ವಿದ್ಯತ್ ತಯಾರಿಸಿದ್ದು ಥಾಮಸ್ ಅಲ್ವಾ ಎಡಿಸನ್ ಎಂದಿಕೊಂಡಿದ್ದರೆ ನಿಮ್ಮಂಥ ಮೂರ್ಖರು ಇನ್ನೊಬ್ಬರಿಲ್ಲ!ಕರೆಂಟನ್ನು ಕಂಡುಹಿಡಿದಿದ್ದು ಥಾಮಸ್ ಅಲ್ವಾ ಎಡಿಸನ್ ಎಂದು ಕೆಲವರು ಹೇಳುತ್ತೇವೆ. ಇನ್ನು ಕೆಲವರು ನಿಕೋಲಾ ಟೆಸ್ಲಾ ಸ್ವಲ್ವ ಕರೆಂಟನ್ನು ಬಳಕೆ ಮಾಡುವುದನ್ನು ಹೇಳಿಕೊಟ್ಟಿದ್ದು ಎಂದು ಹೇಳುತ್ತಾರೆ.ಜಗತ್ತಿನಲ್ಲಿ ಮೊದಲ ಬಾರಿಗೆ ಕರೆಂಟ್ ನ ಬಗ್ಗೆ ಹೇಳಿದ್ದು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂದು ವಿವರಿಸಿದ್ದು, ಕರೆಂಟ್ ಅನ್ನು ಹೇಗೆ ತಯಾರು ಮಾಡುವುದು ಎನ್ನುವುದರ ಬಗ್ಗೆ ದಾಖಲಿಸಿದ್ದು ಭಾರತೀಯ ವಿಜ್ಞಾನಿ ಅವರ ಹೆಸರು ಅಗಸ್ತ್ಯ. ಭಾರತೀಯ ಋಷಿಯೊಬ್ಬರು ವಿದ್ಯುತ್ ತಯಾರಿಸುವ ಬಗ್ಗೆ ಅದರಲ್ಲೂ ಬ್ಯಾಟರಿಯಿಂದ ವಿದ್ಯುತ್ತನ್ನು ತಯಾರಿಸುವ ಬಗ್ಗೆ ತಮ್ಮ ಗ್ರಂಥದಲ್ಲಿ ಬರೆದಿದ್ದರು. ಆ ಪುಸ್ತಕದ ಹೆಸರು ಅಗಸ್ತ್ಯ ಸಂಹಿತ.

ಬಾಟಲಿಗಳ ತಯಾರಿಕೆ ಹಾಗೂ ವಿದ್ಯುತ್ ಉತ್ಪಾದನೆಯ ಮೂಲವನ್ನು ಜಗತ್ತಿಗೆ ಕೊಟ್ಟಿದ್ದು ಈ ಮಹಾಮುನಿ ಅಗಸ್ತ್ಯರು. ಇದು ನಮ್ಮ ತಪ್ಪಲ್ಲ ನಮ್ಮ ಮೇಲೆ ನಡೆದ ನಿರಂತರ ಗ್ರೀಕರು ಡಚ್ಚರು ಪೋರ್ಚುಗೀಸರು ಪರ್ಷಿಯನ್ನರು ಬ್ರಿಟಿಷರು ಹಾಗೂ ಇದನ್ನು ನೊಂದುಕೊಂಡು ಹೇಳುತ್ತಿದ್ದೇನೆ ಈಗಿನ ರಾಜಕಾರಣಿಗಳೇ ಕಾರಣ. ಮೂಲ ವಿಷಯಕ್ಕೆ ಬಂದು ವಿಚಾರವನ್ನು ಎಳೆಎಳೆಯಾಗಿ ಬಿಚ್ಚಿಡುತ್ತೇನೆ ಕೇಳಿ. ಅಗಸ್ತ್ಯರು ಕೇವಲ ಬ್ಯಾಟರಿಗಳ ಆಗೋ ವಿದ್ಯುತ್ ಗಳ ಬಗ್ಗೆ ಮಾತ್ರವಲ್ಲ ಹೈಡ್ರೋಜನ್ ಮತ್ತು ಆಕ್ಸಿಜನ್ ಗಳ ಪರಿಕಲ್ಪನೆಯು ಆಗ ಮೂಡಿತ್ತು ಹೈಡ್ರೋಜನ್ಗಳನ್ನು ಉಪಯೋಗಿಸಿಕೊಂಡು ಹೇಗೆ ಆಕಾಶದಲ್ಲಿ ಹಾರಬಹುದು ಎಂಬ ಪರಿಕಲ್ಪನೆಯು ಕಟ್ಟಿಕೊಟ್ಟಿದ್ದರು.

ADVERTISEMENT

ಭಾರತ ಮೂಲದ ಅಮೆರಿಕದ ಉದ್ಯಮಿಯಾಗಿದ್ದ ಡಾಕ್ಟರ್ ಕೋಕಟ್ನೂರ್ 30-ಸೆಪ್ಟೆಂಬರ್-1927 ರಲ್ಲಿ The Minnesota Alumni Weekly ಪುಸ್ತಕದಲ್ಲಿ ತಾವು ಅಗಸ್ತ್ಯ ಸಂಹಿತೆ ಪುಸ್ತಕದಲ್ಲಿ ಬರುವ ಬ್ಯಾಟರಿ , ವಿಮಾನ ಮತ್ತು ಹೈಡ್ರೋಜನ್ ಬಲೂನುಗಳ ಹಾರಾಟ ಇತ್ಯಾದಿಗಳ ಬಗ್ಗೆ ತಾವು ಓದಿ ಸಂಶೋಧನೆ ಮಾಡಿದವರ ಬಗ್ಗೆ ಒಂದು ಸಂಶೋಧನಾ ಪ್ರಬಂಧವನ್ನು ಬರೆಯುತ್ತರೇ. ಆ ತಲೆಬರಹದ ಹೆಸರು first non stop flight made 2000 BC . ಆಂಡ್ರೋ ಥಾಮಸ್ ಕೂಡ we are not the first ಎಂಬ ಪುಸ್ತಕದಲ್ಲಿ ಇದನ್ನು ದಾಖಲಿಸಿದ್ದಾರೆ. ಅಮೇರಿಕಾದ ಕೆಮಿಸ್ಟ್ರಿ ಆಫ್ ಇನ್ಸ್ಟಿಟ್ಯೂಟ್ ನಲ್ಲಿ ಡಾಕ್ಟರ್ ಕೋಕಟ್ನೂರ್ ಅಧ್ಯಕ್ಷರು ಕೂಡ ಆಗಿದ್ದರು ಇವರು ಬರೆದ ಸಂಶೋಧನಾ ಪ್ರಬಂಧ ವ ವಿದೇಶದ ಸಂಶೋಧಕರು ಭಾರತವನ್ನು ತಿರುಗು ನೋಡುವಂತೆ ಮಾಡಿತು. ಅಷ್ಟಕ್ಕೂ ಅಗಸ್ತ್ಯ ಸಂಹಿತದಲ್ಲಿ ಬ್ಯಾಟರಿ ಗಳಿಂದ ವಿದ್ಯುತ್ತನ್ನು ಹೇಗೆ ತಯಾರಿಸಬಹುದು ಎಂಬುವುದು ಹೀಗಿದೆ.

ಮಣ್ಣಿನ ಪಾತ್ರೆಯೊಂದರಲ್ಲಿ ತಾಮ್ರದ ಪ್ಲೇಟ್ ಇಟ್ಟು ಬಳಿಕ ತಾಮ್ರದ ಸಲ್ಫೇಟ್ ನಿಂದ ಆ ಪ್ಲೇಟನ್ನು ಮುಚ್ಚಬೇಕು ತಾಮ್ರದ ಸಲ್ಫೇಟ್ ಮೇಲೆ ಮರದ ಪುಡಿಯನ್ನು ಉದುರಿಸಿ ಅದರ ಮೇಲೆ ಸತುವಿನ ಲೇಟಾಗಿ ನಿಂದ ಮುಚ್ಚಬೇಕು ನಂತರ ನೀರನ್ನು ಆ ಮಡಕೆಯ ಪಾತ್ರೆಯಲ್ಲಿ ತುಂಬಾ ಬೇಕು ಆಗ ಮಡಿಕೆಯಲ್ಲಿ ವಿದ್ಯುತ್ ಶಕ್ತಿಯ ಎರಡು ಧ್ರುವಗಳು ಉತ್ಪನ್ನವಾಗುತ್ತದೆ ಎರಡು ಧ್ರುವಗಳನ್ನು ಅಗಸ್ತ್ಯರು ಮಿತ್ರ ಹಾಗೂ ವರುಣ ಎಂದು ಕರೆದಿದ್ದಾರೆ.
ಮಿತ್ರ ವರುಣ ಎಂದರೆ ಪಾಸಿಟಿವ್ ನೆಗೆಟಿವ್ ಧನಾತ್ಮಕ ಮತ್ತು ಋಣಾತ್ಮಕ ಎಂದರ್ಥ. ಈ ಮಡಿಕೆಯಲ್ಲಿ ಉತ್ಪಾದನೆಯಾದ ವಿದ್ಯುತ್ 1.4 volt ಗಳು.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/