ರಸ್ತೆಯಲ್ಲಿ ಸಿಕ್ಕ ನಾಣ್ಯದ ವಿಷಯದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ!



ದಾರಿಯಲ್ಲಿ ನಾವು ನಡೆದುಕೊಂಡು ಎಸ್ಟೋ ಬಾರಿ ನಮಗೆ ನಾಣ್ಯಗಳು ಸಿಗುತ್ತಾ ಇರುತ್ತದೆ. ಆದರೆ ಆ ನಾಣ್ಯವನ್ನು ಏನು ಮಾಡಬೇಕು ಎಂಬ ಗೊಂದಲ ಪ್ರತಿಯೊಬ್ಬರಲ್ಲೂ ಕಾಡುತ್ತಿರುತ್ತದೆ ಅದಕ್ಕೆ ನಾವು ಇಂದು ಒಂದು ಸಂಪೂರ್ಣವಾದ ಉತ್ತರವನ್ನು ನೀಡಲು ಪ್ರಯತ್ನಿಸುತ್ತೇವೆ.

ಮಹಾಲಕ್ಷ್ಮಿ ದೇವಿಯು ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ಒಲಿಯುತ್ತಾಳೆ. ನಿಮ್ಮ ನಿತ್ಯ ಜೀವನದಲ್ಲಿ ಕಾಲ್ನಡಿಗೆಯಲ್ಲಿ ಹೋಗುವಾಗ ನಿಮಗೆ ನಾಣ್ಯ ಸಿಕ್ಕರೆ ಯಾವುದೇ ಕಾರಣಕ್ಕೂ ಖರ್ಚನ್ನ ಮಾಡಬಾರದು. ಸಿಕ್ಕಂತ ನಾಣ್ಯವನ್ನು ಮನೆಗೆ ತಂದು ನೀವು ಮಡಿಯಾಗಿ ಅದಕ್ಕೆ ಪೂಜೆಯನ್ನು ಮಾಡಬೇಕು. ಅದನ್ನು ಮನೆಯ ನೀರಿನಿಂದ, ಹಾಲಿನಿಂದ ಅಥವಾ ಅರಶಿನದ ನೀರಿನಿಂದ ಅಗಿರಬಹುದು ಆ ನಾಣ್ಯವನ್ನ ಸ್ವಚ್ಛಗೊಳಿಸಬೇಕು. ನಂತರ ಆ ಒಂದು ನಾಣ್ಯವನ್ನ ದೇವರ ಬಳಿ ಒಂದು ‌ತಟ್ಟಯಲ್ಲಿ ಅಥವಾ ಅಕ್ಕಿ ಕಾಳಿನ ಮೇಲೆ ಇರಿಸಿ ಅದಕ್ಕೆ ಅರಶಿನ ಕುಂಕುಮವನ್ನು ಇರಿಸಿ ಸಾಕ್ಷಾತ್ ದೇವಿಯ ಸ್ವರೂಪದಂತೆ ಆ ನಾಣ್ಯವನ್ನು ಭಾವಿಸಬೇಕು.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/