ಸಾಮಾನ್ಯ ಉಪ್ಪಿನಿಂದ ನೀವು  ಶ್ರೀಮಂತರಾಗಬಹುದು! ; ಇಲ್ಲಿದೆ ವಿಶೇಷ ಮಾಹಿತಿ.ಸ್ನೇಹಿತರೆ ಉಪ್ಪನ್ನು ಬಳಸಿಕೊಂಡು ಜನರು ಹೇಗೆ ಶ್ರೀಮಂತರಾಗುತ್ತಾರೆ?!, ಯಾಕೆ ಉಪ್ಪಿನಿಂದ ಹಣವು ಚುಂಬಕಕೊಳ್ಳುತ್ತದೆ. ಇದಕ್ಕಿರುವ ಕಾರಣ ವನ್ನು ತಿಳಿಯಿರಿ. ಸ್ನೇಹಿತರೆ ಪ್ರತಿಯೊಂದು ಮನೆಯಲ್ಲಿ ಉಪ್ಪು ಸಾಮಾನ್ಯವಾಗಿ ದೊರೆಯುವಂತಹ ವಸ್ತುವಾಗಿದೆ ನಾವು ಸೇವಿಸುವ ಆಹಾರದಲ್ಲಿ ಉಪ್ಪಿನ ಅಂಶ ಕಡಿಮೆಯಾದರೆ ಆಹಾರವು ರುಚಿ ಅನಿಸುವುದಿಲ್ಲ. ಯಾವಾಗ ಉಪ್ಪಿನ ಶೋಧನೆ ಯಾಗಿದೆಯೋ ಆಗಿನಿಂದ ಈ ರೀತಿ ಭಾವಿಸಲಾಗಿದೆ. ಇದರಲ್ಲಿ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುವಂತಹ ಶಕ್ತಿ ಇದೆ. ಆದರೆ ಈಗ ನಾವು ಉಪ್ಪಿನಿಂದ ಹೇಗೆ ಧನವಂತರಾಗಬಹುದು ಎಂದು ತಿಳಿಯೋಣ.

ರಾತ್ರೋರಾತ್ರಿ ಇದು ನಿಮ್ಮನ್ನು ಸಿರಿವಂತರಾಗಿ ಮಾರ್ಪಡಿಸಬಹುದು. ಸ್ನೇಹಿತರೆ ವಾಸ್ತುಶಾಸ್ತ್ರದ ಪ್ರಕಾರವಾಗಿ ಉಪ್ಪಿನಲ್ಲಿ ಒಂದು ವಿಭಿನ್ನವಾದ ಆಕರ್ಷಣೆಯ ಶಕ್ತಿ ಇರುತ್ತದೆ. ಇದೇ ಒಂದು ಕಾರಣದಿಂದ ಉಪ್ಪನ್ನು ಮಂತ್ರ ತಂತ್ರಗಳನ್ನುರಾಗಲಿ ಬಳಸುತ್ತಾರೆ ಹಾಗೆ ಕೆಲವು ಪೂಜೆಗಳಲ್ಲಿ ಉಪ್ಪನ್ನು ಬಳಸುತ್ತಾರೆ. ಇದನ್ನು ಈ ರೀತಿ ಹೇಳಲಾಗಿದೆ ಉಪ್ಪು ನಕಾರಾತ್ಮಕ ಶಕ್ತಿಗಳನ್ನು ದೂರಗೊಳಿಸಿ, ಸಕಾರಾತ್ಮಕ ಶಕ್ತಿಯನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಉಪ್ಪನ್ನು ಗಾಜಿನ ಬಾಟಲಿಗಳಲ್ಲಿ ತುಂಬಿ ಶೌಚಾಲಯದಲ್ಲಿ ಇರಿಸುವುದರಿಂದ, ಶೌಚಾಲಯದಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ. ಹಾಗೆ ಉಪ್ಪಿನ ನೀರಿನಲ್ಲಿ ಮನೆಯ ನೆಲವನ್ನು ಓರಿಸುವುದರಿಂದ ಮನೆಯಲ್ಲಿ ಧನ ಪ್ರಾಪ್ತಿಯಾಗುತ್ತದೆ.

ವಾರದಲ್ಲಿ ಒಂದೆರಡು ದಿನವಾದರೂ ನೆಲ ವರಿಸು ವಾಗ ಉಪ್ಪಿನ ನೀರನ್ನು ಬೆಳೆಸಿ ಉಪ್ಪು ಮನೆಯ ತುಂಬೆಲ್ಲಾ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ. ಎಲ್ಲಿ ಸಕಾರಾತ್ಮಕ ಶಕ್ತಿ ಅಧಿಕವಾಗಿರುತ್ತದೆ ಅಲ್ಲಿ ಲಕ್ಷ್ಮೀದೇವಿಯು ನೆಲೆಸುತ್ತಾಳೆ. ಕೊನೆಯದಾಗಿ ಬಾಟಲಿಯಲ್ಲಿ ಉಪ್ಪಿನೊಂದಿಗೆ ಒಂದೆರಡು ಲವಂಗವನ್ನು ಸೇರಿಸಿ ಇದರಿಂದ ಮನೆಯಲ್ಲಿ ಧನ-ದಾನ್ಯದ ಕೊರತೆ ಎಂದಿಗೂ ಆಗುವುದಿಲ್ಲ. ಇದರಿಂದ ಲಕ್ಷ್ಮೀದೇವಿಯ ಕೃಪಾಕಟಾಕ್ಷವೂ ನಿಮ್ಮ ಹಾಗೂ ನಿಮ್ಮ ಮನೆಯವರ ಮೇಲೆ ಸದಾ ಇರುತ್ತದೆ. ಹಾಗೂ ವಾರದಲ್ಲಿ ಒಂದೆರಡು ಬಾರಿ ಉಪ್ಪಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಬಹಳ ಲಾಭವಿದೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/