ಮಾಧ್ಯಮಗಳೇಕೆ TRP ಹಿಂದೆ ಓಡುತ್ತಾವೆ? ಕಮೆಂಟ್ ಮಾಡುವವರಿಗೆ ಖಡಕ್ ಉತ್ತರ ಕೊಟ್ಟ ರಂಗನಾಥ್ ಭಾರಧ್ವಾಜ್!

ಇತ್ತೀಚಿಗೆ ಇದೊಂದು ವಿಚಾರ ಬಹಳ ಚರ್ಚೆಯಲ್ಲಿದೆ. ಮಾಧ್ಯಮಗಳು ಟಿ ಆರ್ ಪಿ ಹಿಂದೆ ಓಡುತ್ತಿದ್ದಾವೆ, ಅವುಗಳಿಗೆ ಸಾಮಾಜಿಕ ಜವಾಬ್ದಾರಿ ಇಲ್ಲ. ಇನ್ನೊಂದೆಡೆ ಏನಾದರು ತಪ್ಪು ಮಾಡಿದರೆ ಅದನ್ನು ಎಲ್ಲಾ ಕಡೆ ಟ್ರೋಲ್ ಮಾಡುವುದನ್ನು ನೋಡಿರುತ್ತೇವೆ. ಆದರೆ ಒಂದು ಮಾಧ್ಯಮಕ್ಕೆ TRP ಅನ್ನುವುದು ಎಷ್ಟು ಅವಷ್ಯಕ? ಮಾಧ್ಯಮಗಳೇಗೆ ಆ ರೀತಿ ವರ್ತಿಸುತ್ತಾವೆ? ಇದಕ್ಕೆಲ್ಲ ಸ್ವತಃ ಖಾಸಗಿ ಸುದ್ದಿ ಮಾಧ್ಯಮವೊಂದರ ಮುಖ್ಯಸ್ಥ ರಂಗನಾಥ್ ಭಾರಧ್ವಾಜ್ ಉತ್ತರಿಸಿದ್ದಾರೆ.

ಇದನ್ನೂ ಓದಿ :  ದಿನನಿತ್ಯ ಬೆಳಗ್ಗೆ ಎದ್ದ ಕೂಡಲೇ ಮೊಬೈಲ್ ನಲ್ಲಿ ಈ ಒಂದು ಕೆಲಸ ಮಾಡಿ?! ; ಜೀವನದಲ್ಲಿ ಬದಲಾವಣೆ ನೋಡಿ.

ಒಂದು ಮಾಧ್ಯಮಕ್ಕೆ ಸಾಮಾಜಿಕ ಜವಬ್ದಾರಿಯ ಜೊತೆಯಲ್ಲಿ ಬಿಸಿನೆಸ್ ಕೂಡ ಅಷ್ಟೇ ಮುಖ್ಯ, ಟಿಆರ್’ಪಿ ಇಲ್ಲವೆಂದರೆ ನಮಗೆ ಯಾವ ಜಾಹಿರಾತುದಾರರೂ ಜಾಹಿರಾತು ನೀಡುವುದಿಲ್ಲ.. ಪ್ರತಿಯೊಬ್ಬರಿಗೂ ಇದನ್ನು ಹೊರಗಿಂದ ನೋಡಿ ಕಮೆಂಟ್ ಮಾಡುವುದು ತುಂಬಾ ಸುಲಭ ಆದರೆ ಅದನ್ನು ನಿರ್ವಹಿಸುವುದು ಕಷ್ಟ ಎನ್ನುತ್ತಾ ಅತ್ಯಂತ ಸರಳವಾಗಿ ತಮ್ಮ ಪರಿಸ್ಥಿತಿಯನ್ನು ವಿವಸಿದ್ದಾರೆ. ವೀಡಿಯೋ ನೋಡಿ.