ಚೀನಾ-ಪಾಕ್ ಎದೆಯಲ್ಲಿ ನಡುಕ ಹುಟ್ಟಿಸಿದೆ ಭಾರತಕ್ಕಾಗಮಿಸಿದ ‘ರಫೆಲ್’ ಯು ದ್ಧ ವಿಮಾನ! ; ಕಾರಣ ಇಲ್ಲಿದೆ.ಭಾರತೀಯರಿಗೆ ಸಂತೋಷ ನೀಡುತ್ತಿರುವ ಒಂದು ವಿಷಯವೆಂದರೆ ರಫೆಲ್ ಯು ದ್ಧ ವಿಮಾನವು ಭಾರತದ ವಾಯುಪಡೆಯನ್ನು ಸೇರಲಿದೆ. ವಿಜಯದಶಮಿಯ ದಿನ ಮೊಟ್ಟಮೊದಲ ಯು ದ್ಧವಿಮಾನ ಭಾರತಕ್ಕೆ ಹಸ್ತಾಂತರವಾಗಿದೆ ಇನ್ನು ಕೆಲವೇ ದಿನಗಳಲ್ಲಿ ರಫೆಲ್ ಯು ದ್ಧ ವಿಮಾನಗಳು ಭಾರತಕ್ಕೆ ಬಂದು ನಿಲ್ಲುತ್ತವೆ ಈ ರೆಫೆಲ್ ಯು ದ್ಧ ವಿಮಾನಗಳು ಫ್ರಾನ್ಸ್ ನ ಡಸಾಲ್ಟ್ ಕಂಪನಿ ನಿರ್ಮಾಣ ಮಾಡಿರುವ ಯು ದ್ಧವಿಮಾನ. ಇದು ಪಾಕಿಸ್ತಾನದ ಬತ್ತಳಿಕೆಯಲ್ಲಿರುವ F-16 ಹಾಗೂ ಚೀನಾದ J-20 ವಿಮಾನಗಳಿಗೆ ಟಕ್ಕರ್ ಕೊಡುವುದಂತೂ ಕಂಡಿತ. ಫ್ರಾನ್ಸ್ 1970 ರಲ್ಲಿ ತನ್ನ ಯು ದ್ಧ ವಿಮಾನಗಳನ್ನು ಮೇಲ್ದರ್ಜೆಗೇರಿಸಲು ಹೊರಟಿತ್ತು ಜೊತೆಗೆ ಒಂದು ಹೊಸ ಯು ದ್ಧವಿಮಾನ ಸೇರ್ಪಡೆಯಾಗಿರುವ ಯೋಚನೆಯಲ್ಲಿಯೇ ನಿರ್ಮಾಣವಾಗಿದ್ದು ರಫೇಲ್.

ಡಸಾಲ್ಟ್ ಥೇಲ್ಸ್ ಮತ್ತು ಸಫ್ರಾನ್ ಕಂಪನಿಗಳನ್ನು ಒಟ್ಟುಸೇರಿಸಿ ರಫೆಲ್ ಯು ದ್ಧ ವಿಮಾನಗಳನ್ನು ಅಭಿವೃದ್ಧಿ ಮಾಡಲಾಗಿತ್ತು. ರಫೆಲ್ ನಲ್ಲಿ ಮಿರಾಜ್ ಯುವಿ ಅಡ್ವಾನ್ಸ್ಡ್ ವರ್ಶನ್ ಇದೆ ಇದನ್ನು ಮೊದಲ ಬಾರಿಗೆ 2001ರಲ್ಲಿ ಲಾಂಚ್ ಮಾಡಲಾಯಿತು ಇದರಲ್ಲಿ ಡೈರೆಕ್ಟ್ ವಾಯ್ಸ್ ಇನ್ಪುಟ್ ಇದೆ ಅಂದರೆ ಮನುಷ್ಯ ಮತ್ತು ಮಿಷನ್ನ ನಡುವೆ ಸಂಭಾಷಣೆ ಮಾಡಬಹುದು ಇದರಿಂದಾಗಿ ಏರ್ಕ್ರಾಷ್ಏರ್ಕ್ರಾಷ್ಟ್ ನಲ್ಲಿ ಪೈಲೆಟ್ ವಾಯ್ಸ್ ಕಮಾಂಡ್ ಕೊಡಬಹುದು ಜೊತೆಗೆ ತನಗೆ ಬೇಕಾಗಿರುವ ಕೆಲವು ಆಯ್ಕೆ ಮತ್ತು ಇನ್ಫಾಮೇಶನ್ ಅನ್ನು ವಾಯ್ಸ್ ಮೂಲಕವೇ ಪಡೆಯಬಹುದು. ಜೊತೆಗೆ ಇದರಲ್ಲಿ ಆಕ್ಟಿವ ಎಲೆಕ್ಟ್ರಾನಿಕ್ ಸ್ಕಾಂಡ್ ಅರೆ ಕೂಡ ಇದೆ ಇದು ಒಂದುರೀತಿಯ ಆಂಟೆನಾ ಎಲೆಕ್ಟ್ರಿಕಲ್ ವೇವ್ ಗಳನ್ನು ಸಂಗ್ರಹಿಸುವುದಕ್ಕೆ ಮತ್ತೆ ಬೇರೆ ವಿಮಾನ ಅಥವಾ ಯಾವುದೇ ಅಪಾಯಗಳ ಬಗ್ಗೆ ಮಾಹಿತಿಯನ್ನು ಇದು ಮೊದಲೇ ನೀಡುತ್ತದೆ ಇದನ್ನು ಏರ್ಕ್ರಾಫ್ಟ್ ನ ಮುಂಭಾಗದಲ್ಲಿ ಅಳವಡಿಸಿರುತ್ತಾರೆ. ಇದು ತನ್ನ ದಿಕ್ಕು ಬದಲಿಸಿದಬದಲಿಸಿದೇನೆ ಹಲವು ದಿಕ್ಕುಗಳಿಂದ ಬರುವ ಸಂಕೇತವನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ ಜೊತೆಗೆ ಯುದ್ಧ ವಿಮಾನದಿಂದ ಕೂಡ ಸಂಕೇತವನ್ನು ರವಾನಿಸುವುದಕ್ಕು ಬಳಕೆಯಾಗುತ್ತದೆ.

ಇನ್ಫ್ರಾರಾರೇಟ್ ಸರ್ಚನ್ ಟ್ರಾಕ್ ಸೆನ್ಸರ್ ಕೂಡ ಇದರಲ್ಲಿದೆ. ಇದರಿಂದಾಗಿ ಶತ್ರುಗಳ ಬಗ್ಗೆ ದೂರದಿಂದಲೇ ಮಾಹಿತಿಯನ್ನು ಪಡೆಯಬಹುದು. ಇದು ಸಾಮಾನ್ಯ ರೆಡಾರ್ ಗಳ ರೀತಿ ತರಂಗಗಳನ್ನು ಹೊರಸೂಸದ ಇರುವುದರಿಂದ ಶತ್ರುಗಳ ವಿಮಾನಗಳ ಕಣ್ಣು ತಪ್ಪಿಸುವಲ್ಲಿ ಯಶಸ್ವಿಯಾಗುತ್ತದೆ. ಇನ್ನು ವಿಮಾನದ ಮುಂಭಾಗದಲ್ಲಿರುವ ಸೆನ್ಸಾರ್ ಅನ್ನು ರಫೇಲ್ ನಲ್ಲಿ ವಿಶೇಷವಾಗಿ ನಿರ್ಮಾಣ ಮಾಡಲಾಗಿದೆ. ಇದರಿಂದ ಪೈಲೆಟ್ ಗೆ ತನ್ನ ಎದುರು ಇರುವ ಟಾರ್ಗೆಟ್ ಹಾಗೂ ಎದುರಾಳಿ ವಿಮಾನವನ್ನು ಸುಲಭವಾಗಿ ಪತ್ತೆ ಮಾಡಲು ಉಪಕಾರವಾಗುತ್ತದೆ. ಇದು ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗಗಳ ಮೂಲಕ ಸುಮಾರು 100 ಕಿಲೋಮೀಟರ್ ವರೆಗಿನ ಟಾರ್ಗೆಟ್ ಮಾಡಲು ಸಹಾಯ ಮಾಡುತ್ತದೆ. ಇದಿಷ್ಟು ರಫೇಲ್ ನ ಯು ದ್ಧ ವಿಮಾನದಲ್ಲಿರುವ ವಿಶೇಷಗುಣಗಳು. ಈ ರಫೆಲ್ ಯು ದ್ಧ ವಿಮಾನವು ಸದ್ಯ ಫ್ರಾನ್ಸ್ ಈಜಿಪ್ಟ್ ಕತಾರ್ ಹಾಗೂ ಭಾರತದಲ್ಲಿ ಮಾತ್ರ ಇದೆ.

ಈ ರಫೆಲ್ ಯು ದ್ಧ ವಿಮಾನವು 15.27 ಮೀಟರ್ ಉದ್ದ ಇದೆ ಇದರ ರೆಕ್ಕೆಗಳು 10.8 ಮೀಟರ್ ಅಗಲ ಇದೆ ಹಾಗೂ 5.34 ಮೀಟರ್ ಎತ್ತರ ಇದೆ ಇದು 1912 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ ಇದರ ಒಟ್ಟು ತೂಕ 10.6 ಟನ್ ಫುಲ್ಲಿ ಲೋಡೆಡ್ ಯುದ್ಧವಿಮಾನ 15ಟನ್ ತೂಗುತ್ತದೆ ಹಾಗೆ 25ರಷ್ಟು ತೂಕವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಇದರ ವೇಗ ಒಂದು ಗಂಟೆಗೆ 2130 ಕಿಲೋಮೀಟರ್ ನಷ್ಟಿದೆ ಟ್ರಾಪ್ ಟ್ಯಾಂಕರ್ ಒಳಗೊಂಡಂತೆ 3700 ಕಿಲೋಮೀಟರ್ ರೇಂಜ್ ಹೊಂದಿದೆ 1850 ಕಿಲೋಮೀಟರ್ ರೇಡಿಯಸ್ ನಲ್ಲಿ ದಾ ಳಿ ಮಾಡುವ ಸಾಮರ್ಥ್ಯ ಇದಕ್ಕಿದೆ. ಇದು ಭೂಮಿಯಿಂದ 50000 ಅಡಿ ಎತ್ತರ ಹಾರಬಲ್ಲುದಾಗಿದೆ. ಇದರಲ್ಲಿ 3 ಏರ್ ಟು ಏರ್ ಮಿಸೈಲ್ ಗಳು 5 ಏರ್ ಟು ಗ್ರೌಂಡ್ ಮಿಸೈಲ್ ಗಳು ಹಾಗೂ 2 ಏರ್ ಟು ಸರ್ಫೇಸ್ ಮಿಸೈಲ್ ಗಳು ಹಾಗೂ ನ್ಯೂಕ್ಲಿಯರ್ ವಾ ರ್ ಹೆಡ್ ಬಳಸುವ ಸಾಮರ್ಥ್ಯ ರಫೆಲ್ ಯು ದ್ಧ ವಿಮಾನಕ್ಕೆ ಇದೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/