ನೀವು ಉಪವಾಸದ ಪ್ರಿಯರೇ? ಯಾವ ದೇವರಿನ ಹೆಸರಿನಲ್ಲಿ ಉಪವಾಸ ಮಾಡುತ್ತೀರಾ? ಹಾಗಾದ್ರೆ ಇಲ್ಲಿದೆ ನೋಡಿ ಒಂದು ಭಯಂಕರ ಸತ್ಯ!?ಸಂಸ್ಕಾರ ಹಾಗೂ ಒಳ್ಳೆಯ ಆಚಾರವಂತ ಹಿರಿಯರು ಭಕ್ತಿ,ಶ್ರದ್ಧೆಯಿಂದ ಮಾಡುತ್ತಿದ್ದ ಆಚರಣೆ ಇನ್ನಿತು ಸನ್ಮಂಗಳ ಕಾರ್ಯಗಳನ್ನು ನಾವು ನೋಡಿ ಕಲಿತು ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲೇ ನಡೆದುಕೊಂಡು ಬಂದು ಆದೇ ರೀತಿಯ ವಿಚಾರಗಳ ಆಚರಣೆ ನಮ್ಮದು. ನಮ್ಮ ಹಿರಿಯರು ಮಾಡುತ್ತಿದ್ದ ಒಂದೊಂದು ಆಚರಣೆಯೂ ಕೇವಲ ಆಧ್ಯಾತ್ಮಿಕವಾಗಿ ಮಾತ್ರವಲ್ಲದೇ ವೈಜ್ಞಾನಿಕವಾಗಿಯೂ ನಮಗೆ ಲಾಭದಾಯಕವಿದೆ.

ಉಪವಾಸ ಎಂದಾಕ್ಷಣ ಕೆಲವರು ಮೂಢನಂಬಿಕೆ, ಅನೈತಿಕ ಆಚಾರ ಎಂದು ಅಪಶಬ್ದ ನುಡಿಯುವುದೂ ಉಂಟು , ಕೆಲವರು ಇದನ್ನ ತೀವ್ರವಾಗಿ ವಿರೋಧಿಸುವುದು ನಾವು ಕಾಣಬಹುದು ಆದರೆ ಉಪವಾಸವೆಂಬ ವಿಚಾರವನ್ನು ನಾವು ಆಳವಾಗಿ ತಿಳಿದು ಅರ್ಥೈಸಿಕೊಂಡಾಗ ನಮಗೆಲ್ಲರಿಗೂ ಒಂದು ನಿಗೂಢ ಗುಟ್ಟು ತಿಳಿದು ನಿಬ್ಬೆರಗಬೇಕಾಗುತ್ತದೆ.ಎಲ್ಲರ ಮನೆಯಲ್ಲೂ ಉಪವಾಸ ಮಾಡುತ್ತಾರೆ. ಕೆಲವೊಬ್ಬರು ದೇವರ ಹೆಸರಿನಲ್ಲಿ ಅಥವಾ ದೇವರಿಗೆ ಇಷ್ಟವಾದ ವಾರದಲ್ಲಿ ಉಪವಾಸ ಮಾಡುತ್ತಾರೆ. ಆದರೆ ಯಾರಿಗೂ ಅರಿಯದ ಒಂದು ವೈಜ್ಞಾನಿಕ ಗುಟ್ಟು ಇಲ್ಲಿದೆ

ಏನು ಆ ವೈಜ್ಞಾನಿಕ ಗುಟ್ಟು?
ನಾವು ದೈಹಿಕವಾಗಿ ಸಧೃಡವಿರಲು ಆಹಾರ ಸೇವನೆ ಅತ್ಯಗತ್ಯ. ಆದರಲ್ಲೂ ಈಗಿನ ಸಮಯದಲ್ಲಿ ಪೌಷ್ಠಿಕ ಆಹಾರ ಸೇವನೆ ಕಡೆಗೆ ಗಮನಹರಿಸುವುದು ಬಹಳ ಅವಶ್ಯಕವಾಗಿದೆ. ನಾವು ಪ್ರತಿನಿತ್ಯ ಸೇವಿಸುವ ಆಹಾರ ಪದಾರ್ಥಗಳ ಮೂಲಕ ನಮ್ಮ ದೇಹದಲ್ಲಿ ಟಾಕ್ಸಿಕ್ ಎಂಬ ಅಂಶ ನಮ್ಮ ದೇಹದಲ್ಲಿ ಸಂಗ್ರಹವಾಗುತಿರುತ್ತದೆ. ಈ ಸಂಗ್ರಹಣಾ ಅಂಶ ದೇಹಕ್ಕೆ ಅಪ್ರಯೋಜನಕಾರಕ ಹಾಗೂ ಹಾನಿಕಾರಕ ವಸ್ತು ಎಂಬುದು ಅಷ್ಟೇ ಸತ್ಯ. ನಾವು ಉಪವಾಸ ಮಾಡುವುದರಿಂದ ಈ ಹಾನಿಕಾರಕ ಟಾಕ್ಸಿಕ್ ಅಂಶ ಸಂಪೂರ್ಣವಾಗಿ ಜೀರ್ಣಗೊಂಡು ನಮ್ಮ ದೇಹದಿಂದ ಟಾಕ್ಸಿಕ್ ಹೊರಹಾರಲ್ಪಡುತ್ತದೆ. ಇದರಿಂದ ನಮ್ಮ ಜೀರ್ಣಾಂಗ ವ್ಯೂಹ ಮತ್ತು ಹೊಟ್ಟೆ ಸ್ವಚ್ಛವಾಗುತ್ತದೆ.ಈ ಕಾರಣಕ್ಕಾಗಿ ತಿಂಗಳಿಗೊಮ್ಮೆಯಾದರು ನಾವು ದೇವರ ಹೆಸರಿನಲ್ಲಿ ಉಪವಾಸ ಮಾಡವುದು ಒಳ್ಳೆಯದು.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/