ನೀವು ಚಿಕನ್ ತಿಂತೀರಾ? ಹಾಗಾದ್ರೆ ಈಗಲೇ ನೋಡಿ, ಭಯಾನಕ ಸತ್ಯ ಬಯಲು!?ಚಿಕನ್ ವಿಶ್ವದ ಎಲ್ಲರ ಫೇವರೆಟ್ ನಾನ್ ವೆಜ್. ಈಗ ಸಿಗುವಂತಹ ಮಾಡ್ರನ್ ಚಿಕನ್ ಕಾಡುಕೋಳಿಯ ವಂಶಸ್ಥರು. ಸಾವಿರಾರು ವರ್ಷಗಳ ಹಿಂದೆ ಈ ಕಾಡು ಕೋಳಿ ಗಳನ್ನು ಹಿಡಿದು ಭಾರತ ಮತ್ತು ನೆರೆಯ ದೇಶಗಳಲ್ಲಿ ಕಾಡುಕೋಳಿ ಗಳನ್ನು ಹಿಡಿದು ಸಾಕಲು ಪ್ರಾರಂಭಿಸಿದರು ನಮ್ಮ ಪೂರ್ವಜರು. ಈ ರೀತಿ ಕಾಡುಕೋಳಿಗಳು ನಾಟಿ ಕೋಳಿಗಳಾದವು. ಹೀಗೆ ಈ ಕೋಳಿಗಳು ಯುರೋಪ್ ಮತ್ತು ಅಮೆರಿಕವನ್ನು ತಲುಪಿದವು. ಆದರೆ ಈ ಕೋಳಿಗಳಿಗೆ ಅಷ್ಟೊಂದು ಬೇಡಿಕೆ ಇರಲಿಲ್ಲ. ಆದರೆ ಅಮೆರಿಕನ್ನರು ಬಿಡಬೇಕಲ್ಲ. ಇವರು ತೆಳ್ಳನೆಯ ಕೋಳಿಗಳ ನನ್ನು ಮೊಡಿಫೈ ಮಾಡಿ ಇದನ್ನು ದಪ್ಪನೆಯ ಕೋಳಿ ಯನ್ನಾಗಿ ಬದಲಾಯಿಸಿದರು.

ಕಡಿಮೆ ವೆಚ್ಚದಲ್ಲಿ ಹೆಚ್ಚು ಹೈಬ್ರಿಡ್ ಕೋಳಿ ಮಾಂಸ ಉತ್ಪಾದನೆ ಸಾಧ್ಯ ಎಂದು ಜಗತ್ತಿಗೆ ತೋರಿಸಿದವರು ಅಮೆರಿಕನ್ನರು. ಅಲ್ಲಿಂದ ಶುರುವಾಯಿತು ಕೋಳಿ ಮಾಂಸಕ್ಕೆ ನಾನಾತರದ ಹಾರ್ಮೋನ್ಗಳು ಆಂಟಿಬಯೋಟಿಕ್ ಹಾಗೂ ರಾಸಾಯನಿಕಗಳು ಸೇರುವ ಕಾಲ. ಇದು ಎಷ್ಟರಮಟ್ಟಿಗೆ ಬೆಳೆಯಿತೆಂದರೆ ಈ ಹಾರ್ಮೋನುಗಳು ಮನುಷ್ಯ ನ ದೇಹವನ್ನು ಸೇರತೊಡಗಿದವು. ಇದರಿಂದಾಗಿ ಹಾರ್ಮೋನ್ ಇಡುವ ಪ್ರಕ್ರಿಯೆಯನ್ನು ನಾನಾ ದೇಶಗಳಲ್ಲಿ ಸ್ಥಗಿತಗೊಳಿಸಲಾಯಿತು. ಫಾರ್ಮ್ ಕೋಳಿ ಬೆಳವಣಿಗೆಗೆ ಆಂಟಿಬಯೋಟಿಕ್ಸ್ ಬಳಸುವ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.

ಕೆಲವು ಸಂಶೋಧನೆಗಳ ಪ್ರಕಾರ ತಿಳಿದದ್ದೇನೆಂದರೆ, ಫಾರ್ಮ್ ಚಿಕನ್ ಅನ್ನು ಇಲಿಯ ಮೇಲೆ ಪ್ರಯೋಗಿಸಿದಾಗ ಅದರ ಲೈಂಗಿಕ ಹಾರ್ಮೋನ್ ನಲ್ಲಿ ಬದಲಾವಣೆಗಳು ಉಂಟಾಗಿದೆ. ಈ ಕೋಳಿಗಳಿಂದಾಗಿ ಮನುಷ್ಯನ ದೇಹಕ್ಕೆ ಅತಿ ಹೆಚ್ಚು ಪ್ರಮಾಣದಲ್ಲಿ ಆಂಟಿಬಯೋಟಿಕ್ಸ್ ತಲುಪುತ್ತಿವೆ. ಕೋಳಿಗಳಲ್ಲಿ ರೋಗರುಜಿನಗಳನ್ನು ತಪ್ಪಿಸಲು ಮತ್ತು ಅತ್ಯಂತ ವೇಗವಾಗಿ ಹೆಚ್ಚು ತೂಕ ಮತ್ತು ಬೆಳವಣಿಗೆಯನ್ನು ಹೊಂದಲು ಫಾರ್ಮ್ ಕೋಳಿಗಳಿಗೆ ಆಂಟಿಬಯೋಟಿಕ್ಸ್ ನೀಡಲಾಗುತ್ತದೆ. ಇದು ಅತ್ಯಂತ ಅಪಾಯಕಾರಿ. ಇದನ್ನು ಇಂಜೆಕ್ಷನ್ ಮತ್ತು ಧಾನ್ಯಗಳಲ್ಲಿ ಮಿಕ್ಸ್ ಮಾಡುವ ಮೂಲಕ ನೀಡಲಾಗುತ್ತದೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/