ಮನೆಯಲ್ಲಿ ಜೇಡ ಬಲೆ ಕಟ್ಟಿದ್ಯಾ? ಹಾಗಾದ್ರೆ ನಿಮ್ಮ ಕಥೆ ಮುಗೀತು, ಬೇಗ ಈ ಕೆಲಸ ಮಾಡಿ.



ನಿಮ್ಮ ಮನೆಗೆ ಯಾವಾಗಲಾದರೂ ಸಾವಿರ ಕಾಲು ಬಂದಿದ್ದೀಯಾ? ಒಂದು ವೇಳೆ ಮನೆಗೆ ಸಾವಿರ ಕಾಲು ಜರಿ ಬಂದರೆ ಒಳ್ಳೆಯದಾಗುತ್ತದೆಯೋ ಅಥವಾ ಮನೆಗೆ ಕೆಟ್ಟದ್ದಾಗುತ್ತದೆಯೋ?ನಿಮ್ಮ ಜೀವನದ ಈ ಆರ್ಥಿಕ ಪರಿಸ್ಥಿತಿ ಏನಾಗುತ್ತದೆ? ಮನೆಗೆ ಯಾವಾಗಲೂ ಕೆಲವು ಕೀಟಗಳು, ಜಂತುಗಳು ಅಥವಾ ಪಕ್ಷಿಗಳು ಬರುತ್ತಲೇ ಇರುತ್ತದೆ ಆದರೆ ಕೆಲವು ಕೀಟ, ಜಂತುಗಳು ಮನೆಗೆ ಬಂದಾಗ ಒಳ್ಳೆಯದು ಆಗುತ್ತದೆ ಇನ್ನು ಕೆಲವು ಬಂದರೆ ಕೆಟ್ಟದ್ದು ಕೂಡ ಆಗುತ್ತದೆ ಅಂತ ಶಾಸ್ತ್ರ ಹೇಳುತ್ತದೆ.

ಮನೆಯಲ್ಲಿ ಯಾವಾಗಲೂ ಜೇಡ ಏನಾದರೂ ಗೂಡನ್ನು ಪದೆ ಪದೆ ಕಟ್ಟುತ್ತಿದ್ದರೆ ಅದು ಮನೆಗೆ ಕಷ್ಟಗಳು ಹೆಚ್ಚಾಗುವ ಸಂಕೇತವಾಗಿದೆ.ಸಾಲ ಹೆಚ್ಚಾಗಿ ಹಣಕಾಸಿನ ಸಮಸ್ಯೆಗಳು ಇದ್ದಕ್ಕಿದ್ದಂತೆ ಉದ್ಭವ ಆಗುತ್ತದೆ ಆದ್ದರಿಂದ ಮನೆಯಲ್ಲಿ ಜೇಡ ಗೂಡು ಕಟ್ಟದಂತೆ ನೋಡಿಕೊಳ್ಳಿ.ಆಗಾಗ ಮನೆಯನ್ನು ಕ್ಲೀನ್ ಮಾಡಿ..ಯಾಕಂದ್ರೆ ಜೇಡಕ್ಕೆ ನಕಾರಾತ್ಮಕ ಶಕ್ತಿಗಳನ್ನು ಸೆಳೆಯುವಂತಹ ಶಕ್ತಿ ಇರುತ್ತದೆ ಆದ್ದರಿಂದ ಮನೆಯಲ್ಲಿ ಜೇಡಗಳು ಹೆಚ್ಚು ಇರದಂತೆ ನೀವು ನೋಡಿಕೊಳ್ಳುವುದು ಸೂಕ್ತ. ಸಾಮಾನ್ಯವಾಗಿ ಮನೆಗೆ ಹಾವು ಬಂದರೆ ಮುಟ್ಟುತ್ತೇವೆ ಅಥವಾ ಕೋಲಿನಿಂದ ಹೊಡೆಯುತ್ತೇವೆ ಆದರೆ ಹಾವು ಮನೆಗೆ ಬರುವುದು ಒಳಿತೋ ಕೆಡುಕೋ ಎನ್ನುವುದನ್ನು ನೋಡುವುದಾದರೆ ಹಾವುಗಳು ಬರುವುದು ನಿಮ್ಮ ಮನೆಗೆ ಕೆಟ್ಟದ್ದನ್ನು ಸೂಚಿಸುತ್ತದೆ ಆದಾಗ್ಯೂ ನಿಮ್ಮ ಮನೆಯ ದೇವರು ನಾಗದೇವತೆಗಳಾಗಿ ಗಿದ್ದರೆ ನಿಮಗೆ ಯಾವುದೋ ಜೀವನದ ಮುಖ್ಯವಾದ ವಿಷಯ ಸೂಚಿಸಲು ಬಂದಿರುತ್ತದೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರವೆಗಳು ಬಂದೇ ಬರುತ್ತವೆ. ನಾವೆಲ್ಲರೂ ತಿಳಿದುಕೊಂಡಿರುವುದು ಕಪ್ಪು ಇರುವೆ ಒಳ್ಳೆಯದು ಮತ್ತು ಕೆಂಪು ಇರುವೆ ಕೆಟ್ಟದ್ದು ಎಂದು ಆದರೆ ಶಾಸ್ತ್ರಗಳ ಪ್ರಕಾರ ಇರುವೆ ಯಾವುದೇ ಆಗಲಿ ಮನೆಯಲ್ಲಿ ಬಂದರೆ ಅದು ಶುಭ ಪ್ರದಾಯಕ ವಾಗಿರುತ್ತದೆ. ಕಪ್ಪು ಇರುವೆ ಹಣಕಾಸಿನ ಸಮಸ್ಯೆ ಸುಧಾರಿಸುತ್ತದೆ.ಮನೆಗೆ ಸದ್ಯದಲ್ಲೇ ಮಹಾಲಕ್ಷ್ಮಿ ಬರುತ್ತಾಳೆಂದು ಇದು ಸೂಚಿಸುತ್ತದೆ. ಧನಾಭಿವೃದ್ಧಿ ಆಗುತ್ತದೆ ಎಂದು ಇದು ಸೂಚಿಸುತ್ತದೆ. ಬಾವಲಿಗಳು ಯಾವುದೇ ಕಾರಣಕ್ಕೂ ಮನೆಯ ಒಳಗೆ ಪ್ರವೇಶ ಮಾಡದಂತೆ ನೋಡಿಕೊಳ್ಳಿ.ಬಾವಲಿಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚು ಪ್ರತಿಬಿಂಬಿಸುತ್ತದೆ ಹಾಗೂ ಇದರಿಂದ ಅನಾರೋಗ್ಯ, ಹಣಕಾಸಿನ ಸಮಸ್ಯೆ ಹೀಗೆ ಇನ್ನಿತರ ಸಮಸ್ಯೆಗಳು ನಿಮಗೆ ಎದುರಾಗಬಹುದು.

ಇನ್ನು ನಿಮ್ಮ ಮನೆಗೆ ಜರಿ ಅಂದರೆ ಸಾವಿರ ಕಾಲಿನ ಜರಿ ಬಂದರೆ ಅದಕ್ಕೆ ಅರ್ಥವೇನು ಗೊತ್ತಾ ಹಾಗೂ ಇದು ಶುಭ ಅಥವಾ ಅಶುಭ ಎಂದು ನೋಡುವುದಾದರೆ ಸಾಮಾನ್ಯವಾಗಿ ಜರಿ ಅಥವಾ ಸಾವಿರ ಕಾಲು ಬಂದರೆ ಭಯ ಪಡುತ್ತೇವೆ ಯಾಕೆಂದರೆ ಇದು ವಿಷ ಜಂತು ಎಂದು ನಮಗೆ ಭಯವಾಗುತ್ತದೆ.ಮನೆಯಲ್ಲಿ ಜರಿ ಅಥವಾ ಸಾವಿರ ಕಾಲು ಬಂದರೆ ಮಹಾಲಕ್ಷ್ಮಿಯು ಸದ್ಯದಲ್ಲೇ ನಿಮ್ಮ ಮನೆಗೆ ಬರುತ್ತಿದ್ದಾಳೆ ಎಂದು ಅದು ಸೂಚನೆ ನೀಡುತ್ತದೆ.ಹಾಗೂ ಇನ್ನು ಸದ್ಯದಲ್ಲೇ ನೀವು ನಿಮ್ಮ ಮನೆಯಲ್ಲಿ ಒಳ್ಳೆಯ ಸುದ್ದಿಯನ್ನು ಕೇಳಲಿದ್ದೀರಿ ಎಂದರ್ಥವಾಗಿದೆ.ಇನ್ನು ಒಂದು ವೇಳೆ ಸಾವಿರ ಕಾಳು ಅಥವಾ ಜರಿ ನಿಮ್ಮ ಮನೆಯಲ್ಲಿ ಕಂಡರೆ ತಕ್ಷಣ ಅದರ ಮೇಲೆ ಅರಿಶಿನ ಮತ್ತು ಕುಂಕುಮವನ್ನು ಸ್ವಲ್ಪ ಉದುರಿಸಿ ಕೈಮುಗಿದು ನಿಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳಿ ಇದರಿಂದ ನಿಮ್ಮ ಮನೆಯ ಅನೇಕ ಸಂಕಷ್ಟಗಳು ದೂರವಾಗಲಿದೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/