಿಹೋಗಿದೆ. ಆದರೆ ಭಗತ್ ಸಿಂಗ್ ಗೆ ಸಂಬಂಧಪಟ್ಟ ಮನೆ ಮಾತ್ರ ಈಗಲೂ ಹಾಗೆ ಇದೆ. ಭಗತ್ ಸಿಂಗರ ತಾಯಿ ಆ ಮನೆಯಲ್ಲಿಯೇ ಇರುತ್ತಾರೆ. ಅವರ ಮರಣದ ನಂತರ ಸಂಬಂಧಿಕರು ಬೇರೆ ಪ್ರದೇಶಕ್ಕೆ ವಲಸೆ ಹೋಗುತ್ತಾರೆ. ಭಗತ್ ಸಿಂಗ್ ರ ಮನೆಯನ್ನು ಭಾರತೀಯ ಪರಂಪರೆಯ ಮನೆ ಎಂದು ಸರ್ಕಾರ ಘೋಷಿಸಿದೆ. ಭಾರತದ ಯಾವುದೇ ಮೂಲೆಗಳಿಗೆ ಹೋದರು ಸಹ ನಮಗೆ ಸಿಹಿತಿಂಡಿಗಳು ಸಿಗುತ್ತವೆ. ಅಂತಹ ಸಿಹಿ ತಿಂಡಿಗಳನ್ನು ತಯಾರಿಸಲು ಸಕ್ಕರೆ ಬೇಕು. ಇಂತಹ ಸಕ್ಕರೆಯನ್ನು ಮೊಟ್ಟಮೊದಲ ಬಾರಿಗೆ ಕಂಡು ಹಿಡಿದಿದ್ದು ಭಾರತ ದೇಶ. 2018 – 19 ರಲ್ಲಿ ಭಾರತ ದೇಶ ಅತಿ ಹೆಚ್ಚು ಸಕ್ಕರೆ ತಯಾರಿಸುವ ದೇಶ ಎಂದು ಗುರುತಿಸಲ್ಪಟ್ಟಿದೆ ಮತ್ತು ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಪ್ರಪಂಚದಲ್ಲಿ ತಯಾರಿಸುವ ಒಟ್ಟು ಸಕ್ಕರೆಯಲ್ಲಿ 20% ಸಕ್ಕರೆಯನ್ನು ಭಾರತದಲ್ಲಿ ತಯಾರಿಸಲಾಗುತ್ತದೆ.

ವಜ್ರಗಳನ್ನು ಮೊಟ್ಟಮೊದಲನೆಯ ಬಾರಿಗೆ ಭಾರತದಲ್ಲಿ ಗಣಿಗಾರಿಕೆ ಮಾಡಲಾಯಿತು. ಶಾಂಪನ್ನು ಮೊಟ್ಟಮೊದಲ ಬಾರಿಗೆ ತಯಾರಿಸಿದ್ದು ಭಾರತ ದೇಶವೇ. ಇದು ರಾಸಾಯನಿಕಗಳಿಂದ ಮಾಡಿದ ಶಾಂಪು ಅಲ್ಲ. ಇದು ಗಿಡಮೂಲಿಕೆಗಳಿಂದ ತಯಾರಿಸಿದ ಚಂಪು. ಭಾರತದ ರಾಷ್ಟ್ರೀಯ ಕಬಡ್ಡಿ ತಂಡ 2019ರವರೆಗೆ ಎಲ್ಲಾ ವಿಶ್ವಕಪ್ ಗಳನ್ನು ಗೆದ್ದಿದೆ. ಅಂದರೆ ಐದು ವಿಶ್ವಕಪ್ ಗಳನ್ನು ಗೆದ್ದಿದೆ. 2020ರಲ್ಲಿ ದುರದೃಷ್ಟವಶಾತ್ ಪಾಕಿಸ್ತಾನ ಗೆದ್ದಿದೆ. ಪ್ರಪಂಚದ ಅತಿ ದೊಡ್ಡ ಸಸ್ಯಹಾರಿ ದೇಶ ಭಾರತ. ಧರ್ಮ, ಸಂಪ್ರದಾಯ ಈ ರೀತಿ ತುಂಬಾ ಕಾರಣಗಳಿಂದ ನಮ್ಮ ದೇಶದಲ್ಲಿ 20ರಿಂದ 40 ರಷ್ಟು ಜನರು ಸಸ್ಯಹಾರಿಗಳಾಗಿದ್ದಾರೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/