ಗೂಗಲ್ ಮುಖ್ಯಸ್ಥ ಭಾರತೀಯ ಸುಂದರ್ ಪಿಚೈ ಅವರ ಒಂದು ದಿನದ ಸಂಬಳ ಎಷ್ಟಿದೆ ಗೊತ್ತಾ?ಯಾರ್ಯರು ಎಲ್ಲಿಂದ ಹೇಗೆ ಬೆಳಿತಾರೇ ಅಂತ ನಮಗೆ ಮೊದಲೇ ತಿಳಿದಿರುವುದಿಲ್ಲ. ಕೆಲವರ ಶ್ರಮ‌ ಅವರನ್ನು ದೊಡ್ಡ ಮಟ್ಟಕ್ಕೆ ಬೆಳೆಸಿದರೆ ಇನ್ನೂ ಕೆಲವರ ಆಲಸ್ಯ ಅವರನ್ನು ಇರುವಲ್ಲಿಯೇ ಇರುವಂತೆ ಮಾಡುತ್ತದೆ. ಯಾರೊಬ್ಬರೂ ಶ್ರಮ ಪಡದೆ ಮುಂದುವರೆಯಲು ಸಾಧ್ಯವಿಲ್ಲ. ಶ್ರಮದ ಜೊತೆಗೆ ಅದೃಷ್ಟದ ಕೈಗನ್ನಡಿಯೂ ಇರಬೇಕು.
ಸಾಧನೆ ಅಂತ ಹೇಳಿದ್ರೆ ಒಂದು ಸಣ್ಣ ಮಟ್ಟದ ವೇದಿಕೆಯಿಂದ ದೊಡ್ಡ ಮಟ್ಟದ ವರೆಗೂ ಬೆಳೆಯುವುದು. ಅದು ಎಷ್ಟು ವರ್ಷ ಗಳು‌ ಬೇಕಾದರೂ ಕಳೆಯಬಹುದು. ಪರಿಶ್ರಮದ ಜೊತೆ ತಾಳ್ಮೆ ಯೂ ಅಷ್ಟೇ ಮುಖ್ಯ. ಬರೀ ೧೦೦೦೦ ಬಂಡವಾಳದಿಂದ ಶುರುವಾದ ಇನ್ಫೋಸಿಸ್ ಸಂಸ್ಥೆ ಇಂದು ಸಾವಿರಾರು ಕೋಟಿ ಆದಾಯವನ್ನು ಗಳಿಸುತ್ತಿದೆ.ಹಾಗೆಯೇ ಇನ್ನೊಂದು ಹೆಸರಾಂತ ಕಂಪನಿ ಅದುವೇ ಗೂಗಲ್.

ಇದರ ಮುಖ್ಯಸ್ಥ ರು ಸುಂದರ್ ಪಿಚೈ. ಭಾರತೀಯ ಮೂಲದವರಾದ ಇವರು ಸಣ್ಣ ಮಧ್ಯಮ ಕುಟುಂಬದಿಂದ ಬಂದವರು. ಮಧ್ಯಮ ವರ್ಗದಲ್ಲೇ ಬೆಳೆದ ಇವರಿಗೆ ಮುಂದೆ ಏನಾದರೂ ಸಾಧಿಸಬೇಕು ಎಂಬ ಛಲ ಇಂದು ಗೂಗಲ್ ವರೆಗೆ ಬೆಳೆದು ಬಂದ ರೋಚಕ ಪಯಣ. ಪ್ರಾರಂಭದಲ್ಲಿ ಮೆಕಿನ್ಸೆ ಕಂಪನಿ ಯಲ್ಲಿ ಮ್ಯಾನೆಜ್‌ಮೆಂಟ್‌ ಕನ್ಸಲ್ಟೆಂಟ್ ಆಗಿ ಕೆಲಸ ಶುರು ಮಾಡಿದ ಪಿಚೈ ಒಂದು ವರ್ಷ ದ ಬಳಿಕ ಅಂದರೆ ೨೦೦೪ ರಲ್ಲಿ ಗೂಗಲ್ ಸಂಸ್ಥೆ ಯ ಉದ್ಯೋಗಿಯಾಗಿ ಆಯ್ಕೆಯಾದರು. ಗೂಗಲ್ ನ ಸರ್ಚ್ ಟೂಲ್ ಬಾರ್ ನ ತಂಡದ ಜೊತೆ ಕೆಲಸ ಮಾಡುತ್ತಿದ್ದ ಪಿಚೈ ಗೆ ಹೊಸ ಐಡಿಯಾ ತಲೆಗೆ ಹೊಕ್ಕಿತು. ಗೂಗಲ್ ಸರ್ಚ್ ನ ಟೂಲ್ ಬಾರ್ ನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಗೂಗಲ್ ನಲ್ಲಿಯೇ ಸರ್ಚ್ ಇಂಜಿನ್ ಅಳವಡಿಸಬಹುದೆಂದು ಉಪಾಯ ಹೊಳೆಯಿತು. ಈ ವಿಷಯದ ಬಗ್ಗೆ ಚರ್ಚಿಸಿ ಗೂಗಲ್ ನ ಆಗಿನ ಸಿಇಒ ಗೆ ತಿಳಿಸಿದಾಗ ಬಹಳ ಖರ್ಚುದಾಯಕ ಕೆಲಸ ಎಂದು ತಿರಸ್ಕರಿಸಿದರು. ಆದರೆ ಹಠ ಬಿಡದ ಪಿಚೈ ಕ್ರೋಮ್ ಒಎಸ್ ನ್ನು ಅಭಿವೃದ್ಧಿ ಪಡಿಸಿದರು. ಇದೂ ಕೂಡ ದುಬಾರಿ ಎಂದು ತಿರಸ್ಕರಿಸಿದರು ಆಗಿನ ಸಿಇಒ. ಆದರೆ ಗೂಗಲ್ ‌ನ‌ ಸಹ ಸಂಸ್ಥಾಪಕ ರಾಗಿದ್ದ ಲ್ಯಾರಿ ಪೇಜ್ ಹಾಗೂ ಸರ್ಜಿಬ್ರಿನ್ ರನ್ನು ಸಂಪರ್ಕಿಸಿದ ಪಿಚೈ ತನ್ನ ಯೋಜನೆಯನ್ನು ತಿಳಿಸಿ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು. ೨೦೦೭ ರಲ್ಲಿ ತಯಾರಾದ ಗೂಗಲ್ ಕ್ರೋಮ್ ಮೊದಲ‌ ಬಾರಿಗೆ ಲಾಂಚ್ ಆಯಿತು.

೨೦೧೦ ರ ವೇಳೆಗೆ ಇದು ಎಲ್ಲಾ ಬ್ರವ್ಸರ್ ಗಳನ್ನು ಹಿಂದಿಕ್ಕಿ ನಂಬರ್ ಒನ್ ಬ್ರವ್ಸರ್ ಎಂಬ ಹೆಗ್ಗಳಿಕೆ ಪಡೆಯಿತು. ಹೀಗೆ ಯಶಸ್ವಿಯಾದ ಪಿಚೈ ತನ್ನ ಮಾತುಗಳಿಂದ ಹೊಸ ಉದ್ಯೋಗಿಗಳಿಗೆ ಸ್ಪೂರ್ತಿ ತುಂಬುತ್ತಿದ್ದಾರೆ. ಇಂದು ಇವರ ಪರಿಶ್ರಮದಿಂದ ಕ್ರೋಮ್, ಫೈರ್‌ಫಾಕ್ಸ್‌ ಗಳು ಜಗತ್ತಿನ ಸುಪ್ರಸಿದ್ಧ ಬ್ರವ್ಸರ್ ಗಳಾಗಿದೆ. ೨೦೧೫ ರಲ್ಲಿ ಗೂಗಲ್ ನ ಸಿಇಒ ಆಗಿ ಆಯ್ಕೆಯಾದ ಪಿಚೈ ಇಂದು ಜಗತ್ತಿನಾದ್ಯಂತ ಹೆಸರು ಗಳಿಸಿದ್ದಾರೆ. ಇವರ ಈ ಯಶೋಗಾಥೆ ಇವರ ಎಲ್ಲಾ ಸಂದರ್ಶನಗಳಲ್ಲಿ ತಿಳಿಸುತ್ತಾರೆ. ಪಿಚೈ ಇಂದು ಈ ಸ್ಥಾನದಲ್ಲಿರಲು ಕಾರಣ ಅವರ ಸತತ ಪರಿಶ್ರಮ ಎಂದು ಹೇಳಿದರೆ ತಪ್ಪಾಗಲಾರದು. ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀ ಕರಣ ಹಾಗೂ ಪುರುಷ ವ ಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800