‘ಜೀವನದಲ್ಲಿ ಈ ಆರು ಸಂಕೇತಗಳನ್ನು ಎಂದೂ ಕಡೆಗಣಿಸಬೇಡಿ!’ ; ಇವೇ ನಿಮ್ಮ ಅದೃಷ್ಟದ ಈ ಆರು ಸಂಕೇತಗಳು!.ನಿಮಗೆ ಈ ಆರು ಸಂಕೇತಗಳು ಎದುರಾದರೆ ಶೀಘ್ರದಲ್ಲೇ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಆ ಗುಟ್ಟೇನು ಎಂದು ತಿಳಿಯಲು ಇದನ್ನು ಸಂಪೂರ್ಣವಾಗಿ ಓದಿ.ಸಾಮಾನ್ಯವಾಗಿ ಕೆಲವರಿಗೆ ಅದೃಷ್ಟ ಇರುತ್ತದೆ ಧನವಂತರಾಗುತ್ತಾರೆ ಒಳ್ಳೆಯ ಭವಿಷ್ಯವಿದೆ ಎಂದು ನಂಬುತ್ತಾರೆ ಇನ್ನು ಕೆಲವರು ಕಷ್ಟಪಟ್ಟು ಕೆಲಸ ಮಾಡಿದರೆ ಶ್ರೀಮಂತರಾಗುತ್ತೇವೆ ಅದೃಷ್ಟವಂತರಾಗುತ್ತೇವೆ ಎಂದು ನಂಬುವ ಜನರು ನಮ್ಮ ಕಣ್ಣುಮುಂದೆ ಇದ್ದಾರೆ.ಆದರೆ ಕೆಲ ಊಹಿಸಲಾಗದ ವಸ್ತುಗಳು ನಿಮ್ಮಲ್ಲಿ ಕಾಣಿಸಿಕೊಂಡರು
ಕೊಂಡರು ಅಥವಾ ನಿಮಗೆ ಎದುರಾದರೂ ನೀವು ಅದೃಷ್ಟವಂತರ ಆಗುತ್ತೀರಿ ಎಂದು ವಿವಿಧ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇಂತಹ ಹಲವು ನಿಗೂಢ ಸಂಕೇತಗಳು ಎದುರಾದರೆ ನಿಮಗೆ ಶೀಘ್ರದಲ್ಲೇ ಹಣ ಮತ್ತು ಸಂಪತ್ತು ದೊರೆಯುತ್ತದೆ.

1. ನಾವು ಸಾಮಾನ್ಯವಾಗಿ ಬೆಳಗಿನ ಜಾವ ನಿದ್ದೆಯಿಂದ ಎದ್ದ ತಕ್ಷಣ ನಮ್ಮ ಕಣ್ಣಿಗೆ ತೆಂಗಿನಕಾಯಿ ಅಥವಾ ಬಿಳಿ ಜಲಪಕ್ಷಿ ನಮ್ಮ ಕಣ್ಣಿಗೆ ಕಾಣಿಸಿಕೊಂಡರೆ ಯಾವುದೋ ಒಂದು ನಿಮಗೆ ತಿಳಿಯದ ಮಾರ್ಗದಿಂದ ಹಣ,ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬುದರ ಸಂಕೇತವಾಗಿದೆ.

2. ನೀವು ಗಾಢ ನಿದ್ರೆಯಲ್ಲಿ ಜಾರಿದಾಗ ಬಿಳಿ ಅಥವಾ ಬಂಗಾರ ಬಣ್ಣದ ಹಾವೂ ನಿಮ್ಮ ಕನಸಿನಲ್ಲಿ ಕಾಣಿಸಿದರೆ ಶೀಘ್ರದಲ್ಲಿ ನೀವು ಶ್ರೀಮಂತರಾಗುತ್ತೀರಾ ಎಂಬ ಸೂಚನೆ. ಈ ಕನಸಿನಲ್ಲಿ ಕಂಡ ಹಾವೂ ಹಣ,ಸಂಪತ್ತು ನಿಮ್ಮ ಬಳಿ ಬರುತ್ತದೆ ಎಂಬುದರ ಸಂಕೇತವನ್ನು ಸೂಚಿಸುತ್ತದೆ

3. ಒಂದು ವೇಳೆ ನೀವು ಎಲ್ಲಾದರೂ ಪ್ರಯಾಣಿಸುವಾಗ ಕೋತಿ, ನಾಯಿ, ಹಾವೂ, ಪಕ್ಷಿ ಇದರಲ್ಲಿ ಯಾವುದಾದರೂ ಒಂದು ನೀವು ಪ್ರಯಾಣಿಸುತ್ತಿರುವ ವಾಹನದ ಬಲಭಾಗದಲ್ಲಿ ಇದ್ದರೆ ಅದು ನಿಮಗೆ ಗೋಚರಿಸಿದರೆ ನಿಮಗೆ ಧನ ಧಾನ್ಯ ಪ್ರಾಪ್ತಿಯಾಗುತ್ತದೆ ಎನ್ನುವ ಸಂಕೇತವಾಗಿದೆ.

4. ನೀವು ಬೆಳಗಿನ ಜಾವ ನಿದ್ದೆಯಿಂದ ಎದ್ದ ತಕ್ಷಣ ಮೊದಲು ನೀವು ನೋಡುವ ವಸ್ತು ಹಾಲು ಅಥವಾ ಮೊಸರು ಅಥವಾ ಹಾಲಿನ ಉತ್ಪನ್ನಗಳಲ್ಲಿ ಯಾವುದಾದರೂ ಒಂದು ಆಗಿದ್ದರೆ ನಿಮ್ಮ ಆರ್ಥಿಕ ವವ್ಯಸ್ಥೆಯ ಚಿಂತನೆಯನ್ನು ಬಿಟ್ಟುಬೇಡಿ.ಅದೃಷ್ಟ ಕುಲಾಯಿಸಿದಂತೆಯೇ ಅರ್ಥ. ಹಾಲಿನ ಉತ್ಪನ್ನವನ್ನು ಕಂಡರೆ ಹಣ ಬರುವ ಮಾರ್ಗ ಹತ್ತಿರದಲ್ಲೇ ಇದೆ ಎಂದು ಸೂಚಿಸುತ್ತದೆ

5. ನೀವು ಮನೆಯಿಂದ ಹೊರಗಡೆ ಹೋಗುವಾಗ ಹೊಸದಾಗಿ ಮದುವೆಯಾದ ಮಹಿಳೆ ಮುಖದಲ್ಲಿ ಸಂತೋಷದಿಂದ,ಹಸನ್ಮುಖವಾಗಿ ಸಿಂಧೂರದೊಂದಿಗೆ ಲಕ್ಷಣವಾಗಿ ಕಾಣಿಸಿಕೊಂಡರೆ ಅದು ಅದೃಷ್ಟದ ಸಂಕೇತ. ಆ ಮಹಿಳೆಯನ್ನು ನೀವು ಕಂಡರೆ ನಿಮಗೆ ದೊಡ್ಡ ಮಟ್ಟದಲ್ಲಿ ಹಣ,ಸಂಪತ್ತು ದೊರೆಯುತ್ತದೆ ಎಂದು ಸೂಚಿಸುತ್ತದೆ

6. ಸಾಧಾರಣವಾಗಿ ನಮ್ಮಲ್ಲಿ ಪ್ರಾಚೀನ ಕಾಲದಿಂದಲೂ ಭಾರತೀಯರು ಬಾವಲಿಗಳಿಗೆ ದೂರವಾಗಿರುತ್ತಾರೆ ಮತ್ತು ಅದನ್ನು ಅನಿಷ್ಠ ಎಂದು ತಿಳಿದಿದ್ದಾರೆ.ಆದರೆ ನಮಗೆ ಎಲ್ಲದರಲ್ಲೂ ತದ್ವಿರುದ್ಧವಾಗಿರುವ ಚೀನಿಯರು ಬಾವಲಿಯನ್ನು ಅದೃಷ್ಟ ಎಂದು ಭಾವಿಸುತ್ತಾರೆ. ಅಲ್ಲಿಯೂ ಸಹ ಆಕಸ್ಮಿಕವಾಗಿ ಬಾವಲಿ ಬಂದರೆ ದುರದೃಷ್ಟ ಎಂದು ಭಾವಿಸುವುದು ಉಂಟು. ಆದರೆ ಬಾವಲಿ ಮನೆಯ ಹೊರ ಭಾಗದಲ್ಲಿ ಗೂಢ ಕಟ್ಟಿಕೊಂಡಿದ್ದರೆ ಶೀಘ್ರದಲ್ಲೇ ಸಂಪತ್ತು ಲಭಿಸುತ್ತದೆ ಎಂಬುದರ ಸಂಕೇತ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/