ದಿನನಿತ್ಯ ಬೆಳಗ್ಗೆ ಎದ್ದ ಕೂಡಲೇ ಮೊಬೈಲ್ ನಲ್ಲಿ ಈ ಒಂದು ಕೆಲಸ ಮಾಡಿ?! ; ಜೀವನದಲ್ಲಿ ಬದಲಾವಣೆ ನೋಡಿ.ಪ್ರತಿಯೊಬ್ಬ ಮನುಷ್ಯನಿಗೂ ಕನಸಿರುತ್ತದೆ. ಅವನಿಗೆ ಜೀವನದಲ್ಲಿ ಯಶಸ್ಸು ಸುಖ ಸಮಾಧಾನ ಬೇಕಾಗಿರುತ್ತದೆ. ನಮ್ಮ ಬಳಿ ಎರಡು ಮನಸ್ಸುಗಳಿವೆ ಬಂದು ಜಾಗೃತ ಮನಸ್ಸು ಇನ್ನೊಂದು ಅಜಾಗೃತ ಮನಸ್ಸು. ನಮ್ಮ ಜಾಗೃತ ಮನಸ್ಸು ತುಂಬಾ ಯೋಚನೆ ಮಾಡುತ್ತದೆ. ಸರಿ-ತಪ್ಪುಗಳನ್ನು ಕಂಡುಹಿಡಿಯುತ್ತದೆ. ಅಜಾಗೃತ ಮನಸ್ಸು ಕಲ್ಪನೆಗಳನ್ನು ಪೂರ್ಣ ಮಾಡುವ ಕೆಲಸ ಮಾಡುತ್ತದೆ. ಅಜಾಗೃತ ಮನಸ್ಸಿನ ಹತ್ತಿರ ತುಂಬಾ ಯೋಚನೆ ಮಾಡುವ ಶಕ್ತಿ ಇರುವುದಿಲ್ಲ. ಅದು ಕೇವಲ ಜಾಗೃತ ಮನಸ್ಸಿನ ಆದೇಶಗಳನ್ನು ಪಾಲನೆ ಮಾಡುತ್ತದೆ ಆದರೆ ಅಜಾಗೃತ ಮನಸ್ಸು ಎಷ್ಟು ಪವರ್ಫುಲ್ ಇದೆ ಎಂದರೆ ಅದು ನಿಮ್ಮ ಜೀವನದಲ್ಲಿ ಬದಲಾವಣೆ ತರುವಂತಹ ಸಾಮರ್ಥ್ಯವನ್ನು ಹೊಂದಿದೆ. ಅಂದ್ರೆ ನಿಮ್ಮ ಜೀವನದಲ್ಲಿ ವಾಹನ, ಮನೆ, ಆರೋಗ್ಯ ಎಲ್ಲವನ್ನೂ ಕೊಡಿಸುವಂತಹ ಶಕ್ತಿ ಅದಕ್ಕಿದೆ.

ನಾವು ಯಾವ ವಿಷಯವನ್ನು ಪದೇ ಪದೇ ಯೋಚಿಸುತ್ತೇವೆಯೋ ಆ ವಿಷಯ ಜಾಗೃತ ಮನಸ್ಸಿನಲ್ಲಿ ಫಿಕ್ಸ್ ಅಂದರೆ ಫೀಡ್ ಆಗುವುದಕ್ಕೆ ಶುರುಮಾಡುತ್ತದೆ. ಅದೇ ಪ್ರಕಾರದ ಪರಿಸ್ಥಿತಿಗಳು ನಮ್ಮ ಜೀವನದಲ್ಲಿ ಸಂಭವಿಸುತ್ತದೆ. ನಿಮ್ಮ ಜೀವನದಲ್ಲಿ ದುಃಖ ಬಿದ್ದರೆ ನೀವು ತಪ್ಪು ವಿಚಾರಗಳನ್ನು ಪದೇಪದೇ ಯೋಚಿಸುತ್ತಿದ್ದೀರಾ ಅದಕ್ಕೆ ನಿಮ್ಮ ಜೀವನದಲ್ಲಿ ಈ ರೀತಿಯ ಕಷ್ಟಗಳು ಬರುತ್ತಿವೆ. ಆದ್ದರಿಂದ ನಮ್ಮ ಅಜಾಗೃತ ಮನಸ್ಸು ಸಕಾರಾತ್ಮಕ ವಿಚಾರಗಳನ್ನು ಯೋಚಿಸುವಂತೆ ಮಾಡಬೇಕು.

ಮುಂಜಾನೆ ಎದ್ದ ತಕ್ಷಣ ಅಜಾಗೃತ ಮನಸ್ಸು ಬಹಳ ಆಕ್ಟಿವ್ ಆಗಿರುತ್ತದೆ. ಹಾಗಾಗಿ ಮೊಬೈಲ್ ಡೇಟಾವನ್ನು ಆನ್ ಮಾಡಿದ ನಂತರ ಸಕಾರಾತ್ಮಕ ವಿಡಿಯೋಗಳನ್ನು ಐದರಿಂದ ಹತ್ತು ನಿಮಿಷಗಳ ಕಾಲ ನೋಡಿ. ನೀವು ಮಾಡುತ್ತಿರುವ ಕೆಲಸದಲ್ಲಿ ಬೇರೆಯವರಿಗೆ ಸಹಾಯ ಮಾಡಿ ಒಳ್ಳೆಯ ಮಾಹಿತಿಗಳನ್ನು ನೀಡಿ. ನಿಮ್ಮ ಎದುರುಗಡೆ ಇರುವ ವರಿಗೆ ಒಂದು ಕಿರುನಗೆಯನ್ನು ಕೊಡಿ. ಪ್ರತಿದಿನ ಪುಸ್ತಕ ಓದುವ ಹವ್ಯಾಸವನ್ನು ರೂಡಿಸಿಕೊಳ್ಳಿ. ರಾತ್ರಿ ಮಲಗುವ ಮುಂಚೆ ಅಂದರೇ ಅರ್ಧ ಗಂಟೆ ಅಥವಾ ಒಂದು ಗಂಟೆ ಮೊದಲು ನಕರಾತ್ಮಕ ವಿಷಯಗಳನ್ನು ನೋಡಬೇಡಿ ಮತ್ತು ಕೇಳಬೇಡಿ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/