ಜೀವನದಲ್ಲಿ ನನಗೆ ಮಾತ್ರ ಏಕೆ ಈ ಕಷ್ಟ ಅಂತ ಅಂದುಕೊಳ್ಳುವವರು ಒಂದು ಬಾರಿ ಈ ವಿಡಿಯೋ ನೋಡಿ!ಕಷ್ಟ ಇದು ಪ್ರತಿಯೊಬ್ಬರ ಜೀವನದಲ್ಲಿಯೂ ಇರುತ್ತೆ ಕಷ್ಟಕ್ಕೆ ಬಡವ-ಶ್ರೀಮಂತ ರಾಜ ಮಂತ್ರಿ ಎಂಬ ಬೇಧಭಾವವಿಲ್ಲ. ಅಷ್ಟೇ ಅಲ್ಲ ಆ ಪರಮಾತ್ಮ ಭೂಮಿ ಮೇಲೆ ಮಾನವನ ಅವತಾರ ಎತ್ತಿ ಬಂದರೂ ಸರಿ ಕಷ್ಟ ತಪ್ಪಿದ್ದಲ್ಲ. ಕಷ್ಟವಿಲ್ಲದೆ ಸುಖ ಶಾಶ್ವತವಲ್ಲ ಎಂದು ದೊಡ್ಡವರು ಹೇಳಿದ್ದಾರೆ. ಅಂದರೆ ಕಷ್ಟಪಡದೇ ಬರೋ ಹಣ ಕೊನೆವರೆಗೂ ಶಾಶ್ವತವಾಗಿ ಉಳಿಯುವುದಿಲ್ಲ ಎಂದು ಹೇಳುತ್ತಾರೆ. ಮನೆಯಲ್ಲಿ ಜಗಳವಾದರೂ, ಸ್ನೇಹಿತರ ಜೊತೆ ಜಗಳವಾದರೂ, ಪ್ರೀತಿಸಿದ ಹುಡುಗಿ ದೂರವಾದರೂ, ವ್ಯಾಪಾರದಲ್ಲಿ ನಷ್ಟವಾದರೂ, ಪರೀಕ್ಷೆಯಲ್ಲಿ ಫೇಲಾದರೂ, ಕೆಲಸವನ್ನು ಕಳೆದುಕೊಂಡರೂ ಈ ರೀತಿ ಏನೇ ಆದರೂ ನನಗೆ ಯಾಕೆ ಈ ಕಷ್ಟ ಎಂದು ಸಂಕಟಪಡುತ್ತಾರೆ. ಇಂಥವರಿಗೆ ಈ ಕಥೆ ಸ್ಫೂರ್ತಿ ತುಂಬುತ್ತದೆ. ಕಷ್ಟಗಳು ಬರುವುದು ನಮ್ಮ ಆನಂದಕ್ಕೆ ಎಂಬ ಭಾವನೆ ಬರುತ್ತದೆ.

ಒಬ್ಬ ಬಾಲಕ ಆತನಿಗೆ ಐದು ವರ್ಷ ವಯಸ್ಸು. ಆತ ಮನೆಯಿಂದ ಹೊರಬಂದ ಹಾಗೆ ಅವನಿಗೆ ಒಂದು ಬೋರ್ಡ್ ಕಾಣಿಸುತ್ತೆ. ಅದರಲ್ಲಿ ದೇವರು ಬಂದು ಅದೃಷ್ಟದ ಆಪಲ್ ಕೊಡುತ್ತಾನೆ ಎಂದು ಬರೆದಿರುತ್ತದೆ. ಆಪಲ್ ಅನ್ನು ತೆಗೆದುಕೊಳ್ಳಬೇಕೆಂದು ಆ ಬಾಲಕನಿಗೆ ಅನಿಸುತ್ತದೆ. ತಕ್ಷಣ ಅದರಲ್ಲಿರುವ ಡ್ರೆಸ್ಸನ್ನು ಓದುತ್ತಾನೆ. ಅಡ್ರೆಸ್ ಅವನ ಮನೆಯಿಂದ ಎರಡು ಕಿಲೋಮೀಟರ್ ದೂರದಲ್ಲಿರುತ್ತದೆ. ಅವನು ಅದನ್ನು ತೆಗೆದುಕೊಳ್ಳಬೇಕೆಂದು ಸುಮಾರು 5:00 ಬೆಳಗ್ಗಿನ ಜಾವ ಮನೆಯಿಂದ ಹೊರಡುತ್ತಾನೆ. ಅಲ್ಲಿ ನೋಡಿದರೆ ಸರದಿಸಾಲಿನಲ್ಲಿ ಜನ ನಿಂತಿರುತ್ತಾರೆ. ಒಬ್ಬೊಬ್ಬರಾಗಿ ಬಂದು ದೇವರ ಆಪಲ್ ಅನ್ನು ತೆಗೆದುಕೊಂಡು ಹೋಗುತ್ತಿರುತ್ತಾರೆ. ದೇವರು ಮೇಲಿನಿಂದ ಆಪಲ್ ಕೊಡುತ್ತಾನೆ. ಅವರು ಅದನ್ನು ಹಿಡಿದು ಮನೆಗೆ ಕೊಂಡೊಯ್ಯುತ್ತಾರೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಈ ಹುಡುಗನ ಸರದಿ ಬರುತ್ತದೆ. ಈತನಿಗೆ ಆಪಲ್ ಕೈಗೆ ಸಿಗುವುದಿಲ್ಲ ಅದು ಮೋರಿಗೆ ಬೀಳುತ್ತದೆ. ಆತ ಎಷ್ಟೇ ರಿಕ್ವೆಸ್ಟ್ ಮಾಡಿದರೂ ಸಹ ದೇವರು ಆತನಿಗೆ ಆಪನ್ ನೀಡುವುದಿಲ್ಲ. ಮತ್ತೆ ಸರದಿಸಾಲಿನಲ್ಲಿ ಬರುವಂತೆ ಸೂಚಿಸುತ್ತಾರೆ. ಮತ್ತೆ ಈತ ಸುಮಾರು ಎರಡು ಗಂಟೆಗಳಕಾಲ ಸರದಿಸಾಲಿನಲ್ಲಿ ನಿಂತು ದೇವರ ಬಳಿಗೆ ಬರುತ್ತಾನೆ. ಆಗ ಆತ ದೇವರನ್ನು ಪ್ರಶ್ನಿಸುತ್ತಾನೆ. ಆಗ ದೇವರು ನೀನು 5 ಗಂಟೆಯಿಂದಲೇ ಸರದಿಸಾಲಿನಲ್ಲಿ ನಿಂತದ್ದನ್ನು ನಾನು ನೋಡಿದೆ. ನೀನು ನನಗೆ ತುಂಬ ಇಷ್ಟವಾದೆ. ನಿನಗೆ ಬೆಸ್ಟ್ ಆಪಲ್ ನೀಡಬೇಕೆಂದು ಇಷ್ಟೊತ್ತು ಕಾಯಿಸಿದೆ. ಬೆಸ್ಟ್ ಆಪಲ್ ಬೆಳೆಯುವುದಕ್ಕೆ ಎರಡು ಗಂಟೆಗಳ ಕಾಲ ಬೇಕಿತ್ತು. ಆದ್ದರಿಂದ ನಿನ್ನನ್ನು ಅಲ್ಲಿಯವರೆಗೂ ಸರದಿಸಾಲಿನಲ್ಲಿ ನಿಲ್ಲುವಂತೆ ಮಾಡಿದೆ ಎಂದು ಹೇಳುತ್ತಾರೆ. ಇದು ಈ ಬಾಲಕನಿಗೆ ಮಾತ್ರ  ಅನ್ವಯಿಸುವುದಿಲ್ಲ ಇದು ಎಲ್ಲರಿಗೂ ಅನ್ವಯಿಸುತ್ತದೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/