ಬರ್ಜರ್ ಕಿಂಗ್ ಷೇರು ಸಿಕ್ಕಿದವರಿಗೆ ಸೋಮವಾರದ ಬಂಪರ್ ಲಾಭಬರ್ಜರ್ ಕಿಂಗ್ ಐಪಿಓ ಬಂಪರ್ ಲಿಸ್ಟಿಂಗ್ ಸಂಭವ ಮರುಕಟ್ಟೆಯಲ್ಲಿನ ವಿವಿಧ ಹೂಡಿಕೆಯಲ್ಲಿ ಲಾಭ ಪಡೆಯುವ ವಿಧಾನಗಳಲ್ಲಿ ಐಪಿಓ ಕೂಡಾ ಒಂದು. ಉತ್ತಮ ಕಂಪನಿಗಳು ಷೇರು ಮಾರುಕಟ್ಟೆ ಪ್ರವೇಶಿಸುವಾಗ ಅವುಗಳ ಐಪಿಓಗಳ ಮೂಲಕ ಪ್ರವೇಶಿಸುತ್ತವೆ . ಇಂತಹದೇ ಒಂದು ಉತ್ತಮ ಕಂಪನಿಯ ಐಪಿಓ ಡಿಸೆಂಬರ್ 2 ರಿಂದ 4 ರವರೆಗೆ ಲಭ್ಯವಿತ್ತು. ಅದುವೇ ಬರ್ಜರ್ ಕಿಂಗ್ ಐಪಿಓ. ಅಮೇರಿಕಾ ಮೂಲದ ಫಾಸ್ಟ್ ಫುಡ್ ರೆಸ್ಟುರೆಂಟ್ ಚೈನ್ ನ ಈ ಕಂಪನಿ ಐಪಿಓದಲ್ಲಿ 810 ಕೋಟಿ ಬಂಡವಾಳ ಸಂಗ್ರಹ ಗುರಿ ಹೊಂದಿತ್ತು. Issue ಬೆಲೆ 59 ರಿಂದ 60 ರೂ ಇದ್ದ ಈ ಕಂಪನಿಯ ಐಪಿಓ ಗೆ ಬಾರಿ ಬೇಡಿಕೆ ಉಂಟಾಗಿತ್ತು. ಇದರ ಪರಿಣಾಮ ಇದೀಗ ನಾಳೆ ಲಿಸ್ಟಿಂಗ್ ಕಾಣಲಿರುವ ಈ ಕಂಪನಿಯ ಷೇರುಗಳು ಭರ್ಜರಿ ಬೆಲೆಯಲ್ಲಿ ಆರಂಭವಾಗುವ ಸಾಧ್ಯತೆ ಇದೆ.

ಸರಿಸುಮಾರು 100 ರಿಂದ 110 ರೂ ಒಳಗೆ ಲಿಸ್ಟಿಂಗ್ ನಡೆಯಲಿದೆ ಎಂದು ಹೇಳಲಾಗಿದ್ದು 15,000 ರೂ ಮೂಲಕ ಐಪಿಓ ಗೆ ಅರ್ಜಿ ಸಲ್ಲಿಸಿದ್ದಲ್ಲಿ ,ನಿಮಗೆ ಷೇರು ಸಿಕ್ಕಿದ್ದಲ್ಲಿ ನಾಳೆಯೇ 10 ಸಾವಿರಕ್ಕೂ ಅಧಿಕ ಲಾಭ ನಿಮ್ಮದಾಗುತ್ತಿತ್ತು. ಐಪಿಒಗಳಿಗೆ ಅರ್ಜಿ ಸಲ್ಲಿಸಲು ಡಿಮ್ಯಾಟ್ ಅಕೌಂಟ್ ಕಡ್ಡಾಯ.ನೀವು ಡಿಮ್ಯಾಟ್ ಹೊಂದಿಲ್ಲವಾದರೆ ಈ ಕೂಡಲೇ ನಿಮ್ಮ ಉಚಿತ ಡಿಮ್ಯಾಟ್ ಅಕೌಂಟ್ ಆರಂಭ ಮಾಡು ಇಲ್ಲಿ ಕ್ಲಿಕ್ ಮಾಡಿ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/