ಶೇರು ಮಾರುಕಟ್ಟೆ ಬಗ್ಗೆ ನೀವು ತಿಳಿದುಕೊಂಡಿರುವುದು ಎಷ್ಟು ನಿಜ.. ಇಲ್ಲಿದೆ ನಿಬ್ಬೆರಗಾಗಿಸುವ ಸತ್ಯ!



ಶೇರು ಮಾರುಕಟ್ಟೆಯಲ್ಲಿ ಸಾವಿರ ರೂಪಾಯಿಯನ್ನು ಹತ್ತು ಸಾವಿರ ಮಾಡಬಹುದಾ?

ಷೇರು ಮಾರುಕಟ್ಟೆಯಲ್ಲಿ ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿ 10 ಸಾವಿರ ಮಾಡಲು ಸಾಧ್ಯವೇ? ಖಂಡಿತಾ ಸಾಧ್ಯ. ನೀವು ತೆಗೆದುಕೊಳ್ಳುವ ಕಂಪನಿಯ ಷೇರಿನ ಗುಣಮಟ್ಟದ ಮೇಲೆ ಇದು ನಿರ್ಧಾರವಾಗುತ್ತದೆ. ನೀವು ಉತ್ತಮ ಕಂಪನಿಯ ಷೇರು ಖರೀದಿ ಮಾಡಿದ್ದೀರಿ ಹಾಗು ಆ ಕಂಪನಿ ತುಂಬಾ ವೇಗವಾಗಿ ಬೆಳೆಯುತ್ತಿದ್ದು ಒಳ್ಳೆಯ ತ್ರೈಮಾಸಿಕ ವರದಿಗಳನ್ನು ನೀಡುತ್ತಿದೆ ಎಂದಾದಲ್ಲಿ ನಿಮಗೆ ಕೆಲವೇ ತಿಂಗಳುಗಳಲ್ಲಿ ಅಥವಾ ವರ್ಷದಲ್ಲಿ ಹೂಡಿಕೆಯ ದುಡ್ಡು 10 ಪಟ್ಟಿಗಿಂತಲೂ ಹೆಚ್ಚಾಗಬಹುದು. ಸದ್ಯದ ಮಾರುಕಟ್ಟೆಯಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಯಾವ ಕಂಪನಿಯ ವಸ್ತುಗಳಿಗೆ ಅಥವಾ ಸೇವೆಗಳಿಗೆ ತುಂಬಾ ಬೇಡಿಕೆ ಬರಬಹುದೆಂದು ನೀವು ಮನಗೊಂಡು ಆ ಕಂಪನಿಯ ಷೇರುಗಳ ಮೇಲೆ ಇನ್ವೆಸ್ಟ್ ಮಾಡಿದಲ್ಲಿ ಖಂಡಿತಾ ಕಡಿಮೆ ಅವಧಿಯಲ್ಲಿ ನಿಮ್ಮ ಹೂಡಿಕೆಯ ಮೊತ್ತವನ್ನು ಹೆಚ್ಚಾಗಿಸಬಹುದು. ಅದೇ ನೀವು ಭವಿಷ್ಯವಿಲ್ಲದ ಕಂಪನಿಯ ಷೇರುಗಳ ಮೇಲೆ ಇನ್ವೆಸ್ಟ್ ಮಾಡಿದಲ್ಲಿ ನಷ್ಟ ಕೂಡಾ ಆಗಬಹುದು. ಆದ್ದರಿಂದ ಉತ್ತಮ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುವುದು ತುಂಬಾ ಅವಶ್ಯಕ. ನೀವು ಮಾರುಕಟ್ಟೆಯಲ್ಲಿ ಷೇರುಗಳ ಮೇಲೆ ಹೂಡಿಕೆ ಮಾಡಲು ಡಿಮ್ಯಾಟ್ ಅಕೌಂಟ್ ಹೊಂದಿರಬೇಕಾಗಿರುವುದು ಕಡ್ಡಾಯ. ನಿಮ್ಮ ಉಚಿತ ಡಿಮ್ಯಾಟ್ ಅಕೌಂಟ್ ಹೊಂದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://tinyurl.com/y5lksvmh

ಇಲ್ಲಿದೆ ಸುಲಭ Steps ;

http://tinyurl.com/y5lksvmh

  1. ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಹೆಸರು, ಮೊಬೈಲ್ ನಂಬರ್ ,ಸಿಟಿ ಹೊಡೆದು OTP ಮೂಲಕ ಮುಂದುವರೆಯಿರಿ

  2. ನಿಮ್ಮ ಜನ್ಮ ದಿನಾಂಕ ,ಪ್ಯಾನ್ ಕಾರ್ಡ್,ಮೈಲ್ ಐಡಿ, ಬ್ಯಾಂಕ್ ಅಕೌಂಟ್ ನಂಬರ್, ಐ ಎಫ್ ಎಸ್ ಸಿ ಕೋಡ್ ಹೊಡೆದು ಮುಂದುವರೆಯಿರಿ

  3. ನಿಮ್ಮ ಆಧಾರ್ ಹಾಗು ಮೊಬೈಲ್ ನಂಬರ್ ಲಿಂಕ್ ಆಗಿದ್ದಲ್ಲಿ ಆಧಾರ್ ಡೌನ್ಲೋಡ್ ಮಾಡಿ ಅಪ್ಲೋಡ್ ಮಾಡುವದರ ಮೂಲಕ ಮುಂದುವರೆಯಿರಿ. ಆಧಾರ್ ಹಾಗು ಮೊಬೈಲ್ ಲಿಂಕ್ ಆಗಿಲ್ಲ ಎಂದಾದಲ್ಲಿ ಮೊಬೈಲ್ ನಂಬರ್ ಲಿಂಕ್ ಆಗಿಲ್ಲ ಎಂಬ ಆಯ್ಕೆ ಮೂಲಕ ಮುಂದುವರೆಯಿರಿ

  4. ನಿಮ್ಮ ಪ್ಯಾನ್ ಕಾರ್ಡ್, ಫೋಟೋ ಅಪ್ಲೋಡ್ ಮಾಡಿ ಮುಂದುವರೆಯಿರಿ

  5. ಕೊನೆಯಲ್ಲಿ ನಿಮ್ಮ ಆಧಾರ್ ಸಂಖ್ಯೆ ಹೊಡೆದು, OTP ಮೂಲಕ ಮುಂದುವರಿಯಿರಿ

  6. ಮುಂಬರುವ ವಿಂಡೋದಲ್ಲಿ ನಿಮ್ಮ 30 ಸೆಕೆಂಡ್ ವಿಡಿಯೋ ರೆಕಾರ್ಡ್ ಮಾಡಿ ಪ್ರೋಸಿಡ್ ಕೊಟ್ಟಲ್ಲಿ ನಿಮ್ಮ ಅಪ್ಲಿಕೇಶನ್ ಸಬ್ಮಿಟ್ ಆಗುತ್ತದೆ. ಕೆಲವು ಗಂಟೆಗಳಲ್ಲಿ ನಿಮಗೆ ಯೂಸರ್ ಐಡಿ,ಪಾಸ್ವರ್ಡ್ ಬರುತ್ತದೆ

  7. ಅಕೌಂಟ್ ಆರಂಭ ಮಾಡುವ ಯಾವುದೇ ಹಂತದಲ್ಲಿ ನಿಮಗೆ ಮುಂದುವರೆಯಲು ಆಗದೇ ಇದ್ದಲ್ಲಿ ನಿಮಗೆ Angel Broking ನಿಂದ ಕಾಲ್ ಬರುತ್ತದೆ ಹಾಗು ಅವರು ನಿಮಗೆ ಅಕೌಂಟ್ ಆರಂಭ ಮಾಡಲು ಸಹಾಯ ಮಾಡುತ್ತಾರೆ
    http://tinyurl.com/y5lksvmh