ನಿಮ್ಮ ಹೆಸರಿನ ಮೊದಲ ಅಕ್ಷರದ ಪ್ರಕಾರ ನಿಮ್ಮ ಗುಣ ಸ್ವಭಾವ.!ಓದುಗರೆಲ್ಲರಿಗೂ ನಮಸ್ಕಾರ,ನಮ್ಮ ಇವತ್ತಿನಾ ಈ ಸಂಚಿಕೆಯಲ್ಲಿ ನಿಮ್ಮ ಹೆಸರಿನ ಮೊದಲನೆಯ ಅಕ್ಷರ ಪ್ರಕಾರ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿಸಿ ಕೊಡುತ್ತೇವೆ. ಮೊದಲನೆಯದಾಗಿ ನಿಮ್ಮ ಹೆಸರು ಇಂಗ್ಲಿಷ್ ಅಕ್ಷರ ‘ಎ’ ಇಂದ ಶುರು ಆದರೆ ನೀವು ನಿಮ್ಮ ಕೆಲಸದ ಬಗ್ಗೆ ಯಾವಾಗಲೂ ಶ್ರದ್ಧೆಯಿಂದ ಇರುತ್ತೀರ,ಹಾಗೂ ಇವರು ತಮ್ಮ ಜೀವನವನ್ನು ತುಂಬಾ ಏಂಜಾಯ್ ಮಾಡಬೇಕು ಎಂದು ಬಯಸುತ್ತಾರೆ.ನಿಮ್ಮ ಹೆಸರಿನಲ್ಲಿ ಮೂರು ‘ಎ’ ಅಕ್ಷರ ಇದ್ದರೆ ನಿಮ್ಮ ಬಗ್ಗೆ ಅಸ್ಟೇ ಯೋಚನೆ ಮಾಡುತ್ತೀರ. ಇನ್ನು ನಿಮ್ಮ ಹೆಸರು ‘ಬಿ’ ಇಂದ ಶುರು ಆಗುತ್ತಿದ್ದರೆ, ಈ ವ್ಯಕ್ತಿಗಳು ಬಹಳಾ ಬಾವುಕ ಸ್ವಭಾವದವರಾಗಿರುತ್ತಾರೆ.ಹಾಗು ಇವರಿಗೆ ಆತ್ಮವಿಶ್ವಾಸ ಬಹಳಾ ಕಮ್ಮಿ ಇರುತ್ತದೆ.ಆದರೆ ಬಹಳಾ ಬುದ್ಧಿವಂತರಾಗಿರುತ್ತಾರೆ. ನಿಮ್ಮ ಹೆಸರು ‘ಸಿ’ ಇಂದ ಶುರುವಾದರೆ, ಈ ವ್ಯಕ್ತಿಗಳು ಯಾವಾಗಲೂ ನಗುನಗುತ್ತಾ ತಮಾಷೆಯಿಂದ ಇರಲು ಇಚ್ಛಿಸುತ್ತಾರೆ.ಹಾಗೆ ಇವರಿಗೆ ಕೋಪ ಬಹಳ ಬೇಗ ಬರುತ್ತದೆ. ಇನ್ನೂ ನಿಮ್ಮ ಹೆಸರು ‘ಸಿ’ ಇಂದ ಶುರು ಆದರೆ,ಇವರಿಗೆ ಇಚ್ಛಾ ಶಕ್ತಿ ಅಧಿಕವಾಗಿರುತ್ತದೆ,ಹಾಗೆ ಇವರು ಹಟ ಸ್ವಭಾವದವರಾಗಿರುತ್ತಾರೆ. ನಿಮ್ಮ ಹೆಸರು ‘ಇ’ ಇಂದ ಶುರುವಾದರೆ,ಇವರಿಗೆ ಕಲ್ಪನಾಶಕ್ತಿ ಜಾಸ್ತಿಯಾಗಿರುತ್ತದೆ.ಹಾಗೆ ಇವರು ಇನ್ನೊಬ್ಬರನ್ನು ಖುಶಿಯಾಗಿರಿಸಲು ಇಷ್ಟಪಡುತ್ತಾರೆ. ಇನ್ನು ನಿಮ್ಮ ಹೆಸರು  ‘ಎಫ್’ ಇಂದ ಶುರುವಾದರೆ,ಇವರಲ್ಲಿ ನಕಾರಾತ್ಮಕ ಚಿಂತನೆಗಳು ಜಾಸ್ತಿಯಾಗಿರುತ್ತದೆ.ಆದರೆ ಇವರು ಯಾರನ್ನಾ ಪ್ರೀತಿಸುತ್ತಾರೋ ಅವರಿಗಾಗಿ ಏನನ್ನು ಬೇಕಾದರು ಮಾಡಲು ಸಿದ್ಧರಾಗಿರುತ್ತಾರೆ. ಇನ್ನು ನಿಮ್ಮ ಹೆಸರು ‘ಜಿ’ ಇಂದ ಶುರುವಾದರೆ,ಇವರು ತುಂಬಾ ಕ್ರಿಯಾಶೀಲರು ಹಾಗು ಇವರಿಗೆ ಪುಸ್ತಕ ಓದುವುದು ಹಾಗು ಪ್ರಯಾಣ ಬೆಳೆಸುವುದು ಎಂದರೆ ಬಹಳ ಇಸ್ಟ.

ಇನ್ನು ನಿಮ್ಮ ಹೆಸರು ‘ಹೆಚ್’ ಇಂದ ಶುರುವಾದರೆ,ಇವರು ತಮ್ಮ ಬುದ್ಧಿಶಕ್ತಿಯಿಂದಲೇ ಜೀವನದಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ ಹಾಗು ಹಣಗಳಿಸುವುದಕ್ಕಾಗಿ ತಮ್ಮ ಬುದ್ಧಿಯನ್ನು ಬಳಸುತ್ತಾರೆ. ಇನ್ನು ನಿಮ್ಮ ಹೆಸರು ‘ಐ’ ಇಂದ ಶುರುವಾದರೆ,ಇವರು ತುಂಬಾ ಮೃದು ಸ್ವಭಾವ ಹಾಗು ತುಂಬಾ ಸ್ಟೈಲಿಶ್ ಕೂಡ ಹಾಗು ಇವರನ್ನು ನೋಡಿ ಸಾಕಸ್ಟು ಜನ ಆಕರ್ಷಿತರಾಗುತ್ತಾರೆ.ಇನ್ನು ನಿಮ್ಮ ಹೆಸರು ‘ಜೆ’ ಇಂದ ಶುರುವಾದರೆ, ಇವರು ತಮ್ಮ ಜೀವನದಲ್ಲಿ ಒಂದು ವಸ್ತು ಬೇಕು ಎಂದರೆ ಅದನ್ನು ಪಡೆಯಲು ಎಂಥಾ ಕಸ್ಟಗಳನ್ನು ಎದುರಿಸಲು ತಯಾರಿರುತ್ತಾರೆ ಹಾಗೆ ಇವರು ತುಂಬಾ ಜವಾಬ್ಧಾರಿಯುತರೂ ಕೂಡ. ಇನ್ನು ನಿಮ್ಮ  ಹೆಸರು ‘ಕೆ’ ಇಂದ ಶುರುವಾದರೆ, ಇವರದು ಸ್ವಲ್ಪ ನಾಚಿಕೆ ಸ್ವಭಾವ ಹಾಗು ಇವರಲ್ಲಿ ಬಾವಕತೆ ಅಧಿಕವಾಗಿರುತ್ತದೆ. ಇನ್ನು ನಿಮ್ಮ ಹೆಸರು ‘ಎಲ್’ ಇಂದ ಶುರುವಾದರೆ, ಇವರು ಶ್ರಮಜೀವಿಗಳಾಗಿರುತ್ತಾರೆ ಜೀವನದಲ್ಲಿ ಏನಾದರು ಸಾಧಿಸಬೇಕು ಎಂಬ ಛಲ ಅಧಿಕವಾಗಿರುತ್ತದೆ. ಇನ್ನು ನಿಮ್ಮ ಹೆಸರು ‘ಎಮ್’ ಅಕ್ಷರದಿಂದ ಶುರುವಾದರೆ, ಇವರು ತುಂಬಾ ಬುದ್ಧಿವಂತರು ಹಾಗೂ ಶ್ರಮ ಜೀವಿಗಳೂ ಕೂಡ ನಿಮಗೆ ಇವರಂತಹ ನಿಯತ್ತಿನ ಗೆಳೆಯ/ಗೆಳತಿ ಮತ್ತೊಬ್ಬರು ಸಿಗುವುದಿಲ್ಲ. ಇನ್ನು ನಿಮ್ಮ ಹೆಸರು ‘ ಎನ್’ ಅಕ್ಷರದಿಂದ ಶುರುವಾದರೆ,ಇವರಿಗೆ ಬರವಣಿಗೆ ಹಾಗು ಪೈಟಿಂಗ್ ಅಲ್ಲಿ ಜಾಸ್ತಿ ಓಲವಿರುತ್ತದೆ ಹಾಗು ಇವರು ನೋಡಲು ಬಹಳಾ ಇನೋಸೆಂಟ್ ಆಗಿ ಖಂಡರೂ ನಿಜ ಜೀವನದಲ್ಲಿ ಹಾಗೆ ಇರಲಾರರು. ಇನ್ನು ನಿಮ್ಮ ಹೆಸರು ‘ಓ’ ಅಕ್ಷರದಿಂದ ಶುರುವಾದರೆ, ಇವರು ಓದಿನಲ್ಲಿ ಬಹಳಾ ಮುಂಚೂಣಿಯಲ್ಲಿರುತ್ತಾರೆ ಹಾಗೂ ಇವರಿಗೆ ಬಾಳ ಸಂಗಾತಿ ಬೇಗ ಸಿಗುತ್ತಾರೆ.ಇನ್ನು ನಿಮ್ಮ ಹೆಸರು ‘ಪಿ’ ಅಕ್ಷರದಿಂದ ಶುರುವಾದರೆ,ಇವರು ತುಂಬಾ ಕ್ರಿಯಾಶೀಲರು ಹಾಗು ಬುದ್ಧಿವಂತರು ಕೂಡಿವರಲದಲಿ ನಾಯಕತ್ವದ ಗುಣ ಹೆಚ್ಚಾಗಿರುತ್ತದೆ.ಇನ್ನು ನಿಮ್ಮ ಹೆಸರು ‘ಕ್ಯು’ ಇಂದ ಶುರುವಾದರೆ, ಇವರಲ್ಲಿ ಸಾಕಷ್ಟು ಜನ ನಟನೆಯಲ್ಲಿ ಒಲವನ್ನು ಹೊಂದಿರುತ್ತಾರೆ ಹಾಗು ಇವರ ಶಾಂತಿಯುತ ಮನೋಭಾವವನ್ನು ಎಲ್ಲರೂ ಇಸ್ಟ ಪಡುತ್ತಾರೆ.

ಇದನ್ನೂ ಓದಿ :  ಕಾಂಗ್ರೆಸ್ ಪ್ರತಿಭಟನೆಗೆ ಹೋಗುವಾಗ ಯುವಕನ ಸಾವು! ಏನಾಯಿತು?

ಇನ್ನು ನಿಮ್ಮ ಹೆಸರು ‘ಆರ್’ ಇಂದ ಶುರುವಾದರೆ, ಇವರಿಗೆ ಚಾಲೆಂಜಸ್ ಎಂದರೆ ಬಹಳಾ ಇಸ್ಟ ಹಾಗು ಇವರ ಸುತ್ತಾ ಯಾವಾಗಲೂ ಶಾಂತಿ ಇರಬೇಕೆಂದು ಇವರು ಬಯಸುತ್ತಾರೆ. ಇನ್ನು ನಿಮ್ಮ ಹೆಸರು ‘ಎಸ್’ ಅಕ್ಷರದಿಂದ ಶುರುವಾದರೆ, ಇವರಿಗೆ ಸಮಾಜದ ಬಗ್ಗೆ ಹೆಚ್ಚು ಒಲವಿರುತ್ತದೆ ಹಾಗೂ ಅಂದ ಚಂದಕ್ಕೆ ಹೆಚ್ಚು ಒತ್ತು ಕೊಡುವಂತವರಾಗಿರುತ್ತಾರೆ ಇವರು ಇನ್ನೊಬ್ಬರನ್ನು ಯಾವಾಗಲು ಆಕರ್ಷಿಸುತ್ತಾರೆ. ಇನ್ನು ನಿಮ್ಮ ಹೆಸರು ‘ಟಿ’ ಇಂದ ಶುರುವಾದರೆ,ಇವರು ಯಾವಾಗಲೂ ಬ್ಯುಸಿಯಾಗಿರಲು ಇಷ್ಟಪಡುತ್ತಾರೆ ಹಾಗು ಇವರು ಮೆಂಟಲಿ ತುಂಬಾ ಸ್ಟ್ರಾಂಗ್. ಇನ್ನು ನಿಮ್ಮ ಹೆಸರು ‘ಯು’ ಅಕ್ಷರದಿಂದ ಶುರುವಾದರೆ, ಇವರದ್ದು ತುಂಬಾ ವಿಶೇಷ ಸ್ವಭಾವ, ಇವರಿಗೆ ಜೀವನದಲ್ಲಿ ಅದೃಷ್ಟ ಬಹಳಾ ಕೈ ಹಿಡಿಯುತ್ತದೆ ಹಗಾಎ ಇವರದ್ದು ಬಹಳಾ ಪರಿಶುದ್ಧವಾದ ಮನಸ್ಸು. ಇನ್ನು ನಿಮ್ಮ ಹೆಸರು ‘ವಿ’ ಅಕ್ಷರದಿಂದ ಶುರುವಾದರೆ,ಇವರಿಗೆ ತಮ್ಮ ಮೇಲೆ ನಂಬಿಕೆ ಜಾಸ್ತಿ,ಹಾಗು ಇದೇ ಇವರಿಂದಲೇ ಹಲವರ ಮುಂದೆ ನಿಸ್ಠುರ ಕೂಡ ಆಗುತ್ತಾರೆ‌.ಇನ್ನು ನಿಮ್ಮ ಹೆಸರು ‘ಡಬ್ಲ್ಯೂ’ ಅಕ್ಷರದಿಂದ ಶುರುವಾದರೆ, ಇವರು ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ ಹಾಗು ಇವರದ್ದು ನೇರ ನುಡಿ ಕೆಲವರಿಗೆ ಹಿಡಿಸಿದರೆ ಇನ್ನು ಕೆಲವರು ಅದನ್ನು ವಿರೋದ ಮಾಡುತ್ತಾರೆ.ಇನ್ನು ನಿಮ್ಮ ಹೆಸರು ‘ಎಕ್ಸ್’ ಅಕ್ಷರದಿಂದ ಶುರುವಾದರೆ,ಇವರು ಯಾವಾಗಲೂ ಖುಷಿಯಾಗಿರಲು ಇಚ್ಛಿಸುತ್ತಾರೆ ಹಾಗೇ ಇವರು ಆಡಂಬರದ ಜೀವನ ಸಾಗಿಸಲು ಬಯಸುತ್ತಾರೆ. ಇನ್ನು ನಿಮ್ಮ ಹೆಸರು ‘ವೈ’ ಅಕ್ಷರದಿಂದ ಶುರುವಾದರೆ, ಇವರು ಸ್ವತಂತ್ರವಾಗಿರಲು ಇಸ್ಟ ಪಡುತ್ತಾರೆ ಹಾಗು ಇವರು ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ.ಹಾಗು ಕೊನೆಯದಾಗಿ ನಿಮ್ಮ ಹೆಸರು ಇಂಗ್ಲೀಷ್ ನ ಕೊನೆಯ ಅಕ್ಷರ ‘ಜ಼ಡ್’ ಇಂದ ಶುರುವಾದರೆ,ಇವರಿಗೆ ಸ್ನೇಹಿತರು ಜಾಸ್ತಿ ಹಾಗು ಇವರಿಗೆ ರಿಸ್ಕ್ ತೆಗೆದುಕೊಳ್ಳುವುದೆಂದರೆ ಬಹಳಾ ಇಸ್ಟ.
ಇಂದು ನಾವು ತಿಳಿಸಿಕೊಟ್ಟ ನಿಮ್ಮ ಸ್ವಭಾವದ ಬಗ್ಗೆಗಿನ ಮಾಹಿತಿ ಇಸ್ಟವಾಗಿದೆ ಎಂದು ಬಯಸುತ್ತಾ ,ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

ಜಾಹಿರಾತು : ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800