ಈ ಐದು ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ದರೆ ತಪ್ಪದೇ ಇದನ್ನು ನೋಡಿ …ಇಲ್ಲವಾದಲ್ಲಿ ನಿಮ್ಮ ಜೀವನವೇ ಮುಗಿದಂತೆ!ಮನುಷ್ಯ ಆರೋಗ್ಯವಾಗಿ ಶಕ್ತಿವಂತರಾಗಿ ಫಿಟ್ ಆಗಿರಬೇಕು ಅಂದ್ರೆ ದೇಹವನ್ನು ಹೈಡ್ರೇಟ್ಟಾಗಿ ಇಟ್ಟುಕೊಳ್ಳವುದು ಬಹಳ ಅತ್ಯವಶ್ಯಕ. ದೇಹ ಫಿಟ್ ಇರುವುದರಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿ ಬೆಳೆದು ನಾವು ರೋಗಮುಕ್ತವಾಗಿ ಇರಬಹುದು. ನಾವು ಕುಡಿಯುವ ನೀರು ನಮ್ಮ ದೇಹದ ವಿಸರ್ಜನಾ ಪ್ರಕ್ರಿಯೆಗೆ ಸಹಾಯ ಮಾಡುವ ಮೂಖಾಂತರ ಆರೋಗ್ಯ ಸಮಸ್ಯೆಗಳನ್ನು ದೂರಮಾಡುತ್ತದೆ. ಹಾಗಾದರೆ ನೀವು ಅಗತ್ಯವಿರುವಷ್ಟು ನೀರನ್ನು ಕುಡಿಯುತ್ತಿರು ಇಲ್ಲವೋ ಅನ್ನೊದನ್ನಾ ಈ ವಿಷಯದ ಮೂಲಕ ಚೆಕ್ ಮಾಡಿಕೊಳ್ಳಿ .ಇಲ್ಲಿರುವ ಐದು ಅಂಶಗಳ ಮೂಖಾಂತರ ನೀವು ಅವುಗಳನ್ನು ಪತ್ತೆ ಮಾಡಬಹುದು ಹಾಗೂ ಕುಡಿಯುವ ನೀರಿನ ಪ್ರಮಾಣವನ್ನು ಕೂಡ ತಿಳಿಯಬಹುದು.

1.ಪದೇಪದೇ ಹಸಿವಾಗುವುದು: ನಾವು ಸಾಕಷ್ಟು ನೀರು ಕುಡಿಯದೇ ಇದ್ದಾಗ ನಮ್ಮ ದೇಹದಲ್ಲಿ ನಿರ್ಜಲೀಕರಣ ಪ್ರಕ್ರಿಯೆ ಉಂಟಾಗಿ, ನಿರ್ಜಲೀಕರಣ ತುರ್ತು ಕ್ರಮ ಸ್ಥಿತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ ಈ ಕಾರಣದಿಂದಾಗಿ ನಮ್ಮ ದೇಹದಲ್ಲಿ ನಿರ್ಜಲೀಕರಣವಾಗಿ ನಮಗೆ ಪದೇಪದೇ ಹಸಿವಾಗುವುದು ಭಾಸವಾಗುತ್ತದೆ.

2.ಮೂತ್ರ ಹಳದಿ ಬಣ್ಣಕ್ಕೆ ತಿರುಗುವುದು: ಮೂತ್ರ ಹಳದಿ ಬಣ್ಣಕ್ಕೆ ತಿರುಗುವುದು ಇದು ಡೀ-ಹೈಡ್ರೇಷನ್. ಡೀ-ಹೈಡ್ರೇಷನ್ ಮಾನವನ ದೇಹದಲ್ಲಿ ಅತ್ಯಂತ ಸಾಮಾನ್ಯ ಲಕ್ಷಣ. ನಾವು ಸರಿಯಾಗಿ ನೀರು ಕುಡಿಯದೇ ಇದ್ದಾಗ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಕಿಡ್ನಿಯಿಂದ ಬರುವ ಎಲ್ಲಾ ತ್ಯಾಜ್ಯ ಕಡಿಮೆ ಪ್ರಮಾಣದಲ್ಲಿ ಮೂತ್ರದ ರೂಪದಲ್ಲಿ ಹೊರಗೆ ಬರುತ್ತದೆ ಪರಿಣಾಮವಾಗಿ ಜೀವಾಣುಗಳ ಸಾಂದ್ರತೆಯ ಹೆಚ್ಚಳದಿಂದ ಮೂತ್ರದ ಬಣ್ಣ ಕಡು ಹಳದಿ ಬಣ್ಣಕ್ಕೆ ತಿರುಗುತ್ತದೆ.

3.ಉಸಿರಾಟದಲ್ಲಿ ತೊಂದರೆ: ಮಾನವನ ಉಸಿರಾಟಕ್ಕೆ ಸಮಸ್ಯೆ ತಂದೊಡ್ಡಬಲ್ಲಂತಹ ಬ್ಯಾಕ್ಟೀರಿಯಾಗಳನ್ನು ನಮ್ಮ ಬಾಯಿಯಲ್ಲಿರುವ ಸಲೈವಾ ತಡೆಯುವ ಕೆಲಸ ಮಾಡುತ್ತದೆ. ಸಲೈವಾ ಪ್ರಮಾಣ ನಿಯಮಿತವಾಗಿದ್ದಲ್ಲಿ ನಮಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದಿಲ್ಲ. ಆದರೆ ನಾವು ನೀರನ್ನು ಕಡಿಮೆ ಪ್ರಮಾಣದಲ್ಲಿ ಕುಡಿದಾಗ ಬಾಯಲ್ಲಿರುವ ಸಲೈವಾ ಪ್ರಮಾಣ ಕೂಡ ಕಡಿಮೆಯಾಗುತ್ತದೆ.ಇಂತಹ ಸಂದರ್ಭದಲ್ಲಿ ಸಲೈವಾ ಕೊರತೆ ಉಂಟಾಗಿ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳ ಪ್ರಭಾವ ಹೆಚ್ಚಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

4.ತಲೆನೋವು: ಮಾನವನ ದೇಹದಲ್ಲಿ ಸರಿಯಾದ ರಕ್ತಸಂಚಾರಕ್ಕೆ ಹೆಚ್ಚು ಪ್ರಮಾಣದ ನೀರು ಸೇವನೆ ಅತ್ಯವಶ್ಯ. ನಾವು ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿನ ರಕ್ತ ಸಂಚಾರ ಕೂಡ ಕಡಿಮೆಯಾಗುತ್ತದೆ. ಸರಿಯಾದ ರಕ್ತ ಸಂಚಾರದ ಕೊರತೆಯಾಗಿ ಇದರಿಂದ ನಮ್ಮ ಮೆದುಳಿಗೆ ಸಾಕಷ್ಟು ಪ್ರಮಾಣದ ಆಮ್ಲಜನಕ ತಲಪುವುದಿಲ್ಲ. ಮೆದುಳಿಗೆ ಆಮ್ಲಜನಕ ಪೊರೈಕೆ ಆಗುವುದಿಲ್ಲ. ಅದರ ಪರಿಣಾಮದಿಂದಾಗಿ ನಮಗೆ ತಲೆನೋವು ಹಾಗೂ ಒಂದು ರೀತಿಯ ಆಲಸ್ಯ ಕೂಡ ಕಾಣಿಸಿಕೊಳ್ಳುತ್ತದೆ.

5.ಆಯಾಸ್ಸದ ಅನುಭವವಾಗುವುದು: ನಾವು ಕಡಿಮೆ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ನೀರು ಸಿಗುವುದಿಲ್ಲ. ಈ ರೀತಿ ನೀರಿನ ಕೊರತೆ ಉಂಟಾದಾಗ ನಮ್ಮ ದೇಹವು ರಕ್ತದಲ್ಲಿರುವ ನೀರನ್ನು ತೆಗೆದುಕೊಂಡು ತನ್ನ ಅಗತ್ಯ ಚಟುವಟಿಕೆಗಳನ್ನು ಪೂರೈಸಿಕೊಳ್ಳುತ್ತದೆ. ಈ ಪರಿಣಾಮದಿಂದಾಗಿ ನಮ್ಮ ಹೃದಯ ತುಂಬಾ ವೇಗವಾಗಿ ಕೆಲಸ ಮಾಡಲಾರಂಭಿಸುತ್ತದೆ ಆದ್ದರಿಂದ ನಮಗೆ ಆಯಾಸ ಅನುಭವ ಕಾಣಿಸಿಕೊಳ್ಳುತ್ತದೆ ಈ ಎಲ್ಲ ಲಕ್ಷಣಗಳು ನಿಮಗೆ ಹಾಗೂ ನಿಮ್ಮ ದೇಹದಲ್ಲಿ ಕಾಣಿಸಿಕೊಂಡರೆ ತಕ್ಷಣವೇ ಸರಿಯಾದ ಕ್ರಮಗಳನ್ನು ಪಾಲಿಸಿ. ಯಥೇಚ್ಛವಾಗಿ ಹೆಚ್ಚು ನೀರನ್ನು ಕುಡಿಯುವುದರಿಂದ ಈ ಎಲ್ಲ ತೊಂದರೆಗಳಿಂದ ದೂರವಿರಬಹುದು.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/