ನೀವು ಹುಟ್ಟಿದ ವಾರ ಯಾವುದಂತ ಹೇಳಿ, ನೀವು ಎಂಥವರು ಅಂತ ನಾವು ಹೇಳ್ತೀವಿ!ಜ್ಯೋತಿಷ್ಯ ಸಾಗರ ಇದ್ದಂತೆ. ಒಬ್ಬೊಬ್ಬರ ಜ್ಞಾನ-ಅನುಭವ ಒಂದೊಂದು ರೀತಿಯಲ್ಲಿರುತ್ತದೆ. ಈ ದಿನ ಯಾವ ವಾರ ಹುಟ್ಟಿದವರ ಗುಣ ಹೇಗಿರುತ್ತದೆ ಎಂದು ತಿಳಿಸ್ತೀವಿ. ನನ್ನ ಮಗ-ಮಗಳು ವಿಪರೀತ ಹಟ. ನಮ್ಮ ಮನೇಲಿ ಯಾರೂ ಹೀಗಿಲ್ಲ ಅಂತ ಮಾತನಾಡುವ ತಂದೆ-ತಾಯಿಯನ್ನು ನೋಡಿರ್ತೀರಿ. ಹೌದು, ಆ ರೀತಿ ಗುಣ ಬರುವುದಕ್ಕೆ ಹುಟ್ಟಿದ ವಾರ ಕೂಡ ಕಾರಣ ಅನ್ನೋದು ನಿಮಗೆ ಗೊತ್ತಿರಲಿ. ಆಯಾ ದಿನ ಹುಟ್ಟಿದವರ ಮೇಲೆ ಆಯಾ ಗ್ರಹದ ಪ್ರಭಾವ ಇರುತ್ತದೆ. ಆದ್ದರಿಂದ ಗುಣ-ನಡವಳಿಕೆಗಳು ಬದಲಾಗುತ್ತವೆ. ಹಾಗಂತ ಇದರಿಂದ ಇಡೀ ಜೀವನದ ಭವಿಷ್ಯ ಹೀಗೆ ಇರುತ್ತದೆ ಅಂತ ತಿಳಿಯಬೇಡಿ. ಏಕೆಂದರೆ, ಜನ್ಮ ಕಾಲದಲ್ಲಿನ ಜಾತಕ, ಯೋಗ, ಶುಭಾಶುಭ ಫಲಗಳು, ದಶೆ ಎಲ್ಲವೂ ಆಯಾ ವ್ಯಕ್ತಿಯ ಜೀವನದಲ್ಲಿ ಖಂಡಿತಾ ಪರಿಣಾಮ ಬೀರುತ್ತವೆ. ಅವೆಲ್ಲದರ ಮಧ್ಯೆ ಸ್ಥೂಲವಾಗಿ ನೋಡಿದಾಗ ಇಲ್ಲಿ ಕೊಟ್ಟಿರುವ ಗುಣಗಳ ಪೈಕಿ ಹಲವು, ಕೆಲ ಬಾರಿ ಕೆಲವು ಗುಣಗಳು ತಾಳೆಯಾಗುತ್ತವೆ. ಇದನ್ನು ಓದಿಕೊಂಡರೆ ಗೊಂದಲವಿದ್ದರಂತೂ ಕಡಿಮೆಯಾಗುತ್ತದೆ.

ಭಾನುವಾರ: ಈ ದಿನ ಹುಟ್ಟಿದವರ ಅಧಿಪತಿ ಸೂರ್ಯ. ವಿಪರೀತ ಕ್ರಿಯೇಟಿವ್. ತಪ್ಪು-ತಲೆಹರಟೆಗಳು ಮಾಡೋದಿದ್ದರೂ ಹೊಸದಾಗಿ ಮತ್ತು ಈ ಹಿಂದೆ ಮಾಡದಿರುವಂಥದ್ದನ್ನು ಮಾಡುತ್ತಾರೆ. ತುಂಬ ಚಟುವಟಿಕೆ, ಚೀರಾಟ, ತಮ್ಮ ಕಡೆಗೆ ಎಲ್ಲರ ಗಮನ ಇರಬೇಕು ಎಂಬ ಆಲೋಚನೆ. ಸಂಭಾಳಿಸುವುದರಲ್ಲಿ ಸಾಕು ಬೇಕಾಗುತ್ತದೆ. ದೊಡ್ಡವರಾದಂತೆ ನೇರವಂತಿಕೆ, ಸ್ವಲ್ಪ ಮಟ್ಟಿಗಿನ ಸ್ವಾರ್ಥ ಮುಂದುವರಿಯುತ್ತದೆ. ನಿಮ್ಮ ಬಗ್ಗೆ ಹೇಳಿರುವುದೆಲ್ಲಾ ಸತ್ಯ ಅಲ್ಲವೇ? ಹಾಗಾದರೆ ನಿಮ್ಮಲ್ಲಿರುವ ಸಮಸ್ಯೆ, ಕಷ್ಟವನ್ನೇಕೆ ಮುಚ್ಚಿಡುತ್ತೀರಾ.. ಈಗಲೇ ಗುರೂಜಿಗೆ ಕರೆ ಮಾಡಿ ಪರಿಹಾರ ಪಡೆಯಿರಿ 9108678938.

ಸೋಮವಾರ: ಈ ದಿನ ಹುಟ್ಟಿದವರ ಅಧಿಪತಿ ಚಂದ್ರ. ಸೋಡಿದ ತಕ್ಷಣ ಗಮನಸೆಳೆಯುತ್ತಾರೆ. ವಿನಯವಂತಿಕೆ. ಎಲ್ಲ ಕಡೆಯೂ ಹೊಂದಿಕೊಳ್ಳುವ ಮನಸ್ಥಿತಿ. ತಾಯಿ ಕರುಳು. ತುಂಬ ಸೂಕ್ಷ್ಮ ಸ್ವಭಾವ. ಚಂಚಲಚಿತ್ತರಾಗಿರುತ್ತಾರೆ.ಮೃದುವಾದ ಮಾತಿನಿಂದ ಸಂಧಾನ ಮಾಡಿಸುವುದರಲ್ಲಿ ಎತ್ತಿದ ಕೈ. ನಿಮ್ಮ ಬಗ್ಗೆ ಹೇಳಿರುವುದೆಲ್ಲಾ ಸತ್ಯ ಅಲ್ಲವೇ? ಹಾಗಾದರೆ ನಿಮ್ಮಲ್ಲಿರುವ ಸಮಸ್ಯೆ, ಕಷ್ಟವನ್ನೇಕೆ ಮುಚ್ಚಿಡುತ್ತೀರಾ.. ಈಗಲೇ ಗುರೂಜಿಗೆ ಕರೆ ಮಾಡಿ ಪರಿಹಾರ ಪಡೆಯಿರಿ 9108678938.

ಮಂಗಳವಾರ: ಇವರು ಬಲೇ ಧೈರ್ಯವಂತರು. ನಾಯಕತ್ವ ಗುಣಗಳಿರುತ್ತವೆ. ಅಧಿಪತಿ ಕುಜ. ಕೆಲವು ಸಲ ತಾಳ್ಮೆ ಕಳೆದುಕೊಂಡರೆ ಮಾತ್ರ ಇವರನ್ನು ಸುಧಾರಿಸುವುದು ತೀರಾ ಕಷ್ಟ ಕಷ್ಟ. ಕೋಪದ ಭರದಲ್ಲಿ ಕೆಲ ಬಾರಿ ಅನಾಹುತಗಳನ್ನು ಮಾಡಿಕೊಳ್ಳುವುದು ಸಹ ಉಂಟು. ಆಗ ತಮ್ಮದೇ ವಸ್ತುವಾದರೂ ಬಿಸಾಡಿ, ಚಚ್ಚಿ-ಕುಟ್ಟಿ ಹಾಳು ಮಾಡ್ತಾರೆ. ನಿಮ್ಮ ಬಗ್ಗೆ ಹೇಳಿರುವುದೆಲ್ಲಾ ಸತ್ಯ ಅಲ್ಲವೇ? ಹಾಗಾದರೆ ನಿಮ್ಮಲ್ಲಿರುವ ಸಮಸ್ಯೆ, ಕಷ್ಟವನ್ನೇಕೆ ಮುಚ್ಚಿಡುತ್ತೀರಾ.. ಈಗಲೇ ಗುರೂಜಿಗೆ ಕರೆ ಮಾಡಿ ಪರಿಹಾರ ಪಡೆಯಿರಿ 9108678938.

ಬುಧವಾರ: ಮಾನಸಿಕವಾಗಿ ತುಂಬ ಸದೃಢರು. ಹೇಳಬೇಕಾದ್ದನ್ನು ಹೇಳಬೇಕಾದ ರೀತಿಯಲ್ಲಿ ಎದುರಿನವರಿಗೆ ದಾಟಿಸುವುದರಲ್ಲಿ ನಿಸ್ಸೀಮರು. ಇವರ ಆಲೋಚನೆಗಳೇ ವಿಭಿನ್ನವಾಗಿರುತ್ತವೆ. ತರ್ಕಬದ್ಧವಾಗಿ ಮಾತನಾಡುತ್ತಾರೆ. ಆದರೆ ಸರಿಯಾದ ಟೈಮಲ್ಲಿ ಕೈ ಕೊಡ್ತಾರೆ. ವಿಪರೀತವಾದ ಮಾತು, ಬೇಜವಾಬ್ದಾರಿ ಇರುತ್ತದೆ. ಇವರ ಅಧಿಪತಿ ಬುಧ. ನಿಮ್ಮ ಬಗ್ಗೆ ಹೇಳಿರುವುದೆಲ್ಲಾ ಸತ್ಯ ಅಲ್ಲವೇ? ಹಾಗಾದರೆ ನಿಮ್ಮಲ್ಲಿರುವ ಸಮಸ್ಯೆ, ಕಷ್ಟವನ್ನೇಕೆ ಮುಚ್ಚಿಡುತ್ತೀರಾ.. ಈಗಲೇ ಗುರೂಜಿಗೆ ಕರೆ ಮಾಡಿ ಪರಿಹಾರ ಪಡೆಯಿರಿ 9108678938.

ಗುರುವಾರ: ಅಧಿಪತಿ ಗುರು. ಇವರಿಗೆ ಸ್ವಲ್ಪ ಮರ್ಯಾದೆ ಮಾಡಲಿ ಎಂಬ ನಿರೀಕ್ಷೆ ಇರುತ್ತದೆ. ಅದಕ್ಕೆ ತಕ್ಕ ಗೌರವವೂ ಸಿಗುತ್ತದೆ. ಖುಷಿಖುಷಿಯಾಗಿ ಇರ್ತಾರೆ. ನಾಲಗೆ ತುಂಬ ಚುರುಕಾಗಿರುತ್ತದೆ. ಒಂದಿಷ್ಟು ಅಧ್ಯಾತ್ಮ-ಧರ್ಮ-ಕರ್ಮ ಅಂತ ಡೈಲಾಗ್ ಹೊಡೀತಾರೆ. ಸೋಂಬೇರಿತನ ಬಿಡಬೇಕು ಅಂತ ಇವರಿಗೆ ಹೇಳಿದರೆ ಎಲ್ಲಿಲ್ಲದ ಸಿಟ್ಟು ಮಾಡಿಕೊಳ್ತಾರೆ. ಬೇರೆಯವರ ತಪ್ಪು ಹುಡುಕುವುದನ್ನು ತುಂಬ ಎಂಜಾಯ್ ಮಾಡ್ತಾರೆ. ನಿಮ್ಮ ಬಗ್ಗೆ ಹೇಳಿರುವುದೆಲ್ಲಾ ಸತ್ಯ ಅಲ್ಲವೇ? ಹಾಗಾದರೆ ನಿಮ್ಮಲ್ಲಿರುವ ಸಮಸ್ಯೆ, ಕಷ್ಟವನ್ನೇಕೆ ಮುಚ್ಚಿಡುತ್ತೀರಾ.. ಈಗಲೇ ಗುರೂಜಿಗೆ ಕರೆ ಮಾಡಿ ಪರಿಹಾರ ಪಡೆಯಿರಿ 9108678938.

ಶುಕ್ರವಾರ: ಇವರ ಪ್ರೀತಿಯನ್ನು ಸಹಿಸಿಕೊಳ್ಳೋದು ಕಷ್ಟ. ಅಂಟಿಕೊಂಡರೆ ಬಿಡೋ ಆಸಾಮಿಗಳಲ್ಲ. ಕರುಣೆ ಜಾಸ್ತಿ. ಬೇರೆಯವರ ಬಗ್ಗೆ ವಿಪರೀತ ಕಾಳಾಜಿ ಮಾಡ್ತಾರೆ. ಆಲಸಿಗಳು. ಲೈಂಗಿಕ ಆಸಕ್ತಿ ಹೆಚ್ಚು. ಪೋಲಿ ಮಾತನಾಡುತ್ತಾರೆ. ಇವರೊಳಗೆ ಕಲಾವಿದ ಮನಸಿರುತ್ತದೆ. ಅದರೆ ಆರಂಭದಲ್ಲೇ ಹೇಳಿದ ಹಾಗೆ ತುಂಬ ಹಚ್ಚಿಕೊಂಡರೆ ಕಷ್ಟ ಕಷ್ಟ. ಇವರ ಅಧಿಪತಿ ಶುಕ್ರ. ನಿಮ್ಮ ಬಗ್ಗೆ ಹೇಳಿರುವುದೆಲ್ಲಾ ಸತ್ಯ ಅಲ್ಲವೇ? ಹಾಗಾದರೆ ನಿಮ್ಮಲ್ಲಿರುವ ಸಮಸ್ಯೆ, ಕಷ್ಟವನ್ನೇಕೆ ಮುಚ್ಚಿಡುತ್ತೀರಾ.. ಈಗಲೇ ಗುರೂಜಿಗೆ ಕರೆ ಮಾಡಿ ಪರಿಹಾರ ಪಡೆಯಿರಿ 9108678938.

ಶನಿವಾರ: ಇವರು ಸಾಮಾನ್ಯ ಬುದ್ಧಿವಂತರಲ್ಲ. ತಮ್ಮ ಕೆಲಸದ ಬಗ್ಗೆಯೇ ಯೋಚನೆ ಮಾಡ್ತಿರ್ತಾರೆ. ತುಂಬ ಶ್ರಮ ವಹಿಸಿ ನೀಡಿದ ಕೆಲಸವನ್ನು ಪೂರೈಸುತ್ತಾರೆ. ವಾಸ್ತವವಾದಿಗಳು. ಸ್ವಲ್ಪ ಅನುಮಾನ ಜಾಸ್ತಿ. ಜಗತ್ತಿನ ಬಗ್ಗೆ ತುಂಬ ದೂರುಗಳು ಇರುತ್ತವೆ. ಒಂದಿಷ್ಟು ಹೊಟ್ಟೆಕಿಚ್ಚು ಅದರ ಜತೆಗೆ ಭಯದ ಸ್ವಭಾವ ಇವರದು. ಈ ದಿನ ಹುಟ್ಟಿದವರ ಅಧಿಪತಿ ಶನಿ. ನಿಮ್ಮ ಬಗ್ಗೆ ಹೇಳಿರುವುದೆಲ್ಲಾ ಸತ್ಯ ಅಲ್ಲವೇ? ಹಾಗಾದರೆ ನಿಮ್ಮಲ್ಲಿರುವ ಸಮಸ್ಯೆ, ಕಷ್ಟವನ್ನೇಕೆ ಮುಚ್ಚಿಡುತ್ತೀರಾ.. ಈಗಲೇ ಗುರೂಜಿಗೆ ಕರೆ ಮಾಡಿ ಪರಿಹಾರ ಪಡೆಯಿರಿ 9108678938.

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938