ನಿರುದ್ಯೋಗಿಗಳಿಗೆ ಇಲ್ಲಿದೆ ಒಂದು ಉತ್ತಮ ಅವಕಾಶ! ; ತಿಂಗಳಿಗೆ 20 ರಿಂದ 30 ಸಾವಿರ ಆದಾಯಗಳಿಸಲು ಇಲ್ಲಿದೆ ಮಾಹಿತಿ!

ಹಾಯ್ ಫ್ರೆಂಡ್ಸ್ ಇದು ಆನ್ಲೈನ್ ಯುಗ. ಇಲ್ಲಿ ಎಲ್ಲಾ ಕೆಲಸವು ಆನ್ಲೈನ್ ಮೂಲಕವೇ ನಡೆಯುತ್ತಿದೆ. ಆನ್ಲೈನ್ ಟಿಕೆಟ್ ಬುಕಿಂಗ್, ಆನ್ಲೈನ್ ಫಾರ್ಮ್, ಆನ್ಲೈನ್ ಶಾಪಿಂಗ್ ಹೀಗೆ ಹಲವು ಕಾರ್ಯಗಳು ಆನ್ ಲೈನ್ ಮೂಲಕವೇ ನಡೆಯುತ್ತದೆ. ಅದೇ ರೀತಿ ಆನ್ಲೈನ್ ಜಾಬ್ ಎಂಬುವುದು ಇತ್ತೀಚೆಗೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ನಿಮಗೂ ಕೂಡ ಆನ್ಲೈನ್ ನಲ್ಲಿ ಕೆಲಸ ಮಾಡುವ ಇಚ್ಛೆಯಿದ್ದಲ್ಲಿ ಅಮೆಜಾನ್ ಅಲ್ಲಿ ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ಕೆಲಸ ಮಾಡಬಹುದು. ಇದಕ್ಕಾಗಿ ನೀವು ಅಮೆಜಾನ್ ಅವರು ನಡೆಸುವ ಒಂದು ಕೋರ್ಸನ್ನು ತೆಗೆದುಕೊಳ್ಳಬೇಕಾಗಿದೆ. ಇದನ ಹೆಸರು ಅಮೆಜಾನ್ ಟ್ರೈನರ್ ಇಕಾಮರ್ಸ್ ಸ್ಪೆಷಲಿಸ್ಟ್ (ATES) ಎಂದು. ಈ ಕೋರ್ಸ್ ಗಾಗಿ ನೀವು 16 ಗಂಟೆಗಳ ಕಾಲಾವಧಿಗೆ ರೂ 3000 ಭರಿಸಬೇಕಾಗುತ್ತದೆ.

ಹಾಜರಾದ ತರಗತಿಗಳ ವಿಡಿಯೋ ರೆಕಾರ್ಡಿಂಗ್ ನೀಡಲಾಗುತ್ತದೆ. ಇದರಿಂದ ಕೋರ್ಸ್ನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಈ ಕೋರ್ಸ್ ಕಲಿಯುವುದರಿಂದ ನೀವು ಕನ್ಸಲ್ಟೆಂಟ್ ಅಥವಾ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸಬಹುದು. 16 ಗಂಟೆಗಳ ಕೋರ್ಸ್ನ ಬಳಿಕ ನೀವು ಆನ್ಲೈನ್ ಎಕ್ಸಾಮ್ ಒಂದನ್ನು ಎದುರಿಸಬೇಕಾಗುತ್ತದೆ. ಎಕ್ಸಾಮ್ ನ ಬಳಿಕ ಅಮೆಜಾನ ವತಿಯಿಂದ ಒಂದು ಸರ್ಟಿಫಿಕೇಟನ್ನು ನಿಮ್ಮ ಮೇಲ್ ಐಡಿಗೆ ಕಳಿಸಲಾಗುತ್ತದೆ. ಈ ಸರ್ಟಿಫಿಕೇಟ್ ಪಡೆದ ಬಳಿಕ ನೀವು ಅಮೆಜಾನ್ ಅಲ್ಲಿ ಫ್ರೀಲ್ಯಾನ್ಸ್ ಅಥವಾ ಕನ್ಸಲ್ಟೆಂಟ್ ಆಗಿ ಕೆಲಸ ಪ್ರಾರಂಭಿಸಬಹುದು. ಇನ್ನು ಅಮೆಜಾನ್ನಲ್ಲಿ ಕೆಲಸ ಮಾಡಿ ಆದಾಯ ಗಳಿಸುವುದು ಹೇಗೆ ಎಂದು ತಿಳಿಯೋಣ. ಸ್ನೇಹಿತರೆ, ಅಮೆಜಾನ್ ನಲ್ಲಿ ರೀತಿಯ ವಿಧಾನಗಳಿವೆ ಉದಾಹರಣೆಗೆ ಎಲೆಕ್ಟ್ರಾನಿಕ್ಸ್, ಬಟ್ಟೆಗಳು ಅಥವಾ ಫ್ಯಾಷನ್ ಐಟಮ್ಸ್ . ಹೀಗೆ ಯಾವುದೇ ವಿಧದ ಸೆಲ್ಲರ್ ಗಳನ್ನು ಅಮೆಜಾನ್ ಗೆ ಸೇರಿಸುವ ಮೂಲಕ ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಅಮೆಜಾನ್ ಸೆಲ್ಲರ್ ಅಕೌಂಟನ್ನು ನಿಭಾಯಿಸುವ ಮೂಲಕ ನೀವು ಆದಾಯಗಳಿಸಬಹುದು . ಅಂದರೆ ಎಕ್ಸೈಸ್ತಿಂಗ್ ಸೆಲ್ಲರ್ ತಾವು ಮಾರುವ ಯಾವುದೇ ವಸ್ತುವಿನ ಬೆಲೆ ಸ್ಪೆಸಿಫಿಕೇಶನ್ ಅಥವಾ ಡಿಸ್ಕೌಂಟ್ ಹಾಗೂ ಪ್ರತಿಯೊಂದು ವಸ್ತುವಿನ ಬೆಲೆಗಳ ಏರಿಳಿತ ಗಳ ಬಗ್ಗೆ ಕಾಲಕಾಲಕ್ಕೆ ಅಪ್ಡೇಟ್ ಮಾಡುವ ಮೂಲಕ ಕಾರ್ಯನಿರ್ವಹಿಸಬೇಕು.

ಇದರಿಂದ ನೀವು ರೂ 4000 ತನಕ ಆದಾಯಗಳಿಸಬಹುದು ಮೊದಲೇ ತಿಳಿಸಿದ ಹಾಗೆ ನೀವು ಸೇರಿಸಿದ ಸೆಲ್ಲರ್ ಅಕೌಂಟ್ ತಾವು ಮಾಡುವ ಪ್ರತಿಯೊಂದು ಖರೀದಿಯ ಮೇಲೆ ನಿಮ್ಮ ಆದಾಯ ಅವಲಂಬಿತವಾಗಿರುತ್ತದೆ. ಅಂದರೆ ಅವರು ಕಳಿಸುವ ಆದಾಯದ ಮೇಲೆ ಶೇಕಡ ಹತ್ತರಷ್ಟು ನಿಮ್ಮ ಆದಾಯ ವಾಗಿರುತ್ತದೆ. ಈ ಎಲ್ಲಾ ಆದಾಯಗಳನ್ನು ಅಮೆಜಾನ್ ಇಂದ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿ ಕೊಳ್ಳಬಹುದು. ಈ ಕೋರ್ಸ್ ಪಡೆದುಕೊಳ್ಳಲು ನೀವು ಕನಿಷ್ಠ ಎಸೆಸೆಲ್ಸಿ ಉತ್ತೀರ್ಣರಾಗಿರಬೇಕು ಹಾಗೂ ನಿಮ್ಮ ವಯಸ್ಸು 18 ದಾಟಿರಬೇಕು. ಕೆಲಸದ ವೇಳೆಯಲ್ಲಿ ಏನೇ ಸಂದೇಹವಿದ್ದರೆ ಅಮೆಜಾನ್ ಇಂದ ಆಯ್ಕೆಗೊಂಡ ಮ್ಯಾನೇಜರ್ ಮೂಲಕ ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಬಹುದು. ಕೊನೆಯದಾಗಿ ಆದಾಯದ ವಿಷಯಕ್ಕೆ ಬಂದರೆ ಒಂದು ತಿಂಗಳಲ್ಲಿ ನೀವು ಎಷ್ಟು ಗಂಟೆಗಳ ಕಾಲ ಕೆಲಸ ಮಾಡುತ್ತೀರಾ ಅಷ್ಟು ಆದಾಯಗಳನ್ನು ಬೆಳೆಸಬಹುದು. ಅಂದರೆ ಅಂದಾಜು ಪ್ರತಿ ತಿಂಗಳಿಗೆ ಕನಿಷ್ಠ 20ರಿಂದ 35000 ತನಕ ಆದಾಯಗಳಿಸಬಹುದು.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/