ಬಂದ್ ಮಾಡುವವರಿಗೆ ಸವಾಲ್ ಹಾಕಿದ ಯತ್ನಾಳ್ ; ವಾಟಾಳ್ ನಾಗರಾಜ್ ಗೂ ತಿರುಗೇಟು!

ಕನ್ನಡದ ಹೆಸರೇಳಿಕೊಂಡು ರೋಲ್ ಕಾಲ್ ಮಾಡುವವರಿಗೆ ಮಾನ್ಯ ಮುಖ್ಯಮಂತ್ರಿಗಳು ಹೆದರಬಾರದು. ತಾವು ರೂಪಿಸಿರುವ ಮರಾಠ ಪ್ರಾಧಿಕಾರ ನಿಗಮವನ್ನು ಹಿಂಪಡೆದರೆ ಅನಾಹುತ ಆಗುತ್ತದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  'ಗಜಕೇಸರಿ ಯೋಗ’ ಎಂದರೇನು?!ಗಜಕೇಸರಿ ಯೋಗ ಬಂದರೆ ಹೇಗಿರುತ್ತದೆ ಗೊತ್ತಾ?! ; ಇಲ್ಲಿದೆ ಸಂಪೂರ್ಣ ಮಾಹಿತಿ.

ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ ಅದು ಹೇಗೆ ಬಂದ್ ಮಾಡುತ್ತಾರೋ ನೋಡೋಣ ಎಂದು ಸವಾಲ್ ಹಾಕಿದ್ದಾರೆ. ವಾಟಾಳ್ ನಾಗರಾಜ್ ಅವರಿಂದ ನಾವು ಕಲಿಬೇಕಾದದ್ದು ಏನೂ ಇಲ್ಲ. ಕನ್ನಡದ ಹೆಸರಲ್ಲಿ ಸುಮ್ಮನೆ ಹೋರಾಟ ಮಾಡುವುದು ಸರಿಯಲ್ಲ ಎಂದರು.

ನಿಗಮ ಮಾಡಿದರೆ ಉಳಿದವರ ಮತ ಹೋಗುತ್ತೆ ಎಂದು ಯೋಚಿಸಬಾರದು ನಾವು ಮೊದಲು ಹಿಂದೂಗಳು. ಹಿಂದೂ ಧರ್ಮಕ್ಕೆ ಶಿವಾಜಿ ಮಹಾರಾಜರ ಕೊಡುಗೆ ಅಪಾರ. ಅದಕ್ಕಾಗಿ ಮರಾಠಿ ಸಮುದಾಯ ಅಭಿವೃದ್ಧಿ ನಿಗಮದ ಯೋಜನೆ ಸರಿಯಾಗಿದೆ ಎಂದರು