ಅಶ್ವತಮರದಲ್ಲಿರುವ ಅಗಾಧವಾದ ಶಕ್ತಿಯ ಬಗ್ಗೆ ನಿಮಗೆಷ್ಟು ಗೊತ್ತು?! ; ಈ ಸಣ್ಣ ಕೆಲಸ ಒಮ್ಮೆ ಮಾಡಿ ನೋಡಿ.

ಅಶ್ವತಮರ ದಲ್ಲಿದೆ ಅಗಾಧವಾದ ಶಕ್ತಿ ಯಾಕೆ ಏನು ಅಂತ ಯೋಚಿಸುತ್ತಿದ್ದೀರಾ ಬನ್ನಿ ನೋಡೋಣ. ಅಶ್ವತ ಮರದ ಬಳಿ ನೀವು ಯಾರಿಗೂ ತಿಳಿಯದಂತೆ ಈ ಪುಟ್ಟ ಕೆಲಸ ಮಾಡಿದರೆ,  ಅದ್ಭುತವಾದ ಸಿದ್ದಿ  ಲಭಿಸುತ್ತದೆ. ಪೂಜೆಗಾಗಿ ಬಳಸುವ ತೆಂಗಿನಕಾಯಿಯಲ್ಲಿ ನಿಮ್ಮ ಮನೆಯಲ್ಲಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರವಿದೆ. ತೆಂಗಿನಕಾಯಿಯು ಬರಿ ಪೂಜೆಗೆ ಸೀಮಿತವಾಗಿಲ್ಲ, ಇದರಲ್ಲಿ ಹಲವಾರು ರೋಗಗಳ ನಿಯಂತ್ರಣ ಶಕ್ತಿಯನ್ನು ಹೊಂದಿದೆ, ಮತ್ತು ಧಾರ್ಮಿಕವಾಗಿಯೂ ಸಹ ಹಲವು ಅದ್ಭುತ  ಶಕ್ತಿಗಳನ್ನು ಹೊಂದಿದೆ. ಕೇವಲ ಒಂದೇ ಒಂದು ತೆಂಗಿನಕಾಯಿಯಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರಗಳು ನಿಮಗೆ ದೊರೆಯುತ್ತವೆ. ಹೇಗೆ ಅಂತೀರಾ ಬನ್ನಿ ನೋಡೋಣ, ಸಾಮಾನ್ಯವಾಗಿಯೂ ಎಲ್ಲರ ಜಾತಕದಲ್ಲಿ ರಾಹು, ಕೇತು, ಶನಿ ತೊಂದರೆಗಳು ಇರುವುದು ಸಹಜ, ಅದಕ್ಕೆ ಏನು ಮಾಡಬೇಕು ಅಂತ ಗೊತ್ತಾ, ಹಾಗೆ ಮುಂದೆ ಓದಿ, ಮೊದಲು ಒಂದು ಬಲಿತಿರುವ ತೆಂಗಿನಕಾಯಿ ಅಂದರೆ ಒಣಗಿದ ತೆಂಗಿನ ಕಾಯಿಯನ್ನು ತೆಗೆದುಕೊಳ್ಳಿ ನಂತರ ಅದನ್ನು ಓಡೆಯಿರಿ, ನಂತರ ಓಡೆದಿರುವ ತೆಂಗಿನಕಾಯಿಯಲ್ಲಿ, ಐದು ತರಹದ ಒಣ ಹಣ್ಣುಗಳು ಅಂದರೆ (ಡ್ರೈ ಫ್ರೂಟ್ಸ್),  ಮತ್ತು ಮತ್ತು ಐದು ಸಕ್ಕರೆ ಅಚ್ಚುಗಳನ್ನು ಹಾಕಿ.

ಇವೆಲ್ಲವುಗಳನ್ನು ಹಾಕಿದ ನಂತರ ಮತ್ತೆ ಆ ತೆಂಗಿನಕಾಯಿಯನ್ನು ಸರಿಯಾಗಿ  ಮುಚ್ಚಿ, ನಂತರ ಅದನ್ನು ಅಶ್ವತ ಮರದ ಕೆಳಗಡೆ ಒಂದು ತಗ್ಗನ್ನು ತೆಗೆದು ಮುಚ್ಚಿ ಅಂದರೆ ಒಂದು ಗುಂಡಿಯನ್ನು ತೆಗೆದು ಮುಚ್ಚಿ, ಮುಚ್ಚಿದ ನಂತರ ಮತ್ತೆ ಅದನ್ನು ನೋಡಬೇಡಿ, ಬಂದ ದಿಕ್ಕಿನಲ್ಲಿ ಮರಳಿ ಹೋಗಿ ಮತ್ತೆ ಹಿಂದೆ ನೋಡಬೇಡಿ, ಹೀಗೆ ಮಾಡುವುದರಿಂದ ಏನಾಗುತ್ತದೆ ಎಂದು ಯೋಚಿಸುತ್ತಿದ್ದೀರಾ ಮುಂದೆ ಓದಿ, ಹೀಗೆ ಮಾಡುವುದರಿಂದ ನೀವು ಅಂದುಕೊಂಡ ಕೆಲಸಗಳು ಎಲ್ಲವೂ ಸರಿಯಾದ ಸಮಯಕ್ಕೆ ಆಗುತ್ತವೆ. ಒಂದು ತೆಂಗಿನಕಾಯಿಯನ್ನು ತಗೆದುಕೊಳ್ಳಿ, ಅದರ ಮೇಲೆ ಕುಂಕುಮದಿಂದ ಸ್ವಸ್ತಿಕ್ ಆಕಾರದ ಚಿತ್ರವನ್ನು ಬಿಡಿಸಿ, ಇದನ್ನು ತೆಗೆದುಕೊಂಡು ತಮ್ಮ ಹತ್ತಿರದ ಹನುಮಾನ್ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಇಟ್ಟರೆ.

ನೀವು ಅಂದುಕೊಂಡ ಕೆಲಸಗಳೆಲ್ಲವೂ ಪ್ರಾಪ್ತಿಯಾಗಿ ಆಗುತ್ತದೆ, ಬೇಕಿದ್ದರೆ ಒಂದು ಸಲ ಪ್ರಯತ್ನ ಮಾಡಿ ನೋಡಿ. ನಿಮ್ಮ ಮನೆಯಲ್ಲಿ ಆರ್ಥಿಕತೆಯ ಸಮಸ್ಯೆಯಿದೆಯೇ ಹಾಗಿದ್ದರೆ ತಪ್ಪದೇ ಈ ಕೆಲಸವನ್ನು ಮಾಡಿ, ಶುಕ್ರವಾರದಂದು ದೇವಿಯ ದೇವಸ್ಥಾನಕ್ಕೆ,  ತಪ್ಪದೇ ತೆಂಗಿನಕಾಯಿ ಮೊಸರು ಗುಲಾಬಿ, ಕಮಲದ ಹೂಗಳು ತೆಗೆದುಕೊಂಡು ಮತ್ತು ಬಿಳಿ ಬಟ್ಟೆಯನ್ನು ಹಾಕಿಕೊಂಡು ಹೋಗಿ, ಅಲ್ಲಿ ಕರ್ಪೂರದ ಆರತಿಯನ್ನು ತಪ್ಪದೇ ಮಾಡಿಸಿ, ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆ ಅಷ್ಟೇ ಅಲ್ಲದೆ ಹಲವಾರು ನಿಮ್ಮ ಮನೆಯಲ್ಲಿರುವ ಕಷ್ಟಗಳು ಸಹ ನಿವಾರಣೆಯಾಗುತ್ತವೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/