ಗಣಪತಿಯನ್ನು ನೆನೆಯುತ್ತ ಬುಧವಾರ ದಿನ ಭವಿಷ್ಯ ಹಾಗೂ ರಾಶಿಫಲ ಓದಿ. ಶುಭವಾಗಲಿ.ಮೇಷ: ಸಾಂಸಾರಿಕವಾಗಿ ಕಿರಿಕಿರಿ ಹೆಚ್ಚಿ ತಾಪತ್ರಯಕ್ಕಿಂತ ತಲೆ ಚಿಟ್ಟು ಹಿಡಿಯಬಹುದು.ಅದನ್ನು ನಿಯಂತ್ರಣ ದಿಲ್ಲಿಟ್ಟುಕೊಳ್ಳಿರಿ. ಮಾತಿಗಿಂತ ಮೌನ ಲೇಸು ಎಂಬುದನ್ನು ನೆನಪಿನಲ್ಲಿಟ್ಟು ಕೊಂಡಿರುವುದು. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ವೃಷಭ: ಸ್ವಲ್ಪ ಕಾಲದಿಂದ ಆರೋಗ್ಯದ ಬಗ್ಗೆ ತುಂಬಾ ತಾಪತ್ರಯವನ್ನು ಅನುಭವಿಸುವಿರಿ. ಇನ್ನೂ ಸ್ವಲ್ಪ ದಿನ ಕಾಯಬೇಕಾದೀತು. ಗುರುಬಲದ ಆಗಮನದ ಅನಂತರ ಸರಿ ಹೋಗಲಿದೆ. ಕಿರು ಸಂಚಾರವಿರುತ್ತದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಮಿಥುನ: ಕಲಾವಿದರಿಗೆ ಸೂಕ್ತ ಸ್ಥಾನಮಾನಗಳು, ಗೌರವಾದರಗಳು ಲಭ್ಯವಾದಾವು. ಉದ್ಯಮರಂಗದಲ್ಲಿ ಅನೇಕ ಲಾಭದಾಯಕ ಕೆಲಸ ಕಾರ್ಯಗಳು ಪ್ರಾರಂಭವಾದಾವು. ಆಗಾಗ ಸಂಚಾರಗಳು ಒದಗಿ ಬಂದಾವು. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಕಟಕ: ಬಂದ ಅವಕಾಶಗಳನ್ನು ಸದುಪಯೋಗಿಸದಿದ್ದರೆ ತಪ್ಪು ನಿಮ್ಮದಾಗಲಿದೆ. ದೈವೇ ಕೆಲಸ ಕಾರ್ಯಗಳು ನಿಮ್ಮ ಮನೆಯಲ್ಲಿ ಜರಗಲಿವೆ. ಧರ್ಮಪತ್ನಿಯ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.


ಸಿಂಹ: ಅನೇಕ ರೀತಿಯಲ್ಲಿ ಮನಸ್ಸಿಗೆ ಕಿರಿಕಿರಿ ಕಂಡು ಬಂದರೂ ನಿಮಗೆ ತಾಳ್ಮೆ ಸಮಾಧಾನದ ಅವಶ್ಯಕತೆ ಬೇಕಾಗಿರುತ್ತದೆ. ಆರ್ಥಿಕವಾಗಿ ಸಮತೋಲನವನ್ನು ಕಾಯ್ದು ಕೊಳ್ಳಿರಿ. ಪತ್ನಿ, ಮಕ್ಕಳ ಸಹಕಾರವಿರುತ್ತದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಕನ್ಯಾ: ವೃತ್ತಿಯಲ್ಲಿ ಆಗಾಗ ತೋರಿಬರುವ ಅಡೆತಡೆಗಳನ್ನು ಸರಿಪಡಿಸಿಕೊಂಡು ಸರಿದಾರಿಗೆ ತನ್ನಿರಿ. ವ್ಯಾಪಾರ, ವ್ಯವಹಾರಗಳ ಬಗ್ಗೆ ಯಾವುದೇ ಒಪ್ಪಂದ ಮಾಡಿಕೊಳ್ಳದಿರಿ. ಹೆಚ್ಚಿನ ಜಾಗ್ರತೆ ಅಗತ್ಯವಿದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.


ತುಲಾ: ಆರ್ಥಿಕ ಲಾಭವು ಮಾನಸಿಕ ಸಮಾಧಾನವನ್ನು ಕೊಡಲಿದೆ. ಆದರೂ ದೃಢ ನಿರ್ಧಾರ ಹಾಗೂ ಧೈರ್ಯ ನಿಮ್ಮನ್ನು ಕಾಪಾಡಲಿದೆ. ತಾಳ್ಮೆ, ಸಮಾಧಾನದಿಂದ ಮುನ್ನಡೆಯಿರಿ. ಅವಿವಾಹಿತರಿಗೆ ಸಂಬಂಧ ಬರಲಿದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ವೃಶ್ಚಿಕ: ಲಾಭ ಸ್ಥಾನಗತನಾದ ಶನಿಯು ಹೆಚ್ಚಿನ ಲಾಭವನ್ನು ಕೊಡಲಿದ್ದಾನೆ. ವ್ಯವಹಾರ, ವ್ಯಾಪಾರದಲ್ಲಿ ಅನಿರೀಕ್ಷಿತ ಏರುಪೇರು ಕಂಡು ಬಂದರೂ ಸಮತೋಲನ ಕಾಯ್ದುಕೊಳ್ಳಲಿದೆ. ದಿನಾಂತ್ಯ ನೆಂಟರ ಆಗಮನವಿದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಧನು: ಸಾಂಸಾರಿಕ ಜೀವನವನ್ನು ಆದಷ್ಟು ತಾಳ್ಮೆ, ಸಮಾಧಾನದಿಂದ ನಡೆಸಿಕೊಂಡು ಹೋಗಬೇಕಾಗ ಬಹುದು. ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಯಶಸ್ಸು ಕಂಡು ಬರಲಿದೆ. ಆದರೂ ಮನಸ್ಸು ಉದ್ವಿಗ್ನತೆ ತುಂಬಿರುತ್ತದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಮಕರ: ಮಿಶ್ರ ಫಲಗಳು ಕಂಡು ಬಂದು ಶುಭ- ಅಶುಭಗಳು ನಿಮಗೆ ಕಾಡಲಿವೆ. ಅನಾವಶ್ಯಕವಾಗಿ ಅವಮಾನ, ಅಪಮಾನವನುನ ಅನುಭವಿಸ ಬೇಕಾದೀತು. ಆರ್ಥಿಕ ಕ್ಷೇತ್ರದಲ್ಲಿ ಧನ ಸಂಗ್ರಹವಾಗಲಿದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಕುಂಭ: ಸಣ್ಣ ಸಣ್ಣ ಸಮಸ್ಯೆಗಳು ಮಾನಸಿಕವಾಗಿ ಅಸ್ಥಿರತೆ, ಉದ್ವೇಗ, ಕೋಪತಾಪಗಳನ್ನು ಹೆಚ್ಚಿಸಲಿದೆ. ಸಾಂಸಾರಿಕ ಸಮಸ್ಯೆಗಳು ಮನಸ್ಸನ್ನು ಕೆಡಿಸಲಿವೆ. ಆದರೂ ಧೈರ್ಯಗೆಡದೆ ಮುನ್ನಡೆದಲ್ಲಿ ಸರಿಯಾಗಲಿದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಮೀನ: ನಿಮ್ಮ ಆತ್ಮೀಯರು ಹಾಗೂ ಕುಟುಂಬದವರ ಸಹಕಾರವು ನಿಮ್ಮನ್ನು ಮುನ್ನಡೆಸಲಿದೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಯಾನದ ಸಂಭವವಿರುತ್ತದೆ. ಧನ ಸಂಗ್ರಹವು ಉತ್ತಮವಿರುತ್ತದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938