ಗೋಮಾಂಸದ ತವರೂರಾಯಿತೇ ಮಂಗಳೂರು?,ಪತ್ತೆಯಾದ ಗೋಮಾಂಸ ನೋಡಿ ದಂಗಾಗಿದೆ ಕರ್ನಾಟಕ!ಮಂಗಳೂರು: ಇಂದು ಮಂಗಳೂರಿನಲ್ಲಿ ಬೃಹತ್ ಪ್ರಮಾಣದ ಅಕ್ರಮ ಗೋಮಾಂಸ ಸಾಗಾಟ ಪತ್ತೆಯಾಗಿದ್ದು ಅಪರಾಧಿಗಳನ್ನು ಬಂ ಧಿಸಲಾಗಿದೆ.
ಮಂಗಳೂರಿನಲ್ಲಿ ಬಂಗುಡೆ, ಬೂತಾಯಿಯನ್ನು ಸಪ್ಲೈ ಮಾಡಬೇಕಿದ್ದ ಟ್ರಕ್ ಒಂದು ಫ್ರೆಶ್ ಫ್ರೆಶ್ ಗೋಮಾಂಸವನ್ನು ಸಪ್ಲೈ ಮಾಡಲು ಹೋಗಿ ಪಂಪ್ ವೆಲ್ ನಲ್ಲಿ ಭಜರಂಗಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಸಿಕ್ಕಿ ಬಿದ್ದ ಆ ಪಾಪಿಗಳನ್ನು ಕಂಕನಾಡಿ ಪೊಲೀಸರಿಗೆ ನೀಡಿದ ಭಜರಂಗಿಗಳು ಶಾಂತ ರೀತಿಯಿಂದಲೇ ವರ್ತಿಸಿದ್ದಾರೆ. ಕೇರಳದಿಂದ ಮಂಗಳೂರಿಗೆ ಬರೊಬ್ಬರಿ 10 ಟನ್ ಬಿಸಿ ಬಿಸಿ ಮಾಂಸವನ್ನು ಹೊತ್ತುತರುತ್ತಿದ್ದ ಈ ಟ್ರಕ್, ಮಂಗಳೂರಿನ ಕೆಲವು ಹೈಟೆಕ್ ಗೋ ಭಕ್ಷಕರಿಗೆ ತಿಂದು ತೇಗಲು ಫ್ರೆಶ್ ರೋಡ್ ಸೈಡ್ ಹೋರಿಗಳ ಮಾಂಸ ತಂದಿರುವುದಾಗಿ ಕಂಕನಾಡಿ ಪೋಲೀಸರು ಆರೋಪಿಗಳನ್ನು ಚಡ್ಡಿಯಲ್ಲಿ ನಿಲ್ಲಿಸಿದಾಗ ಬಾಯಿ ಬಿಟ್ಟಿದ್ದಾರೆಂದು ತಿಳಿದು ಬಂದಿದೆ‌. ಮಂಗಳೂರಿನಲ್ಲಿ ಇಂಥಾ ಪ್ರಕರಣವೇನೂ ಹೊಸತಲ್ಲ ಎನ್ನುತ್ತದೆ ಇತಿಹಾಸ. ಇಲ್ಲಿ ದಿನ ನಿತ್ಯ ಇಂಥ ಪ್ರಕರಣಗಳು ನಡೆಯುತ್ತಲೇ ಇರುತ್ತವೆ, ಭಜರಂಗಿಗಳು ಬೇಟೆಯಾಡುತ್ತಲೇ ಇರುತ್ತಾರೆ, ಪೋಲಿಸರು ಆರೋಪಿಗಳನ್ನು ಚಡ್ಡಿಯಲ್ಲಿ ನಿಲ್ಲಿಸುತ್ತಲೇ ಇರುತ್ತಾರೆ, ಆದರೆ ‘ಹೈಟೆಕ್ ಬೀಫ್ ಈಟರ್ಸ್ ‘ ಮಾತ್ರ ಎಸಿಯಡಿಯಲ್ಲಿ ರೋಡ್ ಸೈಡ್ ಹೋರಿಗಳ‌ ಮಾಂಸವನ್ನು ಚಪ್ಪರಿಸುತ್ತಿರುತ್ತಾರೆ.

ಮೊನ್ನೆ ದನದ ಹಾಲು ಸಾಗಾಟ ವಾಹನದಲ್ಲೇ ಮಾಂಸ ಸಾಗಾಟ ಮಾಡಿ ಸಿಕ್ಕಿ ಬಿದ್ದಿದ್ದ ಪಾಪಿಗಳು ಈಗ ಮೀನುಗಾಡಿಯಲ್ಲಿ ಸಾಗಿಸಲು ಶುರುವಿಟ್ಟುಕಡಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸರ್ಕಾರಿ ವಾಹನಗಳಲ್ಲಿ ಅಕ್ರಮ ದನದ ಮಾಂಸ ಶಿಫ್ಟ್ ಆಗುವ ಮುನ್ನ ಇದಕ್ಕೆ ಸಂಬಂಧಪಟ್ಟವರು ಎಚ್ಚೆತ್ತುಕೊಂಡರೆ ಮಂಗಳೂರು ಥಂಡಾ ಆಗಿರಬಹುದು. ಇಲ್ಲವೆಂದಾದರೆ ಪರಿಸ್ಥಿತಿ ಏನಾಗಬಹುದೋ! ಊಹಿಸಲೂ ಸಾಧ್ಯವಿಲ್ಲ.

ಜಾಹಿರಾತು : ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800