ಅಯ್ಯಪ್ಪ ಸ್ವಾಮಿಯನ್ನು ನೆನೆಯುತ್ತ ಇಂದಿನ ದಿನ ಭವಿಷ್ಯ ಹಾಗೂ ರಾಶಿ ಫಲ ಓದಿ.

ಮೇಷ ರಾಶಿ: ಯೋಜನಾ ಬದ್ಧವಾಗಿ ಆರಂಭಿಸಿದ ಕೆಲಸಗಳು ಅನಾಯಾಸವಾಗಿ ಮುಂದುವರೆಯಲಿದೆ. ಇದರಿಂದ ಮಾನಸಿಕ ಸಂತಸ ಮೂಡಲಿದೆ. ಸಂಬಂಧವಿಲ್ಲದ ವಿಷಯಗಳು ನಿಮ್ಮನ್ನು ಸಮಸ್ಯೆಯ ಸುಳಿಯಲ್ಲಿ ಸಿಲುಕಿಸಬಹುದು. ನಿಮ್ಮ ಬಗ್ಗೆ ಹೇಳಿರುವುದೆಲ್ಲಾ ಸತ್ಯ ಅಲ್ಲವೇ? ಹಾಗಾದರೆ ನಿಮ್ಮಲ್ಲಿರುವ ಸಮಸ್ಯೆ, ಕಷ್ಟವನ್ನೇಕೆ ಮುಚ್ಚಿಡುತ್ತೀರಾ.. ಈಗಲೇ ಗುರೂಜಿಗೆ ಕರೆ ಮಾಡಿ ಪರಿಹಾರ ಪಡೆಯಿರಿ 9108678938.

ವೃಷಭ ರಾಶಿ: ಹಣದ ಮುಗ್ಗಟ್ಟು ತೀವ್ರವಾಗುವುದು. ಸಾಲಗಾರರ ಕಾಟವೂ ಮಾನಸಿಕ ನೆಮ್ಮದಿಯನ್ನು ದೂರ ಮಾಡುವುದು. ಯಾರ ವಿರುದ್ಧ ದ್ವೇಷವನ್ನು ಸಾಧಿಸದೇ ಸ್ನೇಹಭಾವದಿಂದ ಇರಲು ಪ್ರಯತ್ನಿಸಿ. ಕೆಲವು ಪ್ರಸಂಗಗಳಲ್ಲಿ ಉಪಾಯದಿಂದ ತಪ್ಪಿಸಿಕೊಳ್ಳುವಿರಿ. ವೈಯಕ್ತಿಕ ಕೆಲಸಗಳಲ್ಲಿ ಹೆಚ್ಚಿನ ಪರಿಶ್ರಮ ತೋರಬೇಕಾಗುವುದು. ನಿಮ್ಮ ಬಗ್ಗೆ ಹೇಳಿರುವುದೆಲ್ಲಾ ಸತ್ಯ ಅಲ್ಲವೇ? ಹಾಗಾದರೆ ನಿಮ್ಮಲ್ಲಿರುವ ಸಮಸ್ಯೆ, ಕಷ್ಟವನ್ನೇಕೆ ಮುಚ್ಚಿಡುತ್ತೀರಾ.. ಈಗಲೇ ಗುರೂಜಿಗೆ ಕರೆ ಮಾಡಿ ಪರಿಹಾರ ಪಡೆಯಿರಿ 9108678938.

ಮಿಥುನ ರಾಶಿ: ಕಾರ್ಯಗಳ ಒತ್ತಡಗಳಿಂದಾಗಿ ನಿಮ್ಮ ವೈಯಕ್ತಿಕ ಕಾರ್ಯಗಳಲ್ಲಿ ಭಾರೀ ಹಿನ್ನಡೆ ಉಂಟಾಗುತ್ತದೆ. ಅಲ್ಲದೆ ತಪ್ಪು ನಿರ್ಧಾರಗಳಿಂದಾಗಿ ನಷ್ಟವನ್ನು ಅನುಭವಿಸಬೇಕಾಗುವುದು. ಕೆಲವು ಪ್ರಸಂಗಗಳಲ್ಲಿ ಸ್ನೇಹಿತರೊಂದಿಗೆ ಸಮಾಲೋಚನೆ ಮಾಡದೆ ದೃಢ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಸ್ವಭಾವದಿಂದಾಗಿ ಬಂಧುಗಳು ದೂರವಾಗುವರು. ಹಿರಿಯರ ಸಲಹೆ ಪಡೆಯಿರಿ. ನಿಮ್ಮ ಬಗ್ಗೆ ಹೇಳಿರುವುದೆಲ್ಲಾ ಸತ್ಯ ಅಲ್ಲವೇ? ಹಾಗಾದರೆ ನಿಮ್ಮಲ್ಲಿರುವ ಸಮಸ್ಯೆ, ಕಷ್ಟವನ್ನೇಕೆ ಮುಚ್ಚಿಡುತ್ತೀರಾ.. ಈಗಲೇ ಗುರೂಜಿಗೆ ಕರೆ ಮಾಡಿ ಪರಿಹಾರ ಪಡೆಯಿರಿ 9108678938.

ಕರ್ಕಾಟಕ ರಾಶಿ: ಅಪರಿಚಿತರ ಪರಿಚಯದಿಂದ ನಿಮ್ಮ ಜೀವನದ ಶೈಲಿಯೇ ಬದಲಾಗುವುದು. ಬಂಧುಗಳ ಸಹಾಯದಿಂದ ಮಂಗಳ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವುದು. ಹಳೆಯ ತಾಪತ್ರಯ ನಿವಾರಣೆಗಾಗಿ ನಿರಾಳತೆ ಮೂಡಲಿದೆ. ನಿಮ್ಮ ಬಗ್ಗೆ ಹೇಳಿರುವುದೆಲ್ಲಾ ಸತ್ಯ ಅಲ್ಲವೇ? ಹಾಗಾದರೆ ನಿಮ್ಮಲ್ಲಿರುವ ಸಮಸ್ಯೆ, ಕಷ್ಟವನ್ನೇಕೆ ಮುಚ್ಚಿಡುತ್ತೀರಾ.. ಈಗಲೇ ಗುರೂಜಿಗೆ ಕರೆ ಮಾಡಿ ಪರಿಹಾರ ಪಡೆಯಿರಿ 9108678938.

ಸಿಂಹ ರಾಶಿ: ಆರ್ಥಿಕ ಅಭಿವದ್ಧಿ ಕುಂಠಿತವಾದರೂ ಸಂತಪ್ತಿಯ ಬದುಕನ್ನು ಕಾಣುವಿರಿ. ಹೊಸ ಯೋಚನೆಗಳು, ಹೊಸ ಆವಿಷ್ಕಾರಗಳಿಂದ ಸಮಾಜದ ಗಣ್ಯರಿಂದ ಪ್ರಶಂಸೆಗೆ ಒಳಗಾಗುವಿರಿ. ನಿಮ್ಮ ಬಗ್ಗೆ ಹೇಳಿರುವುದೆಲ್ಲಾ ಸತ್ಯ ಅಲ್ಲವೇ? ಹಾಗಾದರೆ ನಿಮ್ಮಲ್ಲಿರುವ ಸಮಸ್ಯೆ, ಕಷ್ಟವನ್ನೇಕೆ ಮುಚ್ಚಿಡುತ್ತೀರಾ.. ಈಗಲೇ ಗುರೂಜಿಗೆ ಕರೆ ಮಾಡಿ ಪರಿಹಾರ ಪಡೆಯಿರಿ 9108678938.

ಕನ್ಯಾ ರಾಶಿ: ನೌಕರಿಯಲ್ಲಿ ಸಮಸ್ಯೆಗಳು ಎದುರಾಗಬಹುದು. ಲೇವಾದೇವಿ ವ್ಯವಹಾರದಲ್ಲಿ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಸ್ನೇಹಿತರು ಹಿತೈಷಿಗಳು ನಿಮಗೆ ಸಹಾಯ ಮಾಡುವರು. ನಿಮ್ಮ ಬಗ್ಗೆ ಹೇಳಿರುವುದೆಲ್ಲಾ ಸತ್ಯ ಅಲ್ಲವೇ? ಹಾಗಾದರೆ ನಿಮ್ಮಲ್ಲಿರುವ ಸಮಸ್ಯೆ, ಕಷ್ಟವನ್ನೇಕೆ ಮುಚ್ಚಿಡುತ್ತೀರಾ.. ಈಗಲೇ ಗುರೂಜಿಗೆ ಕರೆ ಮಾಡಿ ಪರಿಹಾರ ಪಡೆಯಿರಿ 9108678938.

ತುಲಾ ರಾಶಿ: ಕೆಲವು ತೀರ್ಮಾನಗಳನ್ನು ತಕ್ಷಣದಲ್ಲಿ ತೆಗೆದುಕೊಳ್ಳಲು ಬರುವುದಿಲ್ಲ. ನಿಮ್ಮ ಮನದ ವಿಚಾರಗಳನ್ನು ಮನೆಯ ಹಿರಿಯರ ಬಳಿ ಚರ್ಚಿಸಿ ಕಾರ್ಯ ಆರಂಭಿಸುವುದು ಒಳ್ಳೆಯದು. ಮಾತು ಮಿತವಾಗಿರಲಿ. ನಿಮ್ಮ ಬಗ್ಗೆ ಹೇಳಿರುವುದೆಲ್ಲಾ ಸತ್ಯ ಅಲ್ಲವೇ? ಹಾಗಾದರೆ ನಿಮ್ಮಲ್ಲಿರುವ ಸಮಸ್ಯೆ, ಕಷ್ಟವನ್ನೇಕೆ ಮುಚ್ಚಿಡುತ್ತೀರಾ.. ಈಗಲೇ ಗುರೂಜಿಗೆ ಕರೆ ಮಾಡಿ ಪರಿಹಾರ ಪಡೆಯಿರಿ 9108678938.

ವೃಶ್ಚಿಕ ರಾಶಿ: ಅವಿವಾಹಿತರು ಹಾಗೂ ಪ್ರೇಮಿಗಳಿಗೆ ಉತ್ತಮ ದಿನ. ಕೆಲವರಿಗೆ ಮದುವೆ ಪ್ರಸ್ತಾಪಗಳು ಎದುರಾಗುವುದು. ಪ್ರೇಮಿಗಳನ್ನು ಒಂದು ಮಾಡಲು ಮನೆಯವರು ಸ್ನೇಹಿತರು ಪ್ರಾಮಾಣಿಕ ಪ್ರಯತ್ನ ಮಾಡುವರು. ನಿಮ್ಮ ಬಗ್ಗೆ ಹೇಳಿರುವುದೆಲ್ಲಾ ಸತ್ಯ ಅಲ್ಲವೇ? ಹಾಗಾದರೆ ನಿಮ್ಮಲ್ಲಿರುವ ಸಮಸ್ಯೆ, ಕಷ್ಟವನ್ನೇಕೆ ಮುಚ್ಚಿಡುತ್ತೀರಾ.. ಈಗಲೇ ಗುರೂಜಿಗೆ ಕರೆ ಮಾಡಿ ಪರಿಹಾರ ಪಡೆಯಿರಿ 9108678938.

ಇದನ್ನೂ ಓದಿ :  ಸಾಮಾನ್ಯ ಉಪ್ಪಿನಿಂದ ನೀವು  ಶ್ರೀಮಂತರಾಗಬಹುದು! ; ಇಲ್ಲಿದೆ ವಿಶೇಷ ಮಾಹಿತಿ.

ಧನಸ್ಸು ರಾಶಿ: ಆರೋಗ್ಯದ ವಿಷಯದಲ್ಲಿ ಸಣ್ಣಪುಟ್ಟ ತೊಂದರೆಗಳು ಕಾಣಿಸಿಕೊಳ್ಳುವವು. ಸರಿಯಾದ ಸಮಯಕ್ಕೆ ಭೋಜನ ಸ್ವೀಕರಿಸುವುದು ಒಳ್ಳೆಯದು. ವೈಯಕ್ತಿಕ ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ನಡೆಯುವವು, ಕುಲದೇವತಾ ಪ್ರಾರ್ಥನೆ ಮತ್ತು ಪ್ರಾಣಾಯಾಮದ ಮೂಲಕ ಮನಸ್ಸನ್ನು ನಿಯಂತ್ರಿಸಿರಿ. ನಿಮ್ಮ ಬಗ್ಗೆ ಹೇಳಿರುವುದೆಲ್ಲಾ ಸತ್ಯ ಅಲ್ಲವೇ? ಹಾಗಾದರೆ ನಿಮ್ಮಲ್ಲಿರುವ ಸಮಸ್ಯೆ, ಕಷ್ಟವನ್ನೇಕೆ ಮುಚ್ಚಿಡುತ್ತೀರಾ.. ಈಗಲೇ ಗುರೂಜಿಗೆ ಕರೆ ಮಾಡಿ ಪರಿಹಾರ ಪಡೆಯಿರಿ 9108678938.

ಮಕರ ರಾಶಿ: ಕೆಲಸ ಕಾರ್ಯಗಳಲ್ಲಿ ಉದಾಸೀನತೆ ತೋರದಿರಿ. ಸಣ್ಣಪುಟ್ಟ ಜ್ವರಾದಿಗಳು ಕಾಡುವ ಸಾಧ್ಯತೆ. ಸೂಕ್ತ ವೈದ್ಯಕೀಯದಿಂದ ಪರಿಹಾರ. ದೂರದ ಪ್ರಯಾಣವನ್ನು ಹಮ್ಮಿಕೊಳ್ಳಬೇಕಾಗುವುದು. ಆರ್ಥಿಕ ತೊಂದರೆ ಕಡಿಮೆ. ನಿಮ್ಮ ಬಗ್ಗೆ ಹೇಳಿರುವುದೆಲ್ಲಾ ಸತ್ಯ ಅಲ್ಲವೇ? ಹಾಗಾದರೆ ನಿಮ್ಮಲ್ಲಿರುವ ಸಮಸ್ಯೆ, ಕಷ್ಟವನ್ನೇಕೆ ಮುಚ್ಚಿಡುತ್ತೀರಾ.. ಈಗಲೇ ಗುರೂಜಿಗೆ ಕರೆ ಮಾಡಿ ಪರಿಹಾರ ಪಡೆಯಿರಿ 9108678938.

ಕುಂಭ ರಾಶಿ: ಸಕಾಲದಲ್ಲಿ ಪ್ರಮುಖ ಕೆಲಸಗಳನ್ನು ಮುಗಿಸಬೇಕೆಂದರೂ ಈ ದಿನ ವಿಳಂಬ ತೋರುವುದು. ಗಣಪತಿಯ ಪ್ರಾರ್ಥನೆಯೊಂದಿಗೆ ದಿನಚರಿಯನ್ನು ಆರಂಭಿಸಿರಿ ಒಳಿತಾಗುವುದು. ಸಂತೋಷಕರ ಸುದ್ದಿಗಳನ್ನು ಕೇಳುವಿರಿ, ಸಮಯಾನುಸಾರ ಕಾರ್ಯಗಳು ನೆರವೇರುತ್ತವೆ. ಹಣಕಾಸಿನ ಒತ್ತಡ ಕಡಿಮೆ ಆಗುವುದು. ನಿಮ್ಮ ಬಗ್ಗೆ ಹೇಳಿರುವುದೆಲ್ಲಾ ಸತ್ಯ ಅಲ್ಲವೇ? ಹಾಗಾದರೆ ನಿಮ್ಮಲ್ಲಿರುವ ಸಮಸ್ಯೆ, ಕಷ್ಟವನ್ನೇಕೆ ಮುಚ್ಚಿಡುತ್ತೀರಾ.. ಈಗಲೇ ಗುರೂಜಿಗೆ ಕರೆ ಮಾಡಿ ಪರಿಹಾರ ಪಡೆಯಿರಿ 9108678938.

ಮೀನಾ ರಾಶಿ: ಕುಟುಂಬದಲ್ಲಿ ಶುಭ ಸಮಾಚಾರ ಕೇಳುವಿರಿ. ಮನೆಯಲ್ಲಿ ಸಂಭ್ರಮದ ವಾತಾವರಣ. ಹಣಕಾಸಿನ ಮುಗ್ಗಟ್ಟು ನಿವಾರಣೆ ಆಗಲಿದೆ. ಅಮೂಲ್ಯ ವಸ್ತುವಿನ ಖರೀದಿ-ವಿಕ್ರಿಯಿಂದ ಲಾಭವುಂಟಾಗುವುದು, ಆಂಜನೇಯ ಸ್ತೋತ್ರ ಪಠಿಸುವುದು ಒಳ್ಳೆಯದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ನಿಮ್ಮ ಬಗ್ಗೆ ಹೇಳಿರುವುದೆಲ್ಲಾ ಸತ್ಯ ಅಲ್ಲವೇ? ಹಾಗಾದರೆ ನಿಮ್ಮಲ್ಲಿರುವ ಸಮಸ್ಯೆ, ಕಷ್ಟವನ್ನೇಕೆ ಮುಚ್ಚಿಡುತ್ತೀರಾ.. ಈಗಲೇ ಗುರೂಜಿಗೆ ಕರೆ ಮಾಡಿ ಪರಿಹಾರ ಪಡೆಯಿರಿ 9108678938.

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938