ಸಿಂಗಾಪುರದಲ್ಲಿ ಭಾರತೀಯ ವಲಸಿಗನೊಬ್ಬ ಬಹುಮಹಡಿಯ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಅಲ್ಲಿನ ಜನ ಯಾವ ರೀತಿಯಾಗಿ ಪ್ರಕತಿಕ್ರಿಯಿಸಿ ಆತನನ್ನು ರಕ್ಷಿಸಿದರು ಎಂಬ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನು ಈ ವೀಡಿಯೋ ಸಿಂಗಾಪುರದ್ದು ಎನ್ನಲಾಗುತ್ತಿದ್ದು ಅನೇಕರು ಕಮೆಂಟ್ ಬಾಕ್ಸ್ ನಲ್ಲಿ ‘ಸಾಯ್ಲಿಲ್ವಾ? ಸತ್ತಿದ್ದರೆ ಒಳ್ಳೆಯದಿತ್ತು’ ಎಂದಿದ್ದರೆ ಇನ್ನೂ ಕೆಲವರು ‘ಬದುಕಿದನಲ್ಲಾ ಸಾಕು’ ಎಂದು ಅಭಿಪ್ರಾಯಪಟ್ಟಿದ್ದಾರೆ. ವೀಡಿಯೋದಲ್ಲಿ ಆತನನ್ನು ರಕ್ಷಿಸಲು ಅಲ್ಲಿನ ಜನರು ಯಾವೆಲ್ಲಾ ಪ್ರಯತ್ನ ಮಾಡುತ್ತಾರೆ ಕೊನೆಯಲ್ಲಿ ಹೇಗೆ ರಕ್ಷಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂಬುದನ್ನು ಒಮ್ಮೆ ನೋಡಿ. ಸ್ನೇಹಿತರೊಂದಿಗೆ ಶೇರ್ ಮಾಡಿ.