ಇದೊಂದು ಕೆಲಸ ಮಾಡಿ ಶತ್ರುಕಾಟ, ಕೆಟ್ಟದೃಷ್ಟಿಯಿಂದ ಹೊರಬನ್ನಿ, ಆಮೇಲೆ ನಿಮ್ಮ ಲೈಫ್ ನಲ್ಲಿ ನೆಮ್ಮದಿ ಜೊತೆ ಧನಲಾಭ!ನಿಮಗೆ ಆಗದೆ ಇರುವವರು ಹಾಗೂ ಅಕ್ಕಪಕ್ಕದವರು ನಿಮ್ಮ ಮೇಲೆ ಕೆಟ್ಟ ದೃಷ್ಟಿಯನ್ನು ಬೀರುತ್ತಿದ್ದರೆ ಅಥವಾ ನೀವು ವಾಸವಿರುವ ಮನೆಯ ಮೇಲೆ ಬೀರುತ್ತಿದ್ದರೆ ಪ್ರತಿ ಮಂಗಳವಾರ ಈ ಚಿಕ್ಕ ತಂತ್ರವನ್ನು ಮಾಡಿನೋಡಿ. ಇದರಿಂದಾಗಿ ಕೆಟ್ಟ ದೃಷ್ಟಿ ದೋಷಗಳು ಕಳೆದು ಹೋಗುತ್ತವೆ. ಪ್ರತಿ ಮಂಗಳವಾರ ಸಾಯಂಕಾಲದ ವೇಳೆ ನಾಲ್ಕರಿಂದ ಎಂಟು ಗಂಟೆಯ ಒಳಗಾಗಿ ಯಾರು ಬೇಕಾದರೂ ಈ ತಂತ್ರವನ್ನು ಮಾಡಬಹುದು. ಗರ್ಭಿಣಿಯರು ಹಾಗೂ ಮುಟ್ಟಾದವರು ಈ ತಂತ್ರವನ್ನು ಮಾಡಬಾರದು. ಒಂದು ತಟ್ಟೆ ಅಥವಾ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಕುಂಕುಮವನ್ನು ಸೇರಿಸಿ ಕುಂಕುಮದ ನೀರನ್ನು ತಯಾರಿಸಬೇಕು. ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಎರಡು ಹೋಳಿನ ಸಂಪೂರ್ಣ ರಸವನ್ನು ಅದಕ್ಕೆ ಹಿಂಡಬೇಕು.  ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ನಂತರ ತಟ್ಟೆಯನ್ನು ಕೈಯಲ್ಲಿ ಹಿಡಿದುಕೊಂಡು ಮನೆಯ ಮುಖ್ಯ ದ್ವಾರದ ಬಳಿಗೆ ಬಂದು ಎಡಭಾಗದಿಂದ ಮೂರು ಬಾರಿ ಹಾಗೂ ಬಲಭಾಗದಿಂದ ಮೂರು ಬಾರಿ ದೃಷ್ಟಿಯನ್ನು ತೆಗೆಯಬೇಕು. ದೃಷ್ಟಿಯನ್ನು ತೆಗೆಯುವಾಗ 21 ಬಾರಿ ಈ ಚಿಕ್ಕ ಮಂತ್ರವನ್ನು ಪಠಿಸಬೇಕು. ಅದೇನೆಂದರೆ ಓಂ ಕಾಲಭೈರವಾಯ ನಮಃ. ನಂತರ ತಟ್ಟೆಯಲ್ಲಿದ್ದ ನೀರನ್ನು ಮೂರು ದಾರಿ ಸೇರುವಲ್ಲಿ ಅಥವಾ ನಾಲ್ಕು ದಾರಿ ಸೇರುವಲ್ಲಿ ಅಥವಾ ಬಯಲಿನಲ್ಲಿ ಚೆಲ್ಲಬೇಕು. ಈ ರೀತಿಯಾಗಿ ಮಾಡಿ ಮನೆಯನ್ನು ಪ್ರವೇಶಿಸುವ ಮೊದಲು ಕಾಲನ್ನು ತೊಳೆದು ಕೊಂಡು ಒಳಕ್ಕೆ ಹೋಗಬೇಕು. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938