ಕೊಟ್ಟ ಸಾಲ ತಿರುಗಿ ಬರಬೇಕಾ?, ಸಾಲಗಳು ತೀರಬೇಕಾ? ಈ ಎಲ್ಲಾ ಸಂಕಷ್ಟದಿಂದ ಪಾರಾಗಿ ಲಕ್ಷ್ಮೀ ಕೃಪೆಗೆ ಪಾತ್ರರಾಗಲು ಇಲ್ಲಿದೆ ಒಂದು ಉಪಾಯ!!ನಿಮ್ಮ ಜೀವನದಲ್ಲಿ ಸಾಲದ ಸಮಸ್ಯೆಗಳು ಹೆಚ್ಚಾಗಿದೆಯೇ? ಬಹಳಷ್ಟು ವರ್ಷಗಳಿಂದ ಸಾಲ ತಿರಿಸಲು ಸಾಧ್ಯವಾಗುತ್ತಿಲ್ಲವೇ? ದುಡ್ಡನ್ನು ಸಾಲವಾಗಿ ನೀಡಿದರೆ ಆ ದುಡ್ಡನ್ನು ಪುನಃ ವಾಪಸ್ ಪಡೆಯಲು ಆಗುತ್ತಿಲ್ಲವೇ? ನಿಮಗೆ ಆ ವ್ಯಕ್ತಿ ಪ್ರತಿಬಾರಿ ಸುಳ್ಳು ಹೇಳುತ್ತಿದ್ದರೆ ಅಂತಹ ದುಡ್ಡು ನಿಮ್ಮ ಕೈಸೇರಲು, ಖರ್ಚು ಕಡಿಮೆ ಮಾಡಲು ಈ ತಂತ್ರವನ್ನು ಉಪಯೋಗಿಸಿದರೆ ಸಾಕು ಎಂತ ಹಣಕಾಸಿನ ಸಮಸ್ಯೆ ಇದ್ದರೂ ಮೂರು ನಾಲ್ಕು ವಾರಗಳಲ್ಲಿ ಸರಿಯಾಗುತ್ತದೆ. ಇದರಿಂದಾಗಿ ಸಾಕ್ಷಾತ್ ಮಹಾಲಕ್ಷ್ಮಿ ಅನುಗ್ರಹ ಖಚಿತವಾಗಿ ದೊರೆಯುತ್ತದೆ.

ಅರಳಿ ಮರಕ್ಕೆ ಹಿಂದೂ ಸಂಪ್ರದಾಯದಲ್ಲಿ ವಿಶೇಷವಾದ ಸ್ಥಾನಮಾನವಿದೆ. ಇದು ದೈವಶಕ್ತಿ ವಾಸವಿರುವಂತಹ ಸ್ಥಳ. ಇದರ ಮುಂದೆ ನಿಂತು ಏನು ಬೇಡಿಕೊಂಡರು ಸಹ ಆ ಕೆಲಸ ಆಗುವುದು ಖಚಿತ. ಮಂಗಳವಾರದ ದಿನ ಈ ಕೆಲಸವನ್ನು ಮಾಡಬೇಕು. ಮೂರು ಮಂಗಳವಾರ ಈ ಕೆಲಸವನ್ನು ತಪ್ಪದೆ ಮಾಡಬೇಕು. ಒಂದು ಬಟ್ಟಲಿನ ತುಂಬಾ ಮೊಸರನ್ನು ತೆಗೆದುಕೊಂಡು ಅದಕ್ಕೆ ಐದು ಉದ್ದಿನ ಕಾಳುಗಳನ್ನು ಹಾಕಬೇಕು.

ಒಂದೊಂದು ಉದ್ದಿನ ಕಾಳನ್ನು ಹಾಕಬೇಕಾದರೆ ಸಹ ನಿಮ್ಮ ಸಮಸ್ಯೆಗಳನ್ನು ಹೇಳಿ ಹಾಕಬೇಕು. ಇದನ್ನು ಸಂಕಲ್ಪ ಎಂದು ಹೇಳುತ್ತಾರೆ. ನಮ್ಮ ಇಷ್ಟಾರ್ಥ ಅಥವಾ ಬೇಡಿಕೆಗಳನ್ನು ಸಂಕಲ್ಪದ ಮೂಲಕ ದೇವರ ಬಳಿ ಇಡಬೇಕು. ನಂತರ ಈ ಮೊಸರನ್ನು ನಮ್ಮ ಮನೆಯ ಪಕ್ಕದಲ್ಲಿರುವ ಅರಳಿ ಮರದ ಬಳಿಗೆ ಹೋಗಿ ಅಲ್ಲಿ ಹಾಕಬೇಕು. ಮನೆಗೆ ಬರುವಾಗ ಯಾವುದೇ ಕಾರಣಕ್ಕೂ ಅರಳಿ ಮರವನ್ನು ತಿರುಗಿ ನೋಡಬಾರದು.ಇದನ್ನು ಮಾಡುವುದರಿಂದ ಸಾಕ್ಷಾತ್ ಮಹಾವಿಷ್ಣು ಹಾಗೂ ಮಹಾದೇವಿಯ ಅನುಗ್ರಹ ನಿಮಗೆ ಸಿಗುತ್ತದೆ. ಇದನ್ನು 3 ಮಂಗಳವಾರ ಮಾಡಿದರೆ ಅದ್ಭುತವಾದ ಫಲ ಸಿಗುತ್ತದೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/