ಸಮುದ್ರದಲ್ಲಿ ಮುಳುಗಿದ್ದ ಟೈಟಾನಿಕ್ ಹಡಗು ಈಗ ಎಲ್ಲಿದೆ ಗೊತ್ತಾ? ಬೆಚ್ಚಿಬೀಳಿಸುವ ವೀಡಿಯೋ ಬಯಲು.



ಟೈಟಾನಿಕ್ ಹಡಗು ದುರಂತದ ಬಗ್ಗೆ ಎಲ್ಲರಿಗೂ ಗೊತ್ತೆ ಇರುತ್ತದೆ. ಹಾಲಿವುಡ್ ಸಿನಿಮಾ ಟೈಟಾನಿಕ್ ಅನ್ನು ಜಗತ್ತಿನ ಬಹುತೇಕ ಜನರು ನೋಡಿದ್ದಾರೆ ನೀವು ಆಸ್ಕರ್ ಗೆದ್ಧ ಈ ಚಿತ್ರವನ್ನು ನೋಡಿಲ್ಲವಾದರೆ ಒಮ್ಮೆ ನೋಡಿ. 1911ರಲ್ಲಿ ಟೈಟಾನಿಕ್ ದುರಂತ ನಡೆಯಿತು ನಂತರ ಹಡಗು ಏನಾಯಿತು ಎಂಬುದು ಯಾರಿಗೂ ತಿಳಿದಿಲ್ಲ. ಪತ್ತೆಹಚ್ಚೋಕೆ ಸುಮಾರು ವರ್ಷಗಳ ಕಾಲ ಸಂಶೋಧನೆ ನಡೆಸಿದರು ಆದರೆ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಹೀಗೆ ಬರೋಬ್ಬರಿ 77ವರ್ಷಗಳ ಕಾಲ ಕಳೆದು ಹೋಯಿತು 1980ರಲ್ಲಿ ಅಮೇರಿಕಾದ ನ್ಯಾವಿ ಆಫಿಸರ್ ರಾಬರ್ಟ್ಬಲಾರ್ಡ್ ಎಂಬಾತ ಸಾಗರದ ಗರ್ಭದಲ್ಲಿ ಅಡಗಿರುವ ವಿಶ್ವದ ದೈತ್ಯಹಡಗನ್ನು ಪತ್ತೆಹಚ್ಚುತ್ತಾರೆ. ಟೈಟಾನಿಕ್ ನ ಅವಶೇಷಗಳು ನ್ಯುಪೌಂಡ್ಲೇನ್ ಬಳಿ ಸಿಕ್ಕ್ಕಿತು. ಟೈಟಾನಿಕ್ ಈ ಅವಶೇಷಗಳು ಇತಿಹಾಸ ಗರ್ಭದಲ್ಲಿ ಅಡಗಿರುವ ಕೆಲವೊಂದು ಪ್ರಶ್ನೆಗಳನ್ನು ಹುಟ್ಟಿಹಾಕಿದ್ದು ಎರಡು ಭಾಗವಾಗಿ ತುಂಡಾಗಿದ್ದು ಹೇಗೆ ಎಂಬ ಹಲವು ವಾದವಿದೆ ಸಾಮಾನ್ಯವಾಗಿ ಗೊತ್ತಿರುವ ಪ್ರಕಾರ ಮಂಜುಗೆಡ್ಡೆಗೆ ಡಿಕ್ಕಿ ಹೊಡೆದು ಈ ಹಡಗು ಎರಡುತುಂಡಾಗಿತ್ತು ಎನ್ನಲಾಗುತ್ತದೆ ಆದರೆ Titanic The new Evidence Documentory ಪ್ರಕಾರ ಹಡಗಿನಲ್ಲಿ ಸಂಭವಿಸಿದ ಬೆಂಕಿಯಿಂದ ಟೈಟಾನಿಕ್ ಹಡಗು ಎರಡು ಭಾಗವಾಯಿತು ಎನ್ನಲಾಗುತ್ತಿದೆ. ಯಾವಾಗ ಟೈಟಾನಿಕ್ ಹಡಗು ಸಿಗುತ್ತೋ ಅವಾಗ ಆಸಮುದ್ರದಲ್ಲಿ ಹಡಗಿದ್ದ ಅಮೂಲ್ಯವಸ್ತುವನ್ನು ಹೊರತೆಗೆಯಲಾಗುತ್ತದೆ.

ಆದರೆ ಟೈಟಾನಿಕ್ ಹಡಗನ್ನು ಮೇಲಕ್ಕೆತ್ತುವ ಪ್ರಯತ್ನ ನಡೆದರೂ ಸಾಧ್ಯವಾಗಲಿಲ್ಲ ಒಂದುವೇಳೆ ಟೈಟಾನಿಕ್ ಹಡಗನ್ನು ಹೊರತೆಗೆಯಲು ಸಂಶೋಧನೆ ಮಾಡಿದರೆ ಟೈಟಾನಿಕ್ ದುರಂತದ ಬಗ್ಗೆ ಕೆಲವೊಂದು ಉತ್ತರ ಸಿಗ್ತದೋ ಏನೋ ಆದರೆ ಇಷ್ಟೆಲ್ಲಾ ತಂತ್ರಜ್ಞಾನ ವಿದ್ರೂ ಟೈಟಾನಿಕ್ ಹಡಗನ್ನು ಇನ್ನು ಯಾಕೆ ಮೇಲೆತ್ತಲು ಸಾಧ್ಯವಾಗಿಲ್ಲ ಎಂಬುದಕ್ಕೆ ಹಲವಾರು ಕಾರಣಗಳಿವೆ. ಇದೇ ಟೈಟಾನಿಕ್ ಹೊರತೆಗೆಯಲು ತುಂಬಾನೆ ಪ್ರಯತ್ನ ನಡೆದಿದೆ. ಟೈಟಾನಿಕ್ ಹಡಗು ತುಂಬಾನೇ ವರ್ಷಗಳ ಕಾಲ ಸಮುದ್ರದ ಆಳದಲ್ಲಿ ಇದ್ದು ಇದರಿಂದಾಗಿ ತುಕ್ಕು ಹಿಡಿದಿತ್ತು, ಪಾಚೀ ಕೂಡ ಬೆಳೆದಿತ್ತು ಒಂದುವೇಳೆ ಯಾವುದೇ ಕೇಬಲ್ ನಿಂದ ತಂತ್ರಜ್ಞಾನ ಬಳಸಿ ಮೇಲೆತ್ತುವುದು ಅಷ್ಟೊಂದು ಸುಲಭದ ಮಾತಗಿರಲಿಲ್ಲ. ಇದೊಂದುತರ ಹೇಗಾಗಿತ್ತು ಅಂದರೆ ನೀವು ಜಾಲದಲ್ಲಿ ಬಿಸ್ಕೇಟ್ ಅನ್ನು ಮೇಲೆ ಎತ್ತಿರಂತೆ ಪ್ರಯತ್ನ ಮಾಡಿದಂತೆ. ನಂತರ ಸಬ್ ಮೆರೀನ್ ಮತ್ತು ಮ್ಯಾಗ್ನೆಂಟ್ ಸಹಾಯದಿಂದ ಮೇಲೆಕ್ಕೆತುವ ಪ್ರಯತ್ನ ಮಾಡಬಹುದಾಗಿತ್ತು ಅನ್ನೋ ಸಲಹೆಯು ಕೂಡ ಕೇಳಿಬಂತು ಆದರೆ ಕಾರ್ಯಚರಣೆಗೆ ಕೆಲವೊಂದು ಅಡ್ಡಿಗಳಿದ್ದವು ಅದರಲ್ಲಿ ಮೊದಲನೆಯದು ಹಡಗಿನ ತೂಕ ಬರೋಬ್ಬರಿ 143000 ಟನ್ ಇತ್ತು. ಅದರ ಮೇಲೆ ನೀರಿನ ಒತ್ತಡವೂಯಿತ್ತು ನಂತರ 21ನೆಯ ಶತಮಾನದಲ್ಲಿ ವಿಜ್ಞಾನನಿಗಳಿಗೆ ಒಂದು ಐಡಿಯಾ ಹೊಳೆಯುತ್ತಿದೆ.ಅದೇನಂದರೆ ಪಿಂಕ್ ಪಾಂಕ್ ಬಾಲ್ ಸಹಾಯದಿಂದ ಈ ಹಡಗನ್ನು ಮೇಲೆತ್ತಬಹುದು ಎಂಬ ಸಲಹೆ ಸಿಗುತ್ತದೆ.

ADVERTISEMENT

ಅಸಾಧ್ಯವಾದರೂ ಇದು ಸತ್ಯ ಲೈಟ್ ವೇಟ್ಯಿರುವ ಈ ಬಾಲ್ ಗಳನ್ನು ಹಡಗಿನೊಳಗೆ ತುಂಬಿದರೆ ಸುಲಭವಾಗಿ ಹಡಗನ್ನು ಮೇಲಕ್ಕೆ ಎತ್ತಬಹುದು ಎಂಬ ವಾದ ವಿಜ್ಞಾನಿಗಳಾಗಿ .ಈ ಬಾಲ್ ಗಳು ಅಷ್ಟೊಂದು ಒಳಗೆ ಹೋಗುವುದರೊಳಗೆ ಒಡೆದು ಹೋಗುತ್ತವೆ ಎಂದು ವಿಜ್ಞಾನಿಗಳು ಯೋಚನೆ ಮಾಡಿರಲಿಲ್ಲ ನಂತರ ಬಲೂನ್ ಸಹಾಯದಿಂದ ಹಡಗನ್ನು ಮೇಲೆತ್ತಬಹುದು ಎಂಬ ಐಡಿಯಾ ಕೂಡ ಬರುತ್ತೆ ಹೀಲಿಯಂ ಬಲೂನ್ ಗಳನ್ನು ಟೈಟಾನಿಕ್ ಗೆ ಕಟ್ಟಿ ನಂತರ ಹಡಗನ್ನು ಮೇಲೆತ್ತಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಯೋಚನೆ ಮಾಡೋದು ತುಂಬಾನೇ ಸುಲಭ ಆದರೆ ಅಧರಂತೆ ಆಗಬೇಕಲ್ಲ ಬಲೂನ್ ಗಳನ್ನು ನೀರೊಳಗೆ ಹೇಗೆ ತೆಗೆದುಕೊಂಡು ಹೋಗೋದು ಎಂಬುದಕ್ಕೆ ಯಾರ ಬಳಿಯೂ ಉತ್ತರವಿರಲಿಲ್ಲ ನಂತರ ಮತ್ತೊಂದು ಐಡಿಯಾ ಬರುತ್ತೆ ಮಂಜುಗಡ್ಡೆಯ ಸಾಂದ್ರತೆ ನೀರಿನ ಸಾಂದ್ರತೆಗಿಂತ ಕಡಿಮೆ ನೀವು ನೋಡಿರಬಹುದು ನೀರಿನಲ್ಲಿ ಮಂಜುಗಡ್ಡೆ ಹಾಕಿದರೆ ಮಂಜುಗಡ್ಡೆ ತೇಲುತ್ತೆ.

ಇದೇ ಐಡಿಯಾ ಇಟ್ಟುಕೊಂಡು ಅರ್ಥರ್ ಅಕ್ಕಿ ಎಂಬಾತ ಟೈಟಾನಿಕ್ ಹಡಗನ್ನು ಮಂಜುಗಡ್ಡೆಯಾಗಿ ಪರಿವರ್ತನೆ ಮಾಡಲು ಪ್ರಯತ್ನಿಸುತ್ತಾನೆ. ಆದರೆ ಅದು ಸಾಧ್ಯವಾಗುವುದಿಲ್ಲ ಅಮೇರಿಕಾದ ಇಂಜಿನಿಯರ್ ಜಾನ್ ಬಿಯರ್ ಎಂಬಾತ ಲಿಕ್ವಿಡ್ ನೆಟ್ರೋಜ಼ನ್ ಬಳಕೆ ಮಾಡುತ್ತಾನೆ ಈ ಹಡಗು ಮೇಲಕ್ಕೆ ಇರಬೇಕಾದರೆ ಸುಮಾರು ಅರ್ಧ ಮಿಲಿಯನ್ ಲಿಕ್ವಿಡ್ ನೈಟ್ರೋಜ಼ನ್ ಅವಶ್ಯಕತೆಯಿತ್ತು. ಇಷ್ಟು ಪ್ರಮಾಣದ ಲಿಕ್ವಿಡ್ ಸಮುದ್ರದ ಆಳಕ್ಕೆ ಇಳಿಸುವುದು ಸಾಮಾನ್ಯ ವಾಗಿರಲಿಲ್ಲ ಹಾಗಾಗಿ ಈ ಐಡಿಯಾ ಕೂಡ ಫೇಲ್ ಆಗುತ್ತೆ. ನಂತರ ಹಡಗು ನಿರ್ಮಾಣ ದಿಗ್ಗಜ ಮಿಕಿಲ್ ರುಡ್ ರಿಸ್ಕಿ ಒಂದು ಸಲಹೆ ನೀಡುತ್ತಾರೆ ಮಿಕಿಲ್ ಸಬ್ ಮೆರೀನ್ ನಿರ್ಮಾಣದಲ್ಲಿ ಹೆಸರುವಾಸಿಯಾಗಿದ್ದರು.

ಅವರು ನಿರ್ಮಿಸಿದ ಸಬ್ ಮೆರೀನೊಗಳು ವಿಶ್ವದ ಯುದ್ದಗಳಲ್ಲಿ ಬಳಸಲಾಗುತ್ತಿತ್ತುಇವರ ಪ್ರಕಾರ ಈ ಹಡಗನ್ನು ಮೇಲಕ್ಕೆ ಎತ್ತಬೇಕಂದರೆ ಮೊದಲು ಅದನ್ನು ಕ್ಲೀನ್ ಮಾಡಬೇಕಿತ್ತು. ಅದಕ್ಕಾಗಿ ಸೂಪರ್ ಹೈಡ್ರೋಜ಼ನ್ ಇನ್ಸುಲಿನ್ ಅವಶ್ಯಕತೆಯಿತ್ತು ಇದರ ಸ್ವಚ್ಛತೆಯ ನಂತರ ಕೇಬಲ್ ಸಹಾಯದಿಂದ ಟೈಟಾನಿಕ್ ಖಾಲಿ ಬೋಟಿಗೆ ಅಟ್ಯಾಚ್ಮಾಡಲು ನಿರ್ಧರಿಸಿದ್ದರು ಇದೆಲ್ಲಾ ಕೆಲಸಗಳನ್ನು ಮೆಷೀನ್ ಗಳೇ ಮಾಡುತ್ತಿದ್ದವು ನಂತರ ಅದಕ್ಕೆ ಬೇಕಾದ ಸಬ್ ಮೆರೀನ್ ನಿರ್ಮಿಸಲು ಪ್ಲಾನ್ ಮಾಡಲಾಗಿತ್ತು. ಅದರ ಟ್ಯಾಂಕ್ ಗಳಲ್ಲಿ ಗ್ಯಾಸ್ ತುಂಬಲು ನಿರ್ಧರಿಸಿದರು ಈ ಯೋಜನೆಗೆ ಸಾಕಷ್ಟು ವಿದ್ಯುತ್ ಪ್ರಮಾಣ ಅವಶ್ಯಕತೆಯಿತ್ತು. ಮಿಕಿಲ್ನ ಪ್ರಕಾರ ಬರೋಬ್ಬರಿ 20ಮಿಲಿಯನ್ ಕಿಲೋ ವ್ಯಾಟ್ ವಿದ್ಯುತ್ ಬೇಕಾಗಿತ್ತು ಈ ಯೋಜನೆಗೆ ಅಂದರೆ ಪವರ್ ಪ್ಲಾಂಟ್ ಅನ್ನು ನೀರಿನ ಆಳದಲ್ಲಿ ಮಾಡಬೇಕಿತ್ತುಆದರೆ ಭವಿಷ್ಯದ ದೃಷ್ಟಿಯಿಂದ ಅದು ಉಪಯೋಗಕ್ಕೆ ಬರುತ್ತಿರಲಿಲ್ಲ.

ADVERTISEMENT

ಅದರಲ್ಲೂ ಯಾವುದೇ ಕಂಪನಿಯು ಮೊದಲು ಲಾಭ ನೋಡುತ್ತಾರೆ ಲಾಭವಿಲ್ಲದೆ ಸುಮ್ನೇ ಅಷ್ಟೊಂದ್ ಖರ್ಚುಮಾಡಿ ಪ್ರಯೋಜನ ವೇನು ಅನ್ನೋ ಪ್ರಶ್ನೆಗಳು ಕೂಡ ಮೂಡಿದವು ಅತ್ಯಮೂಲ್ಯವಾದ ವಸ್ತುಗಳನ್ನು ಆಗಲೇ ಮೇಲಕ್ಕೆ ಎತ್ತಲಾಗಿದೆ ಉಳಿದಿರೋದು ಅವಶೇಷಗಳು ಮಾತ್ರ ಒಂದು ವೇಳೆ ಕೋಟಿಗಟ್ಟಲೆ ಖರ್ಚು ಮಾಡಿ ಮೇಲಕ್ಕೆ ಎತ್ತಿದ್ದರೆ ಟೈಟಾನಿಕ್ ಮ್ಯುಸಿಯಂ ಮಾಡಿದ್ರೂ ಹಾಕಿದ ಹಣಕ್ಕೆ ಲಾಭ ಬರಬೇಕಾದರೆ ವರ್ಷಾನು ಗಟ್ಟಲೆ ಕಾಯಬೇಕಾಗುತ್ತದೆ ಅದಕ್ಕೆ ಯಾವುದೇ ಕಂಪನಿಗಳು ರಿಸ್ಕ್ ತೆಗೆದುಕೊಳ್ಳಲು ಮುಂದಾಗಲಿಲ್ಲ. ಟೈಟಾನಿಕ್ ಸಾಗರದ ಆಳದಲ್ಲಿ ಉದುಗಿ ನೂರು ವರ್ಷಗಳೇ ಆಗಿವೆ ನೀರಿನಲ್ಲಿರುವ ಬ್ಯಾಕ್ಟಿರಿಯಾಗಳು ಹಡಗನ್ನು ತಿಂದುರುತ್ತದೆ.ಯುನೆಸ್ಕೋ ಕೂಡ 2001ರಲ್ಲಿ ನೀರಿನಲ್ಲಿರುವ ಹಡಗನ್ನು ಪಾರಂಪಾರಿಕ ಪ್ರಾಣ ಎಂದು ಹೇಳಿದೆ ಈ ಹಡಗನ್ನು ಮೇಲೆಕ್ಕೆತ್ತುವ ಖರ್ಚುಮಾಡುವ ಬದಲು ಅದೇ ಹಣವನ್ನು ಉಪಯೋಗಿಸಿ ಟೈಟನಿಕ್ ಗಿಂತ ದೊಡ್ಡ ಹಡಗನ್ನು ನಿರ್ಮಿಸಬಹುದು ಹೀಗಾಗಿ ಹಡಗನ್ನು ನೀರಿನಿಂದ ಮೇಲಕ್ಕೆ ಎತ್ಲಿಲ್ಲ ಇನ್ನು ಮುಂದೆ ಎತ್ತಲು ಪ್ರಯತ್ನವನ್ನು ಮಾಡಲ್ಲ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/