ನೀವು ಈ ದಿಕ್ಕಿಗೆ ತಲೆ ಹಾಕಿ ಮಲಗುತ್ತಿದ್ದರೆ ನಿಮ್ಮ ಜೀವನದ‌ ಕಥೆನೆ ಮುಗಿತು ಅಂತಾನೇ ಅರ್ಥ ಇದನ್ನ ಮಿಸ್ಸ್ ಮಾಡದೆ ನೋಡಿ.ಕೆಲ ವೈಜ್ಞಾನಿಕ ವಿಚಾರಗಳು ನಮ್ಮ ಕಣ್ಣಿಗೆ ಕಾಣದೆ ನಿಗೂಢವಾಗಿರುತ್ತವೆ. ಹಿಂತಹ ವೈಜ್ಞಾನಿಕ ವಿಚಾರಗಳು ನಮಗೆ ತಿಳಿಯದೇ ನಮ್ಮನ್ನು ನಷ್ಟಕ್ಕಿಡಾಗುವಂತೆ ಮಾಡುತ್ತವೆ, ನಮ್ಮ ಹಿರಿಯರು ಸಾಕಷ್ಟು ಪದ್ಧತಿಗಳನ್ನು ಸಾಂಸ್ಕೃತಿಕವಾಗಿ ನಮಗೆ ಬಳುವಳಿಯಾಗಿ ನೀಡಿ ಹೋಗಿದ್ದಾರೆ. ಅವು ಸಾಂಸ್ಕೃತಿಕವಾಗಿ ಮಾತ್ರವಲ್ಲದೇ ವೈಜ್ಞಾನಿಕವಾಗಿಯೂ ನಮ್ಮ ಜೀವನಕ್ಕೆ ಸುರಕ್ಷತೆ ಮತ್ತು ಲಾಭವಾಗುತ್ತವೆ. ಅದರಲ್ಲೊಂದ ನಾವು ಮಲಗುವ ದಿಕ್ಕು ,ಅದರಲ್ಲಿರುವ ನಿಗೂಢ ಸತ್ಯ ನೋಡಿ

ಭೂಮಿಯು ಗೋಳಾಕಾರದ ಒಂದು ಆಯಸ್ಕಾಂತ. ಇದೇ ಮಾತು ನಮಲ್ಲಿ ಎಷ್ಟೋ ಜನರಿಗೆ ತಿಳಿದಿಲ್ಲಾ. ಸಹಜವಾಗಿ ಭೂಮಿಯು ವೈಜ್ಞಾನಿಕವಾಗಿ ಕ್ರಿಯೆಗಳಿಗೆ ಒಳಪಡುತ್ತದೆ. ಭೂಮಿಯ ಕಾಂತಿಯ ಕ್ಷೇತ್ರ ಯಾವಾಗಲೂ ಉತ್ತರ ದಿಕ್ಕಿಗೆ ಹೆಚ್ಚಿರುತ್ತದೆ. ಇಲ್ಲೇ ತಿಳಿಯುತ್ತದೆ ಭೂಮಿಯ ಆಯಸ್ಕಾಂತದ ಪ್ರಾಬಲ್ಯ. ನಾವು ಕೆಲವೊಮ್ಮೆ ಮಲಗುವಾಗ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುತ್ತೇವೆ. ಅಲ್ಲಿಯೂ ನಮ್ಮ ದೇಹದೊಂದಿಗೆ ವೈಜ್ಞಾನಿಕ ಕ್ರಿಯೆಯಾಗುತ್ತದೆ. ನಮ್ಮ ದೇಹದಲ್ಲಿರುವ ಕಾಂತಿಯ ಕ್ಷೇತ್ರವು ಹಾಗೂ ಭೂಮಿಯಲ್ಲಿರುವ ಆಯಸ್ಕಾಂತದ ಕಾಂತಿಯ ಕ್ಷೇತ್ರದೊಂದಿಗೆ ಪ್ರಕ್ರಿಯೆಗೆ ಒಳಪಟ್ಟಾಗ ನಮ್ಮ ದೇಹದ ರಕ್ತದಒತ್ತಡ ಹೆಚ್ಚಾಗುತ್ತದೆ.

ಹೀಗಾಗಿ ನಮಲ್ಲಿ ದೈಹಿಕವಾಗಿ ರಕ್ತದಒತ್ತಡಕ್ಕೆ ಸಂಬಂಧಿಸಿದ ರೋಗಲಕ್ಷಣಗಳು ಉಂಟಾಗುತ್ತವೆ. ವಿಚಾರಮಾಡಿ ನಾವು ಮಲಗುವ ದಿಕ್ಕು ನಮ್ಮನ್ನು ಯಾವ ರೀತಿ ರೋಗಕ್ಕೆ ತುತ್ತು ಮಾಡುತ್ತವೆ ಎಂದು. ಕೇವಲ ಇದು ಮಾತ್ರವಲ್ಲ, ನಾವು ಈ ಉತ್ತರದಿಕ್ಕಿಗೆ ತಲೆಹಾಕಿ ಮಲಗಿದಾಗ ನಮ್ಮ ದೇಹದಲ್ಲಿರುವ ಕಬ್ಬಿಣದ ಅಂಶವು ಕ್ರಿಯೆಗೆ ಒಳಪಡುತ್ತದೆ. ದೇಹದಲ್ಲಿರುವ ಕಬ್ಬಿಣ ಅಂಶವು ಉತ್ತರ ದಿಕ್ಕಿಗೆ ಮಲಗಿದಾಗ ನೇರವಾಗಿ ಮೆದುಳಿಗೆ ಹೋಗಿ ಸೇರುತ್ತದೆ. ಕಬ್ಬಿಣ ಅಂಶ ಮೆದಳಿಗೆ ಸೇರಿದಾಗ ನರವ್ಯೂಹದೊಂದಿಗೆ ಆದ ಪ್ರಕ್ರಿಯೆಯಿಂದ ತಲೆನೋವು ಕಾಣಿಸಿಕೊಳ್ಳುತ್ತದೆ. ಈ ಪ್ರಕ್ರಿಯೆ ಹೆಚ್ಚಾದಾಗ ಮೆದುಳಿಗೆ ಸಂಬಂಧಿಸಿದ ಇತರ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ನರವ್ಯೂಹಕ್ಕೆ ತೀಕ್ಷ್ಣವಾಗಿ ಕೆಟ್ಟ ಪರಿಣಾಮ ಬೀಳುತ್ತದೆ

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/