ನೀವು ಫಿಲ್ಟರ್ ಮಾಸ್ಕ್ ಉಪಯೋಗಿಸ್ತಿದ್ದೀರ ಅಂದ್ರೆ ಅ ಪಾಯ ಕಟ್ಟಿಟ್ಟ ಬುತ್ತಿ, ಯಾಕೆ ಗೊತ್ತೆ?!ಫಿಲ್ಟರ್ ಮಾಸ್ಕ್ ಯಾಕೆ ಧರಿಸಬಾರದು….?
ಇದೀಗ ಕೊರೋನಾ ತಡೆಗಾಗಿ ಮಾಸ್ಕ್ ಧಾರಣೆ ಕಡ್ಡಾಯವಾಗಿದೆ. ಮಾಸ್ಕ್ ಧರಿಸಿಲ್ಲವೆಂದಾದರೆ ಸುಮ್ಮನೇ ದುಬಾರಿ ದಂಡ ತೆರಬೇಕಾಗುತ್ತದೆ. ಹಾಗಂತಾ ದಿನವಿಡೀ ಮಾಸ್ಕ್ ಧರಿಸಿಕೊಂಡಿದ್ದರೆ ಇಲ್ಲದ ತಲೆನೋವು, ಶೀತ ಉಂಟಾಗುತ್ತದೆ. ಈ ಎಲ್ಲಾ ತೊಂದರೆಗಳಿಂದ ತಪ್ಪಿಸಿಕೊಳ್ಳಲು ನಮ್ಮ ಜನಸಾಮಾನ್ಯ ಕೇವಲ ಕಾಟಾಚಾರಕ್ಕೆ ಮೂಗನ್ನು ಬಿಟ್ಟು ಬಾಯಿಗೆ ಮಾತ್ರ ಮಾಸ್ಕ್ ಹಾಕಿಕೊಳ್ಳುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾನೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಉಸಿರಾಟಕ್ಕೆ ತೊಂದರೆಯಾಗದ ಫಿಲ್ಟರ್ ಮಾಸ್ಕ್ ಗಳಿಗೆ ಮೊರೆ ಹೋಗುತ್ತಿದ್ದಾರೆ. ಈ ಥರದ ಮಾಸ್ಕ್ ಧಾರಣೆ ಆರೋಗ್ಯಕ್ಕೆ ಹಾ ನಿಕಾರಕ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಹಾಗಾದರೆ ನೀವು ಧರಿಸುವ ಮಾಸ್ಕ್ ಹೇಗಿರಬೇಕು ಎಂಬುದನ್ನು ನಾವು ತಿಳಿಸುತ್ತೇವೆ.

೧.ನೀವು ಧರಿಸುವ ಮಾಸ್ಕ್ ರೋಗಾಣುಗಳು ನಿಮ್ಮ ಮೂಗು, ಬಾಯಿ ಮೂಲಕ ಶ್ವಾಸಕೋಶಕ್ಕೆ ಹೋಗದಂತೆ ತಡೆಯಬೇಕು.
೨. ಉಸಿರಾಟಕ್ಕೆ ತೊಂದರೆಯಾಗದಂತಹ ಪೂರ್ತಿ ಮುಚ್ಚಿದ ಮಾಸ್ಕ್ ಇದ್ದರೆ ಉತ್ತಮ.
೩. ಉಸಿರಾಡಲು ತೊಂದರೆಯಾಗದ ಕಾಟನ್ ಬಟ್ಟೆ ಬಳಸಿದರೆ ಉತ್ತಮ.

ಫಿಲ್ಟರ್ ಮಾಸ್ಕ್ ಧರಿಸುವುದರಿಂದಾಗುವ ಅಪಾಯಗಳು.
೧. ಫಿಲ್ಟರ್ ಮಾಸ್ಕ್ ಧರಿಸಿದ ಸೋಂಕಿತ ಕೆಮ್ಮಿದರೆ ಪಕ್ಕದಲ್ಲಿರುವ ವ್ಯಕ್ತಿಗೆ ಸೋಂಕು ತಗುಲುತ್ತದೆ.
೨. ಫಿಲ್ಟರ್ ಮಾಸ್ಕ್ ನಲ್ಲಿರುವ ರಂದ್ರದಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು.
೩. ಇದು ಉಳಿದ ಕಾಟನ್ ಬಟ್ಟೆಯ ಮಾಸ್ಕ್ ಗಳಷ್ಟು ಘಾಢವಾದ ಪದರಗಳಿಂದ ಕೂಡಿರುವುದಿಲ್ಲ.
೪. ಫಿಲ್ಟರ್ ಮಾಸ್ಕ್ ವಾಯುಮಾಲಿನ್ಯದಿಂದ ನಮ್ಮನ್ನು ರಕ್ಷಿಸುತ್ತದೆಯೇ ವಿನಃ ಕೊರೊನಾ ವೈರಸ್ನಿಂದಲ್ಲ.
ಈ ಎಲ್ಲಾ ಕಾರಣಗಳಿಗಾಗಿ ನಾವು ಕಾಟನ್ ಮಾಸ್ಕ್ಗಳನ್ನು ಉಪಯೋಗಿಸುವುದೇ ಒಳಿತು.

ಜಾಹಿರಾತು : ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800