ಒಂದೇ ಎಕರೆ ಜಮೀನಲ್ಲಿ 10 ಲಕ್ಷದ ಸಂಪಾದಿಸಿದ ರೈತನ ಟೆಕ್ನಿಕ್ ಕೇಳಿ ದಂಗಾದ ಜನ!ಆಧುನಿಕ ಜೀವನಶೈಲಿಯಲ್ಲಿ ವ್ಯವಸಾಯವನ್ನು ಮರೆತು ಜೀವಿಸುತ್ತಿರುವ ಜನರ ನಡುವೆ ವ್ಯವಸಾಯವೇ ಜೀವನ ಎಂದು ನಂಬಿರುವ ಹಲವು ಜನರು ಕಾಣಸಿಗುತ್ತಾರೆ. ವ್ಯವಸಾಯಕ್ಕೆ ಬೇಕಾಗಿರುವ ಸೌಕರ್ಯಗಳು ಎಂದರೆ ಜಮೀನು, ಅತ್ಯಧಿಕ ನೀರು, ಉತ್ತಮ ಮಣ್ಣು, ಗೊಬ್ಬರ ಇತ್ಯಾದಿಗಳು ಇದರಲ್ಲಿ ಮೂಲಭೂತ ಸೌಕರ್ಯಗಳ ಎಂದರೆ ಅದು ಜಮೀನು ಹಾಗೂ ನೀರಾವರಿ ವ್ಯವಸ್ಥೆ ಅವುಗಳ ವ್ಯವಸ್ಥೆಗೆ ಇಲ್ಲ ಎಂಬ ಕಾರಣಕ್ಕೆ ಜನಗಳು ವ್ಯವಸಾಯದಿಂದ ದೂರ ಉಳಿಯುತ್ತಿದ್ದಾರೆ. ಬೇರೆಯವರು ನಡೆದ ಹಾದಿಯನ್ನು ಅನುಸರಿಸುವುದಕ್ಕೆ ವಿಭಿನ್ನವಾಗಿ ಪ್ರಯತ್ನಿಸುವುದಕ್ಕೂ ವ್ಯತ್ಯಾಸವಿದೆ. ತಮಗಿರುವ ಕಡಿಮೆ ಜಮೀನಿನಲ್ಲೇ ವಿಭಿನ್ನವಾಗಿ ಬೆಳೆಯನ್ನು ಬೆಳೆಯುವುದರ ಮೂಲಕ ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆ ಬೆಳೆದ ಉದಾಹರಣೆಯನ್ನು ನಾವು ಇಲ್ಲಿ ಕಾಣಬಹುದು

ಮಹಾರಾಷ್ಟ್ರದಲ್ಲಿ ನೆಲೆಸಿರುವ ವಿಶ್ವನಾಥ್ ಎಂಬುವವರ ಬಳಿ ಒಂದು ಎಕರೆ ಜಮೀನು ಜೊತೆಗೆ ಅಲ್ಪಸ್ವಲ್ಪ ನೀರಿನ ವ್ಯವಸ್ಥೆ ಇತ್ತು ಅಷ್ಟೇ ಇಷ್ಟರಲ್ಲೇ ಕೃಷಿ ಮಾಡಲು ಸಾಧ್ಯವಿಲ್ಲ ಎಂಬುದು ಬಹುತೇಕ ಜನರ ಅಭಿಪ್ರಾಯ ಆದರೆ ಇದನ್ನು ಸುಳ್ಳು ಮಾಡಿರುವ ವಿಶ್ವನಾಥ್ ರವರು ಮಿಶ್ರ ಬೆಳೆ ಪದ್ಧತಿಯನ್ನು ಅನುಸರಿಸುವುದರ ಮೂಲಕ ಉತ್ತಮ ಬೆಳೆಯನ್ನು ಬೆಳೆದು ಅದರ ಫಲ ಪಡೆದಿದ್ದಾರೆ ಮಿಶ್ರಬೆಳೆ ಪದ್ಧತಿ ಎಂದರೆ ಮೊದಲು ಭೂಮಿ ಒಳಗೆ ಬೆಳೆಯುವ ಬೆಳೆಯನ್ನು ಹಾಕುವುದು ನಂತರ ಭೂಮಿಗೆ ಅಂಟಿಕೊಳ್ಳುವ ಬೆಳೆಯನ್ನು ಬೆಳೆಯುವುದು ಬಳಿಕ ಮೂರು ಅಡಿ ಉದ್ದದ ಬೆಳೆ ನಂತರ ಆರು ಅಡಿ ಉದ್ದ ಬೆಳೆಯುವ ಬೆಳೆ ಕೊನೆಗೆ ಮರದ ರೂಪದಲ್ಲಿ ಬೆಳೆಯುವ ಬೆಳೆಯನ್ನು ಹೀಗೆ ಒಂದೇ ಸಲಕ್ಕೆ ಐದು ಬೆಳೆಯನ್ನು ಹಾಕುವುದು ಇದರಿಂದಾಗಿ ನೀರು ಉಳಿತಾಯವಾಗುತ್ತದೆ ಜೊತೆಗೆ ಗೊಬ್ಬರದ ಸಮರ್ಪಕ ಉಪಯೋಗವಾಗುತ್ತದೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ADVERTISEMENT

ಇದೇ ರೀತಿಯಲ್ಲಿ ಒಂದೇ ಏಕರೆ ಜಮೀನಿನಲ್ಲಿ ಬೆಳೆದ ಬೆಳೆಯಿಂದ 10ಲಕ್ಷ ರೂ ಸಂಪಾದನೆ ಮಾಡಿರುವ ವಿಶ್ವನಾಥ್ ರವರು ಎಲ್ಲರಿಗೂ ಮಾದರಿ ಇದೇ ಮಿಶ್ರ ಬೆಳೆ ಪದ್ಧತಿಯನ್ನು ಬಳಸಿಕೊಂಡು ಹಲವಾರು ಜನ ರೈತರು ಕನಿಷ್ಠ ಎಂದರೂ ಏಳರಿಂದ ಎಂಟು ಲಕ್ಷಗಳವರೆಗೆ ಹಣ ಗಳಿಸುತ್ತಿದ್ದಾರೆ. ನಮ್ಮ ಕರ್ನಾಟಕದಲ್ಲಿಯೂ ಕೂಡ 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಹಲವಾರು ರೈತರು ಇದ್ದಾರೆ ಈ ರೀತಿಯ ಮಿಶ್ರಬೆಳೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೆಚ್ಚು ಬೆಳೆಯನ್ನು ಬೆಳೆಯುವುದರ ಮೂಲಕ ಅವರು ಯಶಸ್ಸು ಕಾಣಬಹುದು ಎಂಬುದು ವಿಶ್ವನಾಥ್ ರವರ ಸಾಧನೆಯ ಬಗ್ಗೆ ಕೇಳಿದ ಜನರ ಅಭಿಪ್ರಾಯವಾಗಿದೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/