ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ನೆನೆಯುತ್ತ ಇಂದಿನ ದಿನ ಭವಿಷ್ಯ ಹಾಗು ರಾಶಿ ಫಲ ಓದಿ.

ಮೇಷ ರಾಶಿ: ಸಂಗಾತಿಯೊಡನೆ ಪ್ರೇಮದ ಮನಸ್ಥಿತಿಯಲ್ಲಿರುವಿರಿ. ಮನೋವೇದನೆ ಗಳಿಂದ ಕಷ್ಟಗಳು ಹೆಚ್ಚಾಗಲಿದೆ. ಸ್ನೇಹದಲ್ಲಿ ವ್ಯವಹಾರ ಮಾಡುವುದು ಬೇಡ ಇದು ವಿಕೋಪಕ್ಕೆ ತಿರುಗುವ ಸಾಧ್ಯತೆ ಇದೆ. ಬಂಡವಾಳದ ಸಮಸ್ಯೆಗಳಿಂದ ನಿಮ್ಮ ಯೋಜನೆಗಳು ನಕಾರಾತ್ಮಕ ಫಲಿತಾಂಶ ತರಲಿದೆ. ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಆಹಾರ ಸೇವನೆಗೆ ಒತ್ತು ನೀಡಿ. ಕುಟುಂಬದಲ್ಲಿ ಹೆಚ್ಚಿನ ಖರ್ಚುಗಳು ನಿಮಗೆ ಕಠಿಣ ಪರಿಸ್ಥಿತಿ ತಂದೊಡ್ಡುತ್ತದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ವೃಷಭ ರಾಶಿ: ಕೋಪ ದ್ವೇಷಗಳು ನಿಮ್ಮ ವ್ಯವಸ್ಥೆಯನ್ನು ಹಾಳುಮಾಡಬಹುದು. ಕೆಲವು ಅವಕಾಶಗಳು ನಿಮ್ಮಿಂದ ಕೈತಪ್ಪಿ ಹೋಗಬಹುದಾದ ಸಾಧ್ಯತೆಯಿದೆ ಎಚ್ಚರವಿರಲಿ. ಪ್ರಚೋದನೆಗೆ ನೀವು ಒಳಗಾಗಬೇಡಿ ನಿಮ್ಮ ಬುದ್ಧಿ ನಿಮ್ಮ ಜೊತೆಯಲ್ಲಿ ಇರಲಿ. ಹಣಕಾಸಿನ ವ್ಯವಹಾರಗಳು ಸಾಧಾರಣ ಪ್ರಮಾಣದಲ್ಲಿ ನಡೆಯಲಿದೆ. ಬರುವ ಅವಕಾಶವನ್ನು ಸೂಕ್ಷ್ಮವಾಗಿ ಅವಲೋಕಿಸಿ ನಂತರ ಪಾಲ್ಗೊಳ್ಳುವುದು ಸೂಕ್ತ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಮಿಥುನ ರಾಶಿ: ಆಧ್ಯಾತ್ಮಿಕ ತುಡಿತ ನಿಮ್ಮ ವ್ಯವಸ್ಥೆಯಲ್ಲಿ ಕಂಡುಬರಲಿದೆ. ದೇವಸ್ಥಾನಗಳಿಗೆ ಭೇಟಿ ನೀಡುವ ಸಂಭವಗಳು ಕಾಣಬಹುದು. ಪತ್ನಿಯ ಹಿತಾಸಕ್ತಿಯ ಹಾಗೂ ಅವರ ಪ್ರೇರಣೆಯಿಂದ ಮಾನಸಿಕ ಬಲಿಷ್ಠರಾಗುವಿರಿ. ಹಳೆಯ ಕಷ್ಟಕಾರ್ಪಣ್ಯಗಳಿಗೆ ಇತಿಶ್ರೀ ಹಾಕುವಿರಿ. ದೈಹಿಕ ಸಮತೋಲನಕ್ಕೆ ಒತ್ತು ನೀಡುವುದು ಒಳಿತು. ಖರೀದಿ ಪ್ರಕ್ರಿಯೆಗಳಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಕರ್ಕಾಟಕ ರಾಶಿ: ನಿಮ್ಮ ಸ್ವಂತ ನಿರ್ಧಾರಗಳು ಗೆಲುವು ತಂದು ಕೊಡಲಿದೆ. ಇನ್ನೊಬ್ಬರ ಮೇಲೆ ಅವಲಂಬಿಸುವುದು ಬೇಡ. ಕುಟುಂಬದವರ ಹಿತಾಸಕ್ತಿಯನ್ನು ಕಡೆಗಣಿಸಬೇಡಿ ಮತ್ತು ಅವರ ಅಭಿಪ್ರಾಯಗಳಿಗೆ ಬೆಲೆ ನೀಡುವುದು ಒಳಿತು. ಹಿರಿಯರ ಆರೋಗ್ಯದ ಬಗ್ಗೆ ಲಕ್ಷ್ಯವಿರಲಿ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಸಿಂಹ ರಾಶಿ: ಕುಟುಂಬಸ್ಥರ ಬೆಂಬಲದಿಂದ ಕೆಲಸಗಳು ಯಶಸ್ವಿಯಾಗಲಿದೆ. ನೀವು ಅಂದುಕೊಂಡಿರುವ ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತೀರಿ. ನಿಮ್ಮಲ್ಲಿ ಧೈರ್ಯ ಕಡಿಮೆಯಾಗಬಹುದು ಆದಷ್ಟು ಮಾನಸಿಕವಾಗಿ ಸಿದ್ಧತೆ ನಡೆಸಿ. ಹಾಸ್ಯ ಸ್ವಭಾವದಿಂದ ಎಲ್ಲರನ್ನೂ ರಂಜಿಸುವಿರಿ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಕನ್ಯಾ ರಾಶಿ: ಕಚೇರಿ ಕಾರ್ಯಗಳಲ್ಲಿ ಉತ್ತಮ ನಿರ್ವಹಣೆ ತೋರುವಿರಿ. ಅಧಿಕಾರಿ ವಲಯದಿಂದ ಮನ್ನಣೆ ಸಿಗಲಿದೆ. ಸಹವರ್ತಿಗಳಿಂದ ಮತ್ಸರದ ಭಾವನೆ ಮೂಡಬಹುದು. ನಿಮ್ಮ ಬುದ್ಧಿವಂತಿಕೆಯಿಂದ ಅಸಾಧ್ಯವಾದ ಕಾರ್ಯವನ್ನು ಸಾಧಿಸುತ್ತೀರಿ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ತುಲಾ ರಾಶಿ: ಅಪಪ್ರಚಾರ ನಿಂದನೆಗಳಿಂದ ಮಾನಸಿಕವಾಗಿ ಕುಗ್ಗಬಹುದು ಆದಷ್ಟು ಸದೃಢರಾಗಿ. ನಿಮ್ಮ ಕಾರ್ಯಗಳಲ್ಲಿ ತಪ್ಪಿರಬಹುದು ಇನ್ನೊಮ್ಮೆ ಪರಿಶೀಲಿಸುವುದು ಮುಖ್ಯ. ಆಕಸ್ಮಿಕವಾದ ಪ್ರಯಾಣ ಮಾಡಬೇಕಾದ ಸಂದರ್ಭ ಬರಬಹುದು. ಆರೋಗ್ಯದ ಕಡೆಗೆ ಗಮನ ಹರಿಸಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ವರ್ತನೆ ಇರಲಿ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ವೃಶ್ಚಿಕ ರಾಶಿ: ಕೆಲಸದಲ್ಲಿ ಮಾರ್ಪಡಿಸುವ ಚಿಂತನೆ ಮಾಡಬೇಡಿ. ನವೀನ ಹೂಡಿಕೆಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸುವುದು ಸದ್ಯಕ್ಕೆ ಬೇಡ. ಆರ್ಥಿಕ ವ್ಯವಹಾರಗಳು ವ್ಯತಿರಿಕ್ತವಾಗಿ ನಡೆಯಬಹುದು. ಕುಟುಂಬದೊಂದಿಗೆ ವೈಮನಸ್ಸು ಸೃಷ್ಟಿಯಾಗಲಿದೆ. ಬರುವ ಹಣಕಾಸು ನಿಲ್ಲದೆ ಕೈಜಾರಿ ಹೋಗಬಹುದಾಗಿದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಇದನ್ನೂ ಓದಿ :  ಎರಡು ವಾರ ನಿಮ್ಮ ಕಾಲಿಗೆ ಚಲನೆ ನೀಡದಿದ್ದರೆ ಏನಾಗುತ್ತದೆ ಗೊತ್ತಾ? ನೀವು ಅತೀ ದೊಡ್ಡ ಅಪಾಯದಲ್ಲಿದ್ದೀರಿ..

ಧನಸ್ಸು ರಾಶಿ: ಈ ದಿನದ ಕಾರ್ಯಕಲಾಪಗಳು ಕೊನೆಯ ಹಂತದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಮನೆಯನ್ನು ಬದಲಾಯಿಸುವ ಚಿಂತನೆ ನಡೆಯಲಿದೆ. ವೃತ್ತಿಯಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಕೆಲವು ವಿಷಯಗಳು ನಿಮ್ಮಲ್ಲಿ ಅನಗತ್ಯವಾಗಿ ಕೋಪ ಸೃಷ್ಟಿಸಬಹುದು. ಹಿರಿಯರು ನೀಡುವ ಜವಾಬ್ದಾರಿಯನ್ನು ಪೂರೈಸಲು ಮುಂದಾಗಿ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಮಕರ ರಾಶಿ: ಕನಸುಗಳನ್ನು ಕಾಣುತ್ತಾ ಕುಳಿತರೆ ಪ್ರಯೋಜನವಿಲ್ಲ, ಕಂಡಿರುವ ಕನಸನ್ನು ನನಸು ಮಾಡಲು ಪ್ರಯತ್ನ ಪಡಬೇಕಾಗಿರುವುದು ಜೀವನ ಎಂಬುದನ್ನು ಮರೆಯದಿರಿ. ನಿಮ್ಮಲ್ಲಿನ ಚೈತನ್ಯದಿಂದ ಉತ್ತಮ ಜೀವನಶೈಲಿಯನ್ನು ರೂಪಿಸಿಕೊಳ್ಳಲಿದ್ದೀರಿ. ಆರ್ಥಿಕ ವ್ಯವಹಾರಗಳಲ್ಲಿ ಉತ್ತಮ ರೀತಿಯ ಸಾಧನೆಯಾಗಲಿದೆ. ನೀವು ಕುಟುಂಬಕ್ಕಿಂತ ಹೊರಗಡೆಯ ಸ್ನೇಹವನ್ನು ಅತಿಯಾಗಿ ಪ್ರೇಮಿಸುವುದು ನಿಮ್ಮ ವ್ಯಕ್ತಿತ್ವಕ್ಕೆ ಒಳ್ಳೆಯದಲ್ಲ. ಮನೋಕಾಮನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಸಂಗಾತಿಯ ಮಾತುಗಳು ಈ ದಿನ ನಿಮಗೆ ಸಂತೋಷ ತರಿಸುತ್ತದೆ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಕುಂಭ ರಾಶಿ: ಮಾಡುವ ಕಾರ್ಯಗಳು ನಿಮಗೆ ಪ್ರಶಂಸೆ ತಂದುಕೊಡುತ್ತದೆ. ಕೆಲವರು ನಿಮ್ಮ ಹಿಂದೆ ದುಂಬಾಲು ಬೀಳುವರು ಅವರ ಹೊಗಳಿಕೆಗೆ ನೀವು ಹೆಚ್ಚಿನ ಪ್ರಾಶಸ್ತ್ಯ ನೀಡಬೇಡಿ. ಆಡಂಬರದ ಜೀವನ ಶೈಲಿಯನ್ನು ನಿಯಂತ್ರಿಸುವುದು ಒಳ್ಳೆಯದು. ಮಾತು ಹಾಗೂ ಕೃತಿಯಲ್ಲಿ ನೈಜತೆಯನ್ನು ರೂಡಿಸಿಕೊಳ್ಳಿ. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹಲವಾರು ವಿಘ್ನಗಳನ್ನು ಎದುರಿಸಬೇಕಾಗುತ್ತದೆ. ಬಾಕಿ ಇರುವ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವುದು ಸೂಕ್ತ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಮೀನ ರಾಶಿ: ಯಶಸ್ಸು ಮತ್ತು ಗೌರವ ಸಿಗಲಿದೆ. ಅನಗತ್ಯ ತೊಂದರೆ ನೀಡುವ ಜನಗಳು ಸುಮ್ಮನಾಗುವರು. ಚಿನ್ನಾಭರಣ ಖರೀದಿ ಪ್ರಕ್ರಿಯೆ ನಡೆಯಲಿದೆ. ಹಳೆಯ ಬಾಕಿಗಳು ಸರಾಗವಾಗಿ ಪಡೆದುಕೊಳ್ಳುವಿರಿ. ಕೆಲವೊಮ್ಮೆ ಹೆಚ್ಚಿನ ಖರ್ಚು ಗಳಿಂದ ಸಮಸ್ಯೆ ಅನುಭವಿಸುವ ಸಾಧ್ಯತೆ ಇದೆ ಎಚ್ಚರ. ಕೆಲಸದ ಮುನ್ನ ಆದಷ್ಟು ಆಲೋಚಿಸಿ ಮುನ್ನಡೆಯುವುದು ಕ್ಷೇಮ. ಗುರೂಜಿ ಬಳಿ ನಿಮ್ಮ ಭವಿಷ್ಯ ಅಥವಾ ಏನೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈಗಲೇ ಕರೆ ಮಾಡಿ 9108678938.

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938