ಮಲ್ಯ ಸಾಮ್ರಾಜ್ಯ ಪತನಕ್ಕೆ ಕಾರಣವಾಗಿದ್ದು ಅದು ಒಂದು ನಿರ್ಧಾರ! ತಪ್ಪಿಯೂ ಕೂಡ ಹೀಗೆ ಮಾಡಬೇಡಿ.2016ರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ತನಗೆ 9000ಕೋಟಿ ವಂಚನೆಯಾಗಿದೆ ಎಂದು ಭಾರತದ ಖ್ಯಾತ ಉದ್ಯಮಿಯ ಮೇಲೆ ಹೈಕೋರ್ಟ್ ಗೆ ದೂರು ನೀಡುತ್ತೆ. ಆರು ಸಾವಿರ ಕೋಟಿಗಳಷ್ಟು ಹಣವನ್ನು ಸಾಲವಾಗಿ ಪಡೆದು ಅದರ ಬಡ್ಡಿ 3000ರೂ ಗಳಾಗಿದೆ ಒಟ್ಟು ಒಂಬತ್ತು ಸಾವಿರ ರೂಗಳು ಎಂದು ವರದಿ ಮಾಡಿತ್ತು. ಕೋರ್ಟ್ ಕೂಡಲೇ ಉದ್ಯಮಿಯನ್ನು ಬಂಧಿಸುವಂತೆ ಆದೇಶಿಸಿತ್ತು. ಆದರೆ ಆತ ಭಾರತದಿಂದ ಲಂಡನ್ನಿಗೆ ಪ್ರಯಾಣ ಬೆಳೆಸಿದ. ಈತನೇ ವಿಜಯ್ ಮಲ್ಯ.

ಇವರು ಮೂಲತಹ ಮಂಗಳೂರಿನ ಮೂಲದವರು. ತಮ್ಮ 22ನೇ ವಯಸ್ಸಿಗೆ ಕಿಂಗ್ಫಿಶರ್ ನ ಡೈರೆಕ್ಟರ್ ಆಗಿ ಆಯ್ಕೆಯಾದರು. ಮಂಗಳೂರಿನ ಬಂಟ್ವಾಳದಲ್ಲಿ ಜನಿಸಿದ ಇವರ ಶಿಕ್ಷಣ ಕಲ್ಕತ್ತದಲ್ಲಿ ಶುರುವಾಗುತ್ತದೆ. ಪದವಿ ಮುಗಿಸಿದ ಇವರು 28ನೇ ವಯಸ್ಸಿನಲ್ಲಿ ತಮ್ಮ ತಂದೆಯ ಆಸ್ತಿಗೆ ಉತ್ತರಾಧಿಕಾರಿ ಯಾಗುತ್ತಾರೆ. ಭಾರತದಲ್ಲಿ ಸೇಲ್ ಆಗುವ ಬಿಯರ್ ಗಳಲ್ಲಿ ಸಿಂಹಪಾಲು ಕಿಂಗ್ಫಿಶರ್ ದು. ಹೀಗೆ 15 ವರ್ಷಗಳ ತನಕ ನಿಷ್ಠೆಯಿಂದ ದುಡಿದ ಇವರು 1999 ರ ವೇಳೆಗೆ 64% ಲಾಭಾಂಶ ತಂದುಕೊಡುತ್ತಾರೆ. ಇವರು ಹೊಸ ಹೊಸ ಪ್ರಯತ್ನಗಳಲ್ಲಿ ಹೆಚ್ಚು ಆಸಕ್ತಿ ಇರುವ ವ್ಯಕ್ತಿ. ಎಲ್ಲಾ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುವ ಹಂಬಲ ಹೊಂದಿದ್ದ ಮಲ್ಯ ಎಲೆಕ್ಟ್ರಾನಿಕ್ಸ್ ನ್ಯೂಸ್ಪೇಪರ್ ಮ್ಯಾಕ್ಸಿನ್ ಫರ್ಟಿಲೈಸರ್ಸ್ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮ ಕೈಚಳಕವನ್ನು ತೋರಿಸುತ್ತಾರೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ADVERTISEMENT

2005ರಲ್ಲಿ ಮಲ್ಯ ತೆಗೆದುಕೊಂಡ ತಪ್ಪು ನಿರ್ಧಾರವೆಂದರೆ ವಾಯುಯಾನದ ಸೆಕ್ಟರ್ ನಲ್ಲೂ ಸಹ ಪ್ರವೇಶಿಸುವುದು. ತನ್ನದೆ ಆದ ಏರ್ಲೈನ್ಸ್ ಅನ್ನು ಸ್ಥಾಪಿಸಿದವರು ಅದಕ್ಕೆ ಕಿಂಗ್ಫಿಶರ್ ಏರ್ಲೈನ್ಸ್ ಎಂದು ನಾಮಕರಣ ಮಾಡಿದರು. ಗ್ರಾಹಕರನ್ನು ಸೆಳೆಯಲು ಸೀಟಿಂಗ್ ದರವನ್ನು ಕಡಿಮೆಗೊಳಿಸಿದರು. ಇದರಿಂದಾಗಿ ಇವರಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಯಿತು. ವರ್ಷ ಕಳೆದಂತೆಲ್ಲಾ ಕೋಟಿ ಕೋಟಿಗಳಷ್ಟು ನಷ್ಟವಾಗತೊಡಗಿತು. ಇಂಧನ ಬೆಲೆ ಗಗನಕ್ಕೇರಿ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಯಿತು. ನಂತರ ಇವರು ತಮ್ಮ ಕಿಂಗ್ಫಿಶರ್ ಕಂಪನಿಯನ್ನು ಒತ್ತೆ ಇಟ್ಟು ಅದರ ಮೇಲೆ ಬ್ಯಾಂಕಿನಿಂದ ಸಾಲವನ್ನು ಪಡೆಯುತ್ತಾರೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/